"ಶೇಣಿ ಗೋಪಾಲಕೃಷ್ಣ ಭಟ್" ಆವೃತ್ತಿಗಳ ಮಧ್ಯದ ಬದಲಾವಣೆಗಳು

ಸಂಪಾದನೆಯ ಸಾರಾಂಶವಿಲ್ಲ
'''ಡಾ.ಶೇಣಿ ಗೋಪಾಲಕೃಷ್ಣ ಭಟ್'''- ಯಕ್ಷಗಾನ ಲೋಕದ ಶ್ರೇಷ್ಠ ಕಲಾವಿದರಲ್ಲಿ ಪ್ರಮುಖರು.
 
[[ಚಿತ್ರ:Sheni gopala krishna Bhat.jpg|thumb|right|ಶೇಣಿ ಗೋಪಾಲಕೃಷ್ಣ ಭಟ್]]
 
[[ಯಕ್ಷಗಾನ]] ಮಾತ್ರವಲ್ಲದೆ [[ಹರಿಕಥೆ|ಹರಿಕಥೆಯಲ್ಲೂ]] ಅವರು ವಿಶಿಷ್ಟ ಛಾಪು ಮೂಡಿಸಿದ್ದರು. ಶ್ರೇಷ್ಠ ವಾಗ್ಮಿ ಹಾಗೂ ಚಿಂತಕರಾಗಿದ್ದರು. `ಮಧ್ಯಮ ವ್ಯಾಯೋಗ', `ಪರಿಣಯ', `ಶರವು ಕ್ಷೇತ್ರ ಮಹಾತ್ಮೆ', `ಮೇಘನಾದ ವಿಜಯ' ಮೊದಲಾದ ಯಕ್ಷಗಾನ ಪ್ರಸಂಗಗಳನ್ನೂ ಅವರು ರಚಿಸಿದ್ದರು.
೨,೫೯೯

edits

"https://kn.wikipedia.org/wiki/ವಿಶೇಷ:MobileDiff/23799" ಇಂದ ಪಡೆಯಲ್ಪಟ್ಟಿದೆ