ಮಂಗಲ್ ಪಾಂಡೆ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
No edit summary
೧೨ ನೇ ಸಾಲು:
ಮಾರ್ಚ್ ೨೯, ೧೮೫೭ ರ ಮಧ್ಯಾಹ್ನ ಸಮಯದಲ್ಲಿ ಬರಕ್ಪುರ್ನಲ್ಲಿ ಲೆಫ್ಟಿನೆಂಟ್ ಬಾಘ್, ೩೪ ನೇ ಬಂಗಾಳ ಸ್ಥಳೀಯ ಇನ್ಫೆಂಟ್ರಿನ ಸಹಾಯಕ ತನ್ನ ಸರ್ಕಾರದ ಹಲವಾರು ಜನರು ದಾಳಿ ನಡೆಸಲು ಮುಂದಾಗಿದ್ದಾರೆ ಎಂದು ತಿಳಿಸಲಾಯಿತು.ಇದಲ್ಲದೆ ಅವರಲ್ಲಿ, ಮಂಗಲ್ ಪಾಂಡೆ ಬಂಡೇಳುವ ಪುರುಷರನ್ನು ಕರೆದು ಒಂದು ಲೋಡೆಡ್ ಮಸ್ಕೆಟ್ ಜೊತೆ ರೆಜಿಮೆಂಟ್ ಸಿಬ್ಬಂದಿ
ಕೊಠಡಿಯಿಂದ ಯಾರು ಹೂರಗೆ ಕಾಣಿಸಿಕೂಳುತ್ತಾರೋ ಅವರ ಮೇಲೆ ದಾಳಿ ನಡೆಸಲು ಸಜ್ಜಾಗುತ್ತಾರೆ.ಬಾಘ್ ತಕ್ಷಣವೇ ತನ್ನ ಕತ್ತಿಯನ್ನು ಹಾಗು ಪಿಸ್ತೂಲುಗಳನ್ನು ಲೋಡ್ ಮಾಡಿ, ಅವನ ಕುದುರೆಯನ್ನು ಏರಿ ಮುಂದುವರೆದನು. ಪಾಂಡೆ, ೩೪ ನೇ ಆಫ್ ಕ್ವಾರ್ಟರ್ ಸಿಬ್ಬಂದಿ ಕೊಠಡಿ ಮುಂದೆ ನಿಂತು ಬಾಘ್ ಮೇಲೆ ಗುರಿಯಿಟ್ಟು ಗುಂಡನ್ನು ಹಾರಿಸದರು.ಆದರೆ ಗುಂಡು ಬಾಘ್ಗೆ ಗುಂಡು ತೆಗಲಿಲ್ಲ, ತನ್ನ ಕುದುರೆಗೆ ಹೊಡೆದು, ಮತ್ತು ಕುದುರೆ ಮತ್ತು ಸವಾರ ಕೆಳಗೆ ತರಲಾಯಿತು. ಬಾಘ್ ಬೇಗನೆ ಸ್ವತಃ ಅವನ ಪಿಸ್ತೂಲನ್ನು ಸ್ವಾಧೀನಪಡಿಸಿಕೊಡು ಪಾಂಡೆ ಕಡೆಗೆ ಗುಂಡು ಹಾರಿಸಿದರು. ಅವರು ತಪ್ಪಿಸಿಕೊಡರು.ನಂತರ ಪಾಂಡೆ ಒಂದು ತಲ್ವಾರ್ (ಭಾರೀ ಭಾರತೀಯ ಕತ್ತಿ) ಅವನಿಗೆ ಭುಜ ಮತ್ತು ಕುತ್ತಿಗೆ ಮೇಲೆ ದಾಳಿ ನಡೆಸಿದರು.ಆಗ ಸಿಪಾಯಿ, ಶೇಖ್ ಪಲ್ಟು ಮಧ್ಯಪ್ರವೇಶಿ ಪಾಂಡೆಯವರನ್ನು ಮಸ್ಕೆಟ್ನ್ನು ಲೋಡ್ ಮಾಡದಂತೆ ತಡೆದರು.
 
ಇಂಗ್ಲೀಷ್ ಸಾರ್ಜೆಂಟ್-ಮೇಜರ್ ಹ್ಯುಸನ್ ಸ್ಥಳೀಯ ಅಧಿಕಾರಿಗಳನ್ನು ಕರೆಯಿಸಿಕೊಂಡು,ಜೆಮದರ್ ಈಶ್ವರಿ ಪ್ರಸಾದ್, ಕ್ವಾರ್ಟರ್ ಸಿಬ್ಬಂದಿ ಕಮಾಂಡ್ ಭಾರತೀಯ ಅಧಿಕಾರಿ ಮಂಗಲ್ ಪಾಂಡೆಯನ್ನು ಬಂಧಿಸಲು ಆದೇಶಿಸಿದರು. ಜೆಮದರ್ ಅವರು ಒಬ್ಬರೆ ಪಾಂಡೆಯನ್ನು ಮಣಿಸಲು ಆಗಲಿಲ್ಲ ಎಂದರು. ಈ ಸಮಯದಲ್ಲಿ ಬಾಘ್ "ಎಲ್ಲಿ ಅವನು? ಎಲ್ಲಿ ಅವನು?" ಎಂದು ಕಿರಿಚ್ಚುತ್ತಾ ಬಂದರು. ಆಗ ಹ್ಯುಸನ್ "ನಿಮ್ಮ ಬದುಕನ್ನು ಉಳಿಸಿಕೂಳ್ಳಿ,ಸಿಪಾಯಿ ನಿಮ್ಮ ಮೇಲೆ ಗುಂಡು ಹಾರಿಸುತ್ತಾನೆ" ಎಂದರು. ಆದೆ ಸಮಯದಲ್ಲಿ ಪಾಂಡೆ ಮತ್ತೆ ಗುಂಡು ಹಾರಿಸದರು.
 
 
"https://kn.wikipedia.org/wiki/ಮಂಗಲ್_ಪಾಂಡೆ" ಇಂದ ಪಡೆಯಲ್ಪಟ್ಟಿದೆ