ಉಪೇಂದ್ರ ಕುಮಾರ್: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
No edit summary
೧೩ ನೇ ಸಾಲು:
 
ಮಾತೃ ಭಾಷೆ ಕನ್ನಡವಲ್ಲದಿದ್ದರೂ ಉಪೀಂದ್ರ ಕುಮಾರ್ ಅವರ ಸೇವೆ ಸಂದಿದ್ದು ಬಹುತೇಕ ಕನ್ನಡ ಚಿರತ ರಂಗಕ್ಕೇ. ಮೂರು ತೆಲುಗು,ತಮಿಳು,ಒರಿಯಾದಲ್ಲಿ ತಲಾ ಹದಿಮೂರು.ಮಲಯಾಳದಲ್ಲಿ ಆರು,ಬಂಗಾಳಿ ಮತ್ತು ತುಳುವಿನಲ್ಲಿ ತಲಾ ಒಂದೊಂದು ಚಿತ್ರ ಬಿಟ್ಟರೆ ಅವರು ಸಂಗೀತ ನೀಡಿದ ೧೮೦ ಚಿತ್ರಗಳಲ್ಲಿ ಉಳಿದವೆಲ್ಲ ಕನ್ನಡ ಚಿತ್ರಗಳೇ.
 
ನಂಜುಂಡಿ ಕಲ್ಯಾಣ,ಹೃದಯ ಹಾಡಿತು,ಜೀವನ ಚೈತ್ರ್ಯ ಚಿತ್ರಗಳಿಗೆ ಶ್ರೇಷ್ಠ ಸಂಗೀತ ನಿರ್ದೇಶಕ ರಾಜ್ಯ ಪ್ರಶಶ್ತಿ ಪಡೆದ ಅವರಿಗೆ.ಪ್ರಮುಖ ಗೌರವ ಸಿಗಲೀ ಇಲ್ಲ,ಆದರೆ ಅವರು ಸಂಗೀತ ನೀಡಿದ ೧೮ ಚಿತ್ರಗಳು ೨೫ ವಾರ ಓಡಿದ ಹೆಗ್ಗಳಿಕೆ ಹೊಂದಿದೆ ಎಂಬುದನ್ನು ಗಮನಿಸಿದರೆ ಜನ ಅವರ ಸಂಗೀತವನ್ನು ಎಷ್ಟು ಪ್ರೀತಿಸುತಿದ್ದರು ಎಂಬುದನ್ನು ಅರ್ಥ ಮಾಡಿಕೊಳ್ಳಬಹುದು.
"https://kn.wikipedia.org/wiki/ಉಪೇಂದ್ರ_ಕುಮಾರ್" ಇಂದ ಪಡೆಯಲ್ಪಟ್ಟಿದೆ