ಘಂಟಸಾಲ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
೧ ನೇ ಸಾಲು:
[[Image:GhantasaALA.jpg|frame|ಘಂಟಸಾಲ]]
[[ಜಗದೇಕವೀರನ ಕಥೆ]] - ಕನ್ನಡ ಚಲನಚಿತ್ರದ ಸುಮಧುರ ಗೀತೆ '''ಶಿವಶಂಕರಿ,ಶಿವಾನಂದಲಹರಿ'''ಯನ್ನು ಕೇಳಿ ಆನಂದಿಸದ ಕನ್ನಡಿಗನಿಲ್ಲ.ಈ ಗೀತೆಗೆ ಜೀವ ತುಂಬಿದ ಅಮರ ಗಾಯಕ ವೆಂಕಟರಾವ್ ಘಂಟಸಾಲ.'''ಘಂಟಸಾಲ''' ಅವರು ಕನ್ನಡ ಚಿತ್ರರಂಗದ ಪ್ರಸಿದ್ಧ ಹಿನ್ನೆಲೆ ಗಾಯಕರಲ್ಲೊಬ್ಬರು.
 
Line ೨೧ ⟶ ೨೨:
* ಹನುಮನ ಪ್ರಾಣ... - [[ಶ್ರೀ ರಾಮಾಂಜನೇಯ ಯುದ್ಧ]]
 
ಕನ್ನಡದಲ್ಲಿ ಒಟ್ಟಾರೆ ೬೦ ಚಿತ್ರಗೀತೆಗಳನ್ನು ಹಾಡಿದ್ದಾರೆ.ಕನ್ನಡ,ತೆಲುಗು ಮುಂತಾದ -೮ ಭಾಷೆಗಳಲ್ಲಿ ಒಟ್ಟು ೧೦,೦೦೦ ಚಿತ್ರಗೀತೆಗಳನ್ನು ಹಾಡಿ,೮೭ ಚಿತ್ರಗಳಿಗೆ ಸಂಗೀತ ನಿರ್ದೇಶನ ಮಾಡಿದ್ದಾರೆ.ವಿದೇಶಗಳಲ್ಲೂ ಸಂಗೀತ ಕಾರ್ಯಕ್ರಮಗಳನ್ನು ನೀಡಿದ್ದಾರೆ.ಭಕ್ತಿಗೀತೆಗಳಿಗೂ ಪ್ರಸಿದ್ಧರಾದ ಇವರ [[ಭಗವದ್ಗೀತೆ]] ಮತ್ತು [[ವೆಂಕಟೇಶ್ವರ ಸುಪ್ರಭಾತ]]ಗಳು ಇಂದಿಗೂ ಜನಪ್ರಿಯವಾಗಿವೆ."ನಮನ"
 
== ಪ್ರಶಸ್ತಿ /ಪುರಸ್ಕಾರ ==
"https://kn.wikipedia.org/wiki/ಘಂಟಸಾಲ" ಇಂದ ಪಡೆಯಲ್ಪಟ್ಟಿದೆ