ತಾಳ್ಯದ ಆಂಜನೇಯಸ್ವಾಮಿ ದೇವಸ್ಥಾನ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
೧೮ ನೇ ಸಾಲು:
==ಪಂಜು ಕಳ್ಳರ ತಪ್ಪೊಪ್ಪಿಗೆ==
ಸ್ವಾಮಿಯಮೇಲಿದ್ದ ಆಭರಣಗಳನ್ನು ಒಮ್ಮೆ ಪಂಜುಗಳ್ಳರು ಅಫರಿಸಿದರು. ನಂತರ,ಅವರಿಗೆ ಇಡೀರಾತ್ರಿ ಕಣ್ಣು ಕಾಣಿಸದಾಗ ಪರಿತಪಿಸಿ, ತಪ್ಪೊಪ್ಪಿಗೆಯ ಪ್ರಕಾರ ಸ್ವಾಮಿಗೆ ಬೆಳ್ಳಿಯ ಕಿರೀಟ ಮಾಡಿಸಿಕೊಟ್ಟರಂತೆ.
=='ಗ್ರಾಮದೇವತೆ, ಬಂಡೆಮ್ಮನವರ ಜಾತ್ರೆ' ==
ತಾಳ್ಯದ ಹನುಮಪ್ಪನ ತೇರಾದ ೧೫ ದಿನಗಳ ತರುವಾಯ, ಗ್ರಾಮದೇವತೆ,[[ಬಂಡೆಮ್ಮ]]ನವರ ಜಾತ್ರೆ ನಡೆಯುತ್ತದೆ. ಹೀಗೆ ಕುಡಿಯುವನೀರಿಗೆ ಅಭಾವವಾದಾಗ್ಯೂ ಭಕ್ತಾದಿಗಳ ಸಹಾಯದಿಂದ ಹನುಮಪ್ಪನ ತೇರು, ಮತ್ತು 'ಬಂಡೆಮ್ಮನ ಜಾತ್ರೆ' ವಿಜೃಂಭಣೆಯಿಂದ ನಡೆಯುತ್ತದೆ. ಲಾರಿಗಳಲ್ಲಿ ಕುಡಿಯುವನೀರಿನವ್ಯವಸ್ಥೆಯನ್ನು ಮಾಡಲಾಗುತ್ತದೆ. ಅಕ್ಕಪಕ್ಕದ ಗ್ರಾಮಸ್ಥರು, ಮತ್ತು ಊರಿನ ಹೊರಗಡೆಯಿಂದಲೂ ಭಕ್ತರ ಗುಂಪು ಇಲ್ಲಿಗೆ ಧಾವಿಸಿಬಂದು, ಹನುಮಪ್ಪನ ಕೃಪೆಗೆ ಪಾತ್ರರಾಗುವುದನ್ನು ನಾವು ಗಮನಿಸಬಹುದು. ದೇಗುಲಗಳ ಗ್ರಾಮವೆಂದು ಹೆಸರಾದ 'ತಾಳ್ಯ'ದಲ್ಲಿ, 'ಹನುಮಪ್ಪನ ದೇವಸ್ಥಾನ'ವಲ್ಲದೆ,
* 'ಶ್ರೀ ಕಾಳಿಕಾಂಬ ದೇವಸ್ಥಾನ',
* 'ಶ್ರೀ ವೀರಭದ್ರ ಸ್ವಾಮಿ ದೇವಸ್ಥಾನ',
* 'ಬಸವಣ್ಣನ ದೇವಸ್ಥಾನ',
* 'ಶ್ರೀ ವಿನಾಯಕ ದೇವಸ್ಥಾನ',
* 'ಶ್ರೀ ಕರಿಯಮ್ಮ ದೇವಿ ದೇವಸ್ಥಾನ',
* 'ದುರ್ಗಾಂಬಿಕಾ ದೇವಿ ದೇವಸ್ಥಾನ',
* 'ಗೌರಸಂದ್ರ ಮಾರಮ್ಮನ ದೇವಸ್ಥಾನ',
* 'ಜುಂಜಪ್ಪನ ದೇವಸ್ಥಾನ',
* ಕೆರೆಯ ಬಳಿಯಿರುವ 'ಚೌಡೇಶ್ವರಿ ದೇವಸ್ಥಾನ',
* 'ರಂಗಾಪುರದ ಶ್ರೀ ತಿಮ್ಮಪ್ಪನ ದೇವಸ್ಥಾನ',
* 'ಬಾರೆಹಳ್ಳಿ ಬಂಡೆಯ ಮೇಲಿನ ಶ್ರೀ ಆಂಜನೇಯ ಸ್ವಾಮಿ ದೇವಸ್ಥಾನ',
* 'ಕೆರೆ ಕೋಡಿಯಲ್ಲಿನ ಶ್ರೀ ಆಂಜನೇಯ ಸ್ವಾಮಿ ದೇವಸ್ಥಾನ',
* 'ಶ್ರೀ ಹಾಲುರಾಮಪ್ಪನ ದೇವಸ್ಥಾನ',(ಗ್ರಾಮದಿಂದ ಸ್ವಲ್ಪ ದೂರದಲ್ಲಿದೆ)
ಹೀಗೆ ಅನೇಕ ದೇವಿ-ದೇವತೆಗಳ ದೇವಾಲಯಗಳನ್ನು ನಾವು ಇಲ್ಲಿ ಕಾಣುತ್ತೇವೆ.
 
==ಪವಾಡ ಬೀಳುವ ಪ್ರಕ್ರಿಯೆ==
[[ಕೋಡೆಪ್ಳರ ಮನೆತನದ ಭಕ್ತ]]ರೊಬ್ಬರು ರಾತ್ರಿಯೆಲ್ಲಾ ಉಪವಾಸವಿದ್ದು ಪೂಜೆ ಸಲ್ಲಿಸಿದ ಬಳಿಕ ದೇವಾಲಯವನ್ನು ಪ್ರದಕ್ಷಿಣೆ ಮಾಡುವ ವೇಳೆ ಮೂರ್ಛೆಹೋಗುತ್ತಾರೆ. ಈವಿಧಿಯನ್ನು ಕರೆಯುತ್ತಾರೆ. ಮೋರ್ಛೆಗೊಂಡ ಭಕ್ತರು ಎಚ್ಚರಗೊಳ್ಳುವುದು ಸ್ವಾಮಿಯಸನ್ನಿಧಿಯಲ್ಲಿ ತೀರ್ಥ ಪ್ರೋಕ್ಷಿಸಿದ ಬಳಿಕವೇ. [[ಮುಳ್ಳಾವುಗೆ]] ಧರಿಸಿರುತ್ತಾರೆ.ಅದೇದಿನದ ರಾತ್ರಿ ಊರಿನ ಜನರಿಂದ ದೊಡ್ಡೆಡೆ ದೇವಾಲಯದ ಮುಂದೆ ನಡೆಯುತ್ತದೆ. ಹೂವಿನ ಪಲ್ಲಕ್ಕಿ ಉತ್ಸವ, ಮತ್ತೊಂದು ದೊಡ್ಡೆಡೆ ಮಾರನೆಯದಿನದ ಸೇವಾಕರ್ತರು, ಮುದ್ದು [[ರಂಗಪ್ಳರ ಮನೆಯವರು]]. ವೈದಿಕರಿಂದ ಓಕಳಿಯಾಡುವ ಪದ್ಧತಿ. ಶಯನೋತ್ಸವದ ಸೇವೆ ಕೊನೆಯ ದಿನ ನಂತರ ಮೆರವಣಿಗೆ, ಸಾಂಸ್ಕೃತಿಕ ಕಾರ್ಯಕ್ರಮಗಳಿರುತ್ತವೆ.