ರಿಚರ್ಡ್ ಸ್ಟಾಲ್ಮನ್: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
No edit summary
೧೨ ನೇ ಸಾಲು:
'''ರಿಚರ್ಡ್ ಮ್ಯಾಥ್ಯೂ ಸ್ಟಾಲ್ಮನ್''' (ಮಾರ್ಚ್ 16, 1953 ಜನನ) [[ಅಮೆರಿಕ]] ಸ್ವಾತಂತ್ರ್ಯ ಕಾರ್ಯಕರ್ತ ಮತ್ತು ಕಂಪ್ಯೂಟರ್ ಪ್ರೋಗ್ರಾಮರ್ ಆಗಿದ್ದಾರೆ. ಸೆಪ್ಟೆಂಬರ್ 1983 ರಲ್ಲಿ ಅವರು ಉಚಿತ [[ಯುನಿಕ್ಸ್]]-ತರಹದ ಕಾರ್ಯ ವ್ಯವಸ್ಥೆಯನ್ನು (Unix-like operating system) ರಚಿಸಲು [[ಗ್ನು]](GNU)ಪ್ರಾಜೆಕ್ಟ್ ಪ್ರಾರಂಭಿಸಿದರು ಮತ್ತು ಈ ಯೋಜನೆಯ ಪ್ರಮುಖ ವಾಸ್ತುಶಿಲ್ಪಿ ಮತ್ತು ಸಂಘಟಕರಾಗಿದ್ದಾರೆ.[[ಗ್ನು]] ಯೋಜನೆಯ ಬಿಡುಗಡೆಯೊಂದಿಗೆ ಅವರು [[ಮುಕ್ತ ತಂತ್ರಾಂಶ]] ಚಳುವಳಿ ಚಾಲನೆ ಅಕ್ಟೋಬರ್ 1983ರಲ್ಲಿ ಪ್ರಾರಂಭಿಸಿದರು ಮತ್ತು ಅವರು [[ಸ್ವತಂತ್ರ ತಂತ್ರಾಂಶ ಪ್ರತಿಷ್ಠಾನ]] ( Free Software Foundation) ಸ್ಥಾಪಿಸಿದ್ದಾರೆ.
 
ಸ್ಟಾಲ್ಮನ್ ಕಾಪಿಲೆಫ್ಟ್ ಪರಿಕಲ್ಪನೆಯನ್ನು ಹುಟ್ಟುಹಾಕಿದರು ಮತ್ತು ಅವರು ಅತಿ ವ್ಯಾಪಕವಾಗಿ ಬಳಕೆಯಲ್ಲಿರುವ ಉಚಿತ ತಂತ್ರಾಂಶ ಪರವಾನಗಿ,[[ಗ್ನು]](GNU) ಜನರಲ್ ಪಬ್ಲಿಕ್ ಲೈಸೆನ್ಸ್, ಹಲವಾರು [[ಕಾಪಿಲೆಫ್ಟ್]] ಪರವಾನಗಿಗಳ ಮುಖ್ಯ ಲೇಖಕರಾಗಿದ್ದಾರೆ.1990ರ ಮಧ್ಯದಿ೦ದ ಸ್ಟಾಲ್ಮನ್, ತಂತ್ರಾಂಶ,ಹಾಗೂ ತಂತ್ರಾಂಶದ ಪೇಟೆಂಟುಗಳು, ಡಿಜಿಟಲ್ ಹಕ್ಕುಗಳ ನಿರ್ವಹಣೆ, ಹಕ್ಕುಸ್ವಾಮ್ಯ ಕಾನೂನು ವಿಪರೀತ ವಿಸ್ತರಣೆ ವಿರುದ್ಧ ಅಭಿಯಾನ ಮತ್ತು ಪ್ರಚಾರ ಮಾಡುವುದರಲ್ಲಿ ತನ್ನ ಹೆಚ್ಚಿನ ಸಮಯವನ್ನು ಕಳೆದರು. ಸ್ಟಾಲ್ಮನ್ ಮೂಲ ಈಮಾಸಿಸ್ಈಮಾಸ್(Emacs) ಸೇರಿದಂತೆ ವ್ಯಾಪಕವಾಗಿ ಬಳಸುವ ತಂತ್ರಾಂಶದ ಕಾಯಿಗಳ ಅನೇಕ ಅಭಿವೃದ್ಧಿ,[[ಗ್ನು]] ಕಂಪೈಲರ್ ಕಲೆಕ್ಷನ್,ಗ್ನೂ ದೋಷಸೂಚಕ ಮತ್ತು ವ್ಯಾಪಕವಾಗಿ ಬಳಸಲಾಗುವ ಸಾಫ್ಟ್ವೇರ್ ತುಣುಕುಗಳನ್ನು ಅಭಿವೃದ್ಧಿಪಡಿಸಿದರು.ಅವರು 1989 ರಲ್ಲಿ ಪ್ರೊಗ್ರಾಮಿಂಗ್ ಫಾರ್ ಫ್ರೀಡಂ ಲೀಗ್ ಸಹ ಸ್ಥಾಪಿಸಿದರು.
 
{| class="wikitable"