ತಾಳ್ಯದ ಆಂಜನೇಯಸ್ವಾಮಿ ದೇವಸ್ಥಾನ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
೧೧ ನೇ ಸಾಲು:
==ಹೊರಕೆದೇವಪುರದ ಲಕ್ಷ್ಮೀನರಸಿಂಹ ಸ್ವಾಮಿ ದೇವರು==
ಈ ಕ್ಷೇತ್ರದ ಸಮೀಪದಲ್ಲಿರುವ ಹೊರಕೇದೇವಪುರದಲ್ಲಿ ಲಕ್ಶ್ಮೀನರಸಿಂಹ ದೇವಸ್ಥಾನವಿದೆ. ತಾಳ್ಯಕ್ಕೆ ಅನೇಕ ಗ್ರಾಮದೇವತೆಗಳನ್ನು ಸ್ವಾಗತಿಸಿ ,ಶ್ರೀಸ್ವಾಮಿಯ ಮೂಲಕ ’ನೂರೊಂದೆಡೆ ಸೇವೆ’ ಅರ್ಪಿಸುವ ಪದ್ಧತಿಯಿದೆ. ಕೆರೆಯಂಗಳದಲ್ಲಿ ಹೊರಬೀಡು ಭೋಜನದ ಏರ್ಪಾಡಾಗುತ್ತವೆ.
=='ನೂರೊಂದೆಡೆಯ ಸೇವೆ'==
ಇದರ ಸಂಖ್ಯೆ ೧೦೧. ನೂರೊಂದೆಡೆಯ ಹರಕೆ, ವಿಶೇಷ ವಿಶೇಷ ಮಹತ್ವದ್ದು. ನೂರೊಂದು ಸೂರ್ಯ ನಮನಗಳು,ನೂರೊಂದು ಕಾಯಿಒಡೆಸುವುದು,ನೂರೊಂದು ದೇವತೆಗಳನ್ನು ಒಟ್ಟಾಗಿಸೇರಿಸಿ ಆ ಪ್ರದೇಶದ ಅಧಿದೇವತೆಯದಅಧಿದೇವರಾದ ಶ್ರೀಲಕ್ಷ್ಮೀನರಸಿಂಹಸ್ವಾಮಿಯ ಶ್ರೀ ಲಕ್ಷ್ಮೀನರಸಿಂಹಸ್ವಾಮಿಯ ಸನ್ನಿಧಿಯಲ್ಲಿ ನೂರೊಂದು ದೇವತೆಗಳಿಗೆ, ನೂರೊಂದು ಉಂಡೆಗಳನ್ನು ಮಾಡಿ ಮಾಡಿಪೂಜಿಸಿಪೂಜಿಸಿ ಎಲ್ಲದೇವರುಗಳಿಗೆ ಸಮರ್ಪಿಸುತ್ತಾರೆ. ನೈವೇದ್ಯ, ಅಡ್ಡ ಹೂವಿನ ಪಲ್ಲಕ್ಕಿಯಲ್ಲಿ ತಾಳ್ಯದ ಗ್ರಾಮಸ್ತರು ಕೆರೆಯ ಕೋಡಿಯಲ್ಲಿ ಬರಮಡಿಕೊಂಡುಬರಮಾಡಿಕೊಂಡು ವಿಶೇಷ ಪೂಜೆ, ಧೂಪದ ಸೇವೆ,ಬಾನೋತ್ಸವ ಸೆವೆ,ಮತ್ತು ಕೊನೆಯಲ್ಲಿ ಅನ್ನಸಂತರ್ಪಣಅನ್ನಸಂತರ್ಪಣೆ ಸಲ್ಲಿಸುತ್ತರೆಸಲ್ಲಿಸುತ್ತಾರೆ. ಗ್ರಾಮದ ಪರವಾಗಿದಾಸಯ್ಯನಪರವಾಗಿ ಭವನಾಸಿಯಲ್ಲಿನೈವೇದ್ಯದಾಸಯ್ಯನ ಭವನಾಸಿಯಲ್ಲಿ ನೈವೇದ್ಯ ಅರ್ಪಿಸುತ್ತಾರೆ. ೧೯೭೨ ರಲ್ಲಿ ಮತ್ತೆ ೧೯೯೩ ರಲ್ಲಿ ನದೆದನಡೆದ ನೂರೊಂದೆಡೆಯ ಮಹೋತ್ಸವ ವಿಶೇಷವಾಗಿದ್ದು, ನಾಡಿನ ಹಾಗೂ ವಿದೇಶಗಳ ಭಕ್ತಾದಿಗಳು ಇದರಲ್ಲಿ ಪಾಲ್ಗೊಂಡಿದ್ದರು.
 
==ಬಾರೆಹಳ್ಳಿ ಮನೆತನ, ಮತ್ತು ಕೋಡೆಪ್ಳರ ಮನೆತನದ ಭಕ್ತರ ಸೇವೆಗಳು==
[[ಬಾರೆಹಳ್ಳಿ ಮನೆತನ]]ದವರು ರಥದ ಮುಂದೆ ಇದ್ದು ದೊಡ್ಡ ಸೇವೆಗೆ ಭಾಗಿಯಾಗುತ್ತಾರೆ. ಇಲ್ಲಿ ನಡೆಯುವ [[ದೊಡ್ಡೆಡೆ]] ಅತಿ ಪ್ರಮುಖವಾದ ವಿಧಿಗಳಲ್ಲೊಂದು. ಬಾಳೆ ಎಲೆಯಲ್ಲಿ ಅನ್ನ, ಹಾಲು, ಮೊಸರು, ತುಪ್ಪ, ಬೆಲ್ಲದ ಹಾಲು, ಬಾಳೆಹಣ್ಣುಗಳನ್ನು ಮಿಶ್ರಣಮಾಡಿ ಪೂಜೆ ಸಲ್ಲಿಸಿ ಭಕ್ಷಿಸುವ ಪ್ರಥದಲ್ಲಿ ಕೇಕೆಹಾಕುತ್ತಾ ಸಾಗುತ್ತಾರೆ.