"ಋಣಭಾರ" ಆವೃತ್ತಿಗಳ ಮಧ್ಯದ ಬದಲಾವಣೆಗಳು

ಚು
Robot: Formatting ISBN
ಚು (r2.6.4) (Robot: Adding br:Dle)
ಚು (Robot: Formatting ISBN)
 
== ಋಣಭಾರದ ಬಗೆಗಳು ==
[[ಕಂಪನಿ]]ಯೊಂದು ತನ್ನ [[ಕಾರ್ಯಾಚರಣೆಗಳಿಗೆ]] [[ಹಣವೊದಗಿಸುವ]] ದೃಷ್ಟಿಯಿಂದ ವಿಭಿನ್ನ ಬಗೆಗಳ ಋಣಭಾರವನ್ನು ಬಳಕೆಮಾಡಿಕೊಳ್ಳುತ್ತದೆ. ಋಣಭಾರದ ವಿಭಿನ್ನ ಬಗೆಗಳನ್ನು ಈ ರೀತಿಯಾಗಿ ಸಾರ್ವತ್ರಿಕವಾಗಿ ವರ್ಗೀಕರಿಸಬಹುದು: 1) ಆಧಾರದೊಂದಿಗಿನ ಮತ್ತು ಆಧಾರವಿಲ್ಲದ ಋಣಭಾರ, 2) ಖಾಸಗಿ ಮತ್ತು ಸಾರ್ವಜನಿಕ ಋಣಭಾರ, 3) ಸಂಘಟಿಸಲ್ಪಟ್ಟ ಮತ್ತು ಉಭಯ ಪಕ್ಷೀಯ ಋಣಭಾರ, ಹಾಗೂ 4) ಮೇಲೆ ಉಲ್ಲೇಖಿಸಿರುವ ಲಕ್ಷಣಗಳ ಪೈಕಿ ಒಂದು ಅಥವಾ ಒಂದಕ್ಕಿಂತ ಹೆಚ್ಚು ಲಕ್ಷಣಗಳನ್ನು ಪ್ರದರ್ಶಿಸುವ ಋಣಭಾರದ ಇತರ ಬಗೆಗಳು.<ref name="Practitioner">ಜೋಸೆಫ್‌ ಸ್ವಾನ್ಸನ್‌ ಮತ್ತು ಪೀಟರ್‌ ಮಾರ್ಷಲ್‌, [[ಹೌಲಿಹಾನ್‌ ಲೋಕೆ]] ಮತ್ತು ಲಿಂಡನ್‌ ನೋರ್ಲೆ, ಕಿರ್ಕ್‌ಲ್ಯಾಂಡ್‌ &amp; ಎಲ್ಲಿಸ್‌ ಇಂಟರ್‌ನ್ಯಾಷನಲ್‌ LLP (2008). ಎ ಪ್ರಾಕ್ಟೀಷನರ್‌‌'ಸ್‌ ಗೈಡ್‌ ಟು ಕಾರ್ಪೊರೇಟ್‌ ರೀಸ್ಟ್ರಕ್ಚರಿಂಗ್‌, ಪುಟ 5. ಸಿಟಿ &amp; ಫೈನಾನ್ಷಿಯಲ್‌ ಪಬ್ಲಿಷಿಂಗ್‌, 1ನೇ ಆವೃತ್ತಿ ISBN: 9781905121311</ref>
 
ಒಂದು ವೇಳೆ ಒಂದು [[ಒಡೆತನದ]] ಆಧಾರದ ಮೇಲೆ ಕಂಪನಿಯ ಆಸ್ತಿಪಾಸ್ತಿಗಳನ್ನು ಸಾಲದಾತರು ಆಸರೆಯ ಸಾಧನವನ್ನಾಗಿ ಅವಲಂಬಿಸಿದ್ದರೆ ಅಥವಾ ಅನ್ಯಥಾ ಕಂಪನಿಗೆ ಪ್ರತಿಯಾಗಿ ಸಾರ್ವತ್ರಿಕ ಹಕ್ಕು ಸಮರ್ಥನೆಗಳನ್ನು ಮೀರಿಸಿದ್ದರೆ, ಅಂಥ ಋಣಭಾರದ ಕಟ್ಟುಪಾಡು ಆಧಾರದೊಂದಿಗಿನದು ಎಂದು ಪರಿಗಣಿಸಲ್ಪಡುತ್ತದೆ.
೮೨೮

edits

"https://kn.wikipedia.org/wiki/ವಿಶೇಷ:MobileDiff/237151" ಇಂದ ಪಡೆಯಲ್ಪಟ್ಟಿದೆ