ಉಪೇಂದ್ರ ಕುಮಾರ್: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
No edit summary
೧ ನೇ ಸಾಲು:
ಉಪೇಂದ್ರ ಕುಮಾರ್
 
ಕನ್ನಡದ ಚಿತ್ರರಂಗದ ಖ್ಯಾತ ಸಂಗೀತ ನಿರ್ದೇಶಕರು.((೧೯೪೧-೨೦೦೨ ಜನವರಿ ೨೩)
 
 
ವರನಟ ಡಾ.ರಾಜಕುಮಾರ್ ಹಾಗೂ ಅವರ ಇಡೀ ಕುಟುಂಬಕ್ಕೆ ಸಂಗೀತ ಹೇಳಿಕೊಟ್ಟ ಮೇಷ್ಟ್ರು ಉಪೇಂದ್ರ ಕುಮಾರ್.ಸಾವಿರಾರು ಮಧುರ ಕನ್ನಡ ಗೀತೆಗಳನ್ನು ರೂಪಿಸಿದ ಉಪೇಂದ್ರ ಕುಮಾರ್ ಮೂಲತಹ ಕನ್ನಡದವರಲ್ಲ,ಅವರು ಹುಟ್ಟಿದ್ದು ಒರಿಸ್ಸಾದ ಅನಂಗ್ ಪುರದಲ್ಲಿ,(೧೯೪೧)ಇವರ ಮನೆ ಮಾತು ತೆಲುಗು.ತಂದೆ ಲಕ್ಷ್ಮಣ್ ಸ್ವಾಮಿ,ತಾಯಿ ನಾನ್ ಚಾರಿಯಮ್ಮ.ಇವರದ್ದು ಪುರೋಹಿತರಾಗಿ ಮತ್ತು ಜ್ಯೋತಿಷಿ ಗಳಾಗಿ ಹೆಸರು ಮಾಡಿದ್ದ ಮನೆತನ.ಯೀಳನೀ ತರಗತಿವರೆಗೆ ಮಾತ್ರ ಸಾಂಪ್ರದಾಯಿಕವಾದ ಶಿಕ್ಷಣ ಪಡೆದ ಅವರು ಸೋಅದರ ಮಾವ ಅಪ್ಪಾರಾವ್ ರವರ ಪ್ರೋತ್ಸಾಹದಿಂದ ಸಂಗೀತ ಕಲಿತರು.ಭುವನೀಶ್ವರ್ ಮಿಶ್ರ ಅವರ ಬಳಿ ಪಿಟೀಲು,ಬಾಲಕೃಷ್ಣ ದಾಸ್ ಬಳಿ ಹಿಂದೂಸ್ತಾನಿ,ದಿನ್ ಭಜನ್ ಸಿಂಗ್ ಬಳಿ ಪಾಶ್ಚಾತ್ಯ ಸಂಗೀತ ಕಲಿತರು.ಸಂಗೀತದ ಹಾದಿಯಲ್ಲಿಯೀ ಸಾಗಿದ ಉಪೇಂದ್ರ ಕುಮಾರ್"ಉತ್ಕಲ್ ಕಾಲೇಜ್ ಆಫ್ ಮ್ಯೂಸಿಕ್"ನಿಂದ ಪ್ರಥಮ ರೇಂಕ್ ನೊಂದಿಗೆ ಬಿ,ಎ,ಪದವಿ ಪಡೆದರು.೧೯೬೬ರಲ್ಲಿ ಅವಕಾಶ ಅರಸಿ ಮದ್ರಾಸಿಗೆ ಬಂದ ಅವರಿಗೆ ಆರಂಭದಲ್ಲಿ ವಾದ್ಯ ಗೋಷ್ಠಿಯಲ್ಲಿ ಅವಕಾಶ ಸಿಕ್ಕಿತು.ಸಂಗೀತ ಪಾಠ ಹೇಳಿ ಹೊಟ್ಟೆ ಪಾಡು ನೋಡಿಕೊಳ್ಳುತಿದ್ದರು.ಹೀಗೆ ಅವರ ಶಿಷ್ಯೇಯಾಗಿ ಬಂದ "ಗೀತಾ "ಮುಂದೆ ಮದದಿಯಾದರು.ಉಪೇಂದ್ರ ಕುಮಾರ್ ರವರ ಜೀವನ ರೂಪಿಸುವಲ್ಲಿ ಮುಖ್ಯ ಪಾತ್ರ ವಹಿಸಿದರು.
Line ೧೬ ⟶ ೧೭:
ನಂಜುಂಡಿ ಕಲ್ಯಾಣ,ಹೃದಯ ಹಾಡಿತು,ಜೀವನ ಚೈತ್ರ್ಯ ಚಿತ್ರಗಳಿಗೆ ಶ್ರೇಷ್ಠ ಸಂಗೀತ ನಿರ್ದೇಶಕ ರಾಜ್ಯ ಪ್ರಶಶ್ತಿ ಪಡೆದ ಅವರಿಗೆ.ಪ್ರಮುಖ ಗೌರವ ಸಿಗಲೀ ಇಲ್ಲ,ಆದರೆ ಅವರು ಸಂಗೀತ ನೀಡಿದ ೧೮ ಚಿತ್ರಗಳು ೨೫ ವಾರ ಓಡಿದ ಹೆಗ್ಗಳಿಕೆ ಹೊಂದಿದೆ ಎಂಬುದನ್ನು ಗಮನಿಸಿದರೆ ಜನ ಅವರ ಸಂಗೀತವನ್ನು ಎಷ್ಟು ಪ್ರೀತಿಸುತಿದ್ದರು ಎಂಬುದನ್ನು ಅರ್ಥ ಮಾಡಿಕೊಳ್ಳಬಹುದು.
 
ಸಂಗೀತದ ಕುರಿತು ಸಂಶೂದನೆ ಮಾಡುವ ಉದ್ದೇಶ ಹೊಂದ್ಫಿದ್ದರು ಉಪೇಂದ್ರ ಕುಮಾರ್.ಸಂಗೀತವು ಕ್ಯಾನ್ಸರ್ ನಂತಹ ಮಾರಕ ರೋಗಗಳನ್ನು ಹೇಗೆ ನಿವಾರಿಸ ಬಲ್ಲದು ಎಂಬ ಬಗ್ಗೆ ಕುತೂಹಲ ಹೊಂದಿದ್ದರು,ಆ ಕುರಿತ ಅವರ ಪ್ರಯೋಗಗಳು ಪ್ರಾಥಮಿಕ ಹಂತದಲ್ಲೀದ್ದಗಲೇ ೨೦೦೨ರ ಜನವರಿ ೨೩ ರಂದು ವಿಧಿ ಶಿಲೆಗಳಲ್ಲಿಯೂ ಸಂಗೀತ ಹಾಡಿಸಿದ ಉಪೇಂದ್ರಕುಮಾರ್
ಅವರ ಬದುಕಿನ ಸಂಗೀತವನ್ನೇ ಅಂತ್ಯ ಗೊಳಿಸಿತು."ನಮನ"
"https://kn.wikipedia.org/wiki/ಉಪೇಂದ್ರ_ಕುಮಾರ್" ಇಂದ ಪಡೆಯಲ್ಪಟ್ಟಿದೆ