ಉಪೇಂದ್ರ ಕುಮಾರ್: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
No edit summary
೧೫ ನೇ ಸಾಲು:
 
ನಂಜುಂಡಿ ಕಲ್ಯಾಣ,ಹೃದಯ ಹಾಡಿತು,ಜೀವನ ಚೈತ್ರ್ಯ ಚಿತ್ರಗಳಿಗೆ ಶ್ರೇಷ್ಠ ಸಂಗೀತ ನಿರ್ದೇಶಕ ರಾಜ್ಯ ಪ್ರಶಶ್ತಿ ಪಡೆದ ಅವರಿಗೆ.ಪ್ರಮುಖ ಗೌರವ ಸಿಗಲೀ ಇಲ್ಲ,ಆದರೆ ಅವರು ಸಂಗೀತ ನೀಡಿದ ೧೮ ಚಿತ್ರಗಳು ೨೫ ವಾರ ಓಡಿದ ಹೆಗ್ಗಳಿಕೆ ಹೊಂದಿದೆ ಎಂಬುದನ್ನು ಗಮನಿಸಿದರೆ ಜನ ಅವರ ಸಂಗೀತವನ್ನು ಎಷ್ಟು ಪ್ರೀತಿಸುತಿದ್ದರು ಎಂಬುದನ್ನು ಅರ್ಥ ಮಾಡಿಕೊಳ್ಳಬಹುದು.
 
ಸಂಗೀತದ ಕುರಿತು ಸಂಶೂದನೆ ಮಾಡುವ ಉದ್ದೇಶ ಹೊಂದ್ಫಿದ್ದರು ಉಪೇಂದ್ರ ಕುಮಾರ್.ಸಂಗೀತವು ಕ್ಯಾನ್ಸರ್ ನಂತಹ ಮಾರಕ ರೋಗಗಳನ್ನು ಹೇಗೆ ನಿವಾರಿಸ ಬಲ್ಲದು ಎಂಬ ಬಗ್ಗೆ ಕುತೂಹಲ ಹೊಂದಿದ್ದರು,ಆ ಕುರಿತ ಅವರ ಪ್ರಯೋಗಗಳು ಪ್ರಾಥಮಿಕ ಹಂತದಲ್ಲೀದ್ದಗಲೇ ೨೦೦೨ರ ಜನವರಿ ೨೩ ರಂದು ವಿಧಿ ಅವರ ಬದುಕಿನ ಸಂಗೀತವನ್ನೇ ಅಂತ್ಯ ಗೊಳಿಸಿತು."ನಮನ"
"https://kn.wikipedia.org/wiki/ಉಪೇಂದ್ರ_ಕುಮಾರ್" ಇಂದ ಪಡೆಯಲ್ಪಟ್ಟಿದೆ