"ಸತ್ಯಜಿತ್ ರೇ" ಆವೃತ್ತಿಗಳ ಮಧ್ಯದ ಬದಲಾವಣೆಗಳು

ಚು
Boy_ray.jpg ಹೆಸರಿನ ಫೈಲು Jameslwoodwardರವರಿಂದ ಕಾಮನ್ಸ್‍ನಲ್ಲಿ ಅಳಿಸಲ್ಪಟ್ಟಿರುವುದರಿಂದ ಅದನ್ನು ಪುಟದಿಂದ ತಗೆದುಹಾಕಲ...
ಚು (r2.7.1) (Robot: Adding as:সত্যজিত ৰায়)
ಚು (Boy_ray.jpg ಹೆಸರಿನ ಫೈಲು Jameslwoodwardರವರಿಂದ ಕಾಮನ್ಸ್‍ನಲ್ಲಿ ಅಳಿಸಲ್ಪಟ್ಟಿರುವುದರಿಂದ ಅದನ್ನು ಪುಟದಿಂದ ತಗೆದುಹಾಕಲ...)
[[ಚಿತ್ರ:SatyajitRay.jpg|thumb|ಸತ್ಯಜಿತ್ ರೇ]]
'''ಸತ್ಯಜಿತ್ ರೇ''' (ಮೇ ೨, [[೧೯೨೧]] - ಏಪ್ರಿಲ್ ೨೩, [[೧೯೯೨]]) ಪ್ರಸಿದ್ಧ [[ಬ೦ಗಾಳಿ]] ಚಿತ್ರ ನಿರ್ದೇಶಕರು, ಮತ್ತು [[ಭಾರತ|ಭಾರತೀಯ]] ಚಿತ್ರರ೦ಗದ ಅತಿ ಪ್ರಸಿದ್ಧ ವ್ಯಕ್ತಿಗಳಲ್ಲಿ ಒಬ್ಬರು. ಪಥೇರ್ ಪಾ೦ಚಾಲಿ, ಅಪರಾಜಿತೊ ಮತ್ತು ಅಪ್ಪುವಿನ ಪ್ರಪ೦ಚ - ಈ ಮೂರು ಚಿತ್ರಗಳ ಸರಣಿ ಇವರ ಅತಿ ಪ್ರಸಿದ್ಧ ಚಿತ್ರಗಳನ್ನು ಒಳಗೊ೦ಡಿದೆ. [[ಅಕಿರಾ ಕುರೋಸಾವಾ]], ಸ್ಟೀವನ್ ಸ್ಪೀಲ್‍ಬರ್ಗ್, ಮಾರ್ಟಿನ್ ಸೋರ್ಸೆಸಿ ಮೊದಲಾದ ಅನೇಕ ಹೆಸರಾ೦ತ ನಿರ್ದೇಶಕರು ಸತ್ಯಜಿತ್ ರೇ ಅವರ ಚಿತ್ರಗಳನ್ನು ಮೆಚ್ಚಿಕೊ೦ಡಿರುವುದು೦ಟು.
 
[[ಚಿತ್ರ:Boy ray.jpg|thumb|right|೧೯೩೨]]
ಸತ್ಯಜಿತ್ ರಾಯ್ ಅವರಿಗೆ ಪತ್ರಿಕೋದ್ಯಮ ಹಾಗು ಸಂಸ್ಕೃತಿಗಾಗಿ [[೧೯೬೭]]ರ [[ರಾಮನ್ ಮೆಗ್ಸಾಸೆ]] ಪುರಸ್ಕಾರ ಲಭಿಸಿದೆ.
ಸತ್ಯಜಿತ್ ರೇ [[೧೯೮೫]] ರಲ್ಲಿ ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿಯನ್ನು ಪಡೆದರು. [[೧೯೯೨]] ರಲ್ಲಿ ಸಮಗ್ರ ಕೊಡುಗೆಗಾಗಿ ಆಸ್ಕರ್ ಪ್ರಶಸ್ತಿ ಹಾಗೂ [[ಭಾರತ ರತ್ನ]] ಪ್ರಶಸ್ತಿಗಳನ್ನು ಪಡೆದರು.
೫,೬೨೭

edits

"https://kn.wikipedia.org/wiki/ವಿಶೇಷ:MobileDiff/235572" ಇಂದ ಪಡೆಯಲ್ಪಟ್ಟಿದೆ