"ಮಿಸೌರಿ" ಆವೃತ್ತಿಗಳ ಮಧ್ಯದ ಬದಲಾವಣೆಗಳು

ಚು
Robot: Formatting ISBN
ಚು (r2.6.4) (Robot: Removing ks:मिसूरी)
ಚು (Robot: Formatting ISBN)
1812ರ [[ನ್ಯೂ ಮ್ಯಾಡ್ರಿಡ್ ಭೂಕಂಪ|ನ್ಯೂ ಮ್ಯಾಡ್ರಿಡ್ ಭೂಕಂಪದ]] ಮೂಲಸ್ಥಾನವು ಈ ರಾಜ್ಯದಲ್ಲೇ ಆಗಿದ್ದು,ಆ ಭೂಕಂಪವು ಯುನೈಟೆಡ್ ಸ್ಟೇಟ್ಸ್ ಒಂದು ದೇಶವಾಗಿ ಸ್ಥಾಪಿತವಾದಂದಿನಿಂದಲೂ ಉಂಟಾದ ಬಹಳ ಪ್ರಬಲವಾದ ಭೂಕಂಪವೆನ್ನಲಾಗಿದೆ. ಆದರೆ,ಜನಸಂಖ್ಯೆ ಕಡಿಮೆ ಇದ್ದುದರಿಂದ, ಸಾವುನೋವುಗಳೂ ಕಡಿಮೆಯಿದ್ದವು.
 
ಮೂಲತಃ ಮಿಸೌರಿಯ ಪಶ್ಚಿಮ ಗಡಿಯು ನೇರವಾಗಿತ್ತು; [[ಕಾನ್ಸಾಸ್ ನದಿ|ಕಾನ್ಸಾಸ್ ನದಿಯು]] ಮಿಸೌರಿ ನದಿಯನ್ನು ಸೇರುವಂತಹ ಸ್ಥಳದಲ್ಲಿ ಕಾಸ್ ವರ್ತ್<ref>ಹಾಫ್ ಹಾಸ್. (1984). ''ಷೆಝ್ ಲೆಸ್ ಕ್ಯಾನ್ಸೆಸ್: ತ್ರೀ ಸೆಂಚುರೀಸ್ ಎಟ್ ಕಾಸ್ ಮೌತ್'' , ಕಾನ್ಸಾಸ್ ಸಿಟಿ: ಲೊವೆಲ್ ಮುದ್ರಣಾಲಯ. ISBN 0-03-063748-1</ref> ಮೂಲಕ ಹಾದು ಹೋಗುವ ರೇಖೆಯೇ ಇದರ ಗಡಿಯೆಂದು ತೀರ್ಮಾನಿಸಲಾಗಿತ್ತು. ಈ ಗುರುತಿಸುವಿಕೆಯನ್ನು ಮಾಡಿದ ನಂತರದ ದಿನಗಳಲ್ಲಿ ನದಿಯು ಪಲ್ಲಟಗೊಂಡಿದೆ. ಈ ರೇಖೆಯನ್ನು ಓಸೇಜ್ ಬೌಂಡರಿ ಎಂದು ಕರೆಯುತ್ತಾರೆ.<ref>[http://supreme.justia.com/us/48/660/case.html ''ಮಿಸೌರಿ V. ಇಯೋವಾ'' , 48 U. S. 660 (1849) - US ಸುಪ್ರೀಂ ಕೋರ್ಟ್ ಕೇಸಸ್ ಫ್ರಂ ಜಸ್ಟಿಯಾ &amp; ಒಯೆಝ್]</ref> 1835ರಲ್ಲಿ ಸ್ಥಳೀಯ ಬುಡಕಟ್ಟಿನವರಿಂದ ಜಾಗವನ್ನು [[ಪ್ಲಾಟ್ಟೆ ಪರ್ಚೇಸ್]] ಎಂದೇ ಹೆಸರಾದ ವ್ಯವಹಾರದ ಮೂಲಕ ಖರೀದಿಸಿ, ಅದನ್ನು ರಾಜ್ಯದ ವಾಯುವ್ಯ ದಿಕ್ಕಿಗೆ ಸೇರ್ಪಡೆಗೊಳಿಸಿಕೊಳ್ಳುವುದರ ಮೂಲಕ ಕಾನ್ಸಾಸ್ ನದಿಯ ಉತ್ತರಭಾಗಕ್ಕೆ ಇರುವ ಮಿಸೌರಿ ನದಿಯನ್ನೇ ರಾಜ್ಯದ ಗಡಿಯಾಗಿ ಪರಿಗಣಿಸಲಾಯಿತು. ಈ ಸೇರ್ಪಡೆಯು ಮೊದಲೇ ಸಂಯುಕ್ತರಾಷ್ಟ್ರದ ಅತಿ ದೊಡ್ಡ ರಾಜ್ಯವಾದ ಮಿಸೌರಿಯ ಭೂವಿಸ್ತೀರ್ಣವನ್ನು ಮತ್ತೂ ಹೆಚ್ಚಿಸಿತು(ಸುಮಾರು ವರ್ಜೀನಿಯಾದ 65,000 ಚದರ ಮೈಲಿಗಳ {{convert|66500|sqmi|km2}} ಅಷ್ಟು(ಆಗ ಪಶ್ಚಿಮ ವರ್ಜೀನಿಯಾವೂ ಸೇರಿತ್ತು.) <ref>[[ಮೀಯಿಂಗ್, D.W]].(1993). ''ದ ಷೇಪಿಂಗ್ ಆಫ್ ಅಮೆರಿಕ: ಎ ಜಿಯೋಗ್ರಾಫಿಕಲ್ ಪರ್ಸ್ಪೆಕ್ಟಿವ್ ಆನ್ 500 ಇಯರ್ಸ್ ಆಫ್ ಹಿಸ್ಟರಿ'' , ''ಸಂಪುಟ 2, ಕಾಂಟಿನೆಂಟಲ್ ಅಮೆರಿಕ: 1800–1867'' ನ್ಯೂ ಹ್ಯಾವೆನ್: ಯೇಲ್ ಯೂನಿವರ್ಸಿಟಿ ಮುದ್ರಣಾಲಯ. ISBN 0-300-05658 -3, ಪುಟ. 437</ref>
 
ಆರಂಭದಲ್ಲಿ ಪಶ್ಚಿಮ ಮಿಸೌರಿಗೆ ವಲಸೆ ಬಂದ ಅಮೆರಿಕನ್ ವಸಾಹತುಗಾರರಲ್ಲಿ ಬಹಳ ಮಂದಿ ದಕ್ಷಿಣದ ಮೇಲುಭಾಗದಿಂದ ಬಂದವರಾಗಿದ್ದು, ಅವರೊಡನೆ ಗುಲಾಮರಾಗಿದ್ದ ಆಫ್ರಿಕನ್ ಅಮೆರಿಕನ್ನರನ್ನು ಚಾಕರಿಗಾಗಿ ಕರೆತಂದು, ಅವರ ಸಂಸ್ಕೃತಿ ಹಾಗೂ ಗುಲಾಮಗಿರಿಯ ಅಸ್ತಿತ್ವವನ್ನು ಮುಂದುವರೆಸಲು ಬಯಸಿದರು. ಅವರು ಬಹುತೇಕ ಮಿಸೌರಿ ನದಿಯ ಗುಂಟ ಇರುವ 17 ಗ್ರಾಮಗಳಲ್ಲಿ ನೆಲೆಸತೊಡಗಿದರು; ಆ ಪ್ರದೇಶಗಳು ಸಮತಟ್ಟು ಪ್ರದೇಶಗಳಾಗಿದ್ದು ಬೇಸಾಯಕ್ಕೆ ಅನುವು ಮಾಡಿಕೊಡುವಂತಿದ್ದು, ಆ ಇಡೀ ಪ್ರದೇಶವು "[[ಲಿಟಲ್ ಡಿಕ್ಸೀ]]" ಎಂಬ ಹೆಸರನ್ನು ಪಡೆಯಿತು 1830ರ ದಶಕದ ಆದಿಯಲ್ಲಿ ಉತ್ತರದ ರಾಜ್ಯಗಳಿಂದ ಮತ್ತು ಕೆನಡಾದಿಂದ ಬಂದ [[ಮಾರ್ಮನ್]] ವಲಸೆಗಾರರು ಇಂಡಿಪೆಂಡೆನ್ಸ್ ಪ್ರದೇಶದ ಬಳಿಯೂ ಮತ್ತು ಆ ಪ್ರದೇಶದ ಉತ್ತರಭಾಗದಲ್ಲೂ ನೆಲೆಸಲಾರಂಭಿಸಿದರು. 'ಹಳೆಯ ವಸಾಹತುಜನಾಂಗ'(ಮುಖ್ಯವಾಗಿ ದಕ್ಷಿಣದವರು) ಮತ್ತು ಮಾರ್ಮನ್(ಮುಖ್ಯವಾಗಿ [[ಉತ್ತರ|ಉತ್ತರದಿಂದ]] ಮತ್ತು ಕೆನಡಾದಿಂದ)ಜನಾಂಗದವರ ಮಧ್ಯೆ ಗುಲಾಮಗಿರಿ ಮತ್ತು ಧರ್ಮದ ಬಗ್ಗೆ ಭಿನ್ನಾಭಿಪ್ರಾಯಗಳು ಮೂಡಿದವು ಪರಿಣಾಮವಾಗಿ '[[ಮಾರ್ಮನ್ ಯುದ್ಧ]]'ವು ಸಂಭವಿಸಿತು. 1839ರ ಹೊತ್ತಿಗೆ ವಸಾಹತುಜನರು ಮಾರ್ಮನ್ನರನ್ನು ಮಿಸೌರಿಯಿಂದ ಹೊರಗಟ್ಟಿದರು.
೮೨೮

edits

"https://kn.wikipedia.org/wiki/ವಿಶೇಷ:MobileDiff/237149" ಇಂದ ಪಡೆಯಲ್ಪಟ್ಟಿದೆ