"ಸದಸ್ಯರ ಚರ್ಚೆಪುಟ:Radhatanaya" ಆವೃತ್ತಿಗಳ ಮಧ್ಯದ ಬದಲಾವಣೆಗಳು

We look forward to see you at Mumbai on 18-20 November 2011
|}</div>
 
== ತಾಳ್ಯ ಕುರಿತ ಪುಟಗಳು ==
 
[[ತಾಳ್ಯದ ಆಂಜನೇಯಸ್ವಾಮಿ]] ಹಾಗು [[ತಾಳ್ಯ]] ಕುರಿತ ಪುಟಗಳನ್ನು ನೀವು ಸೇರಿಸಿರುವುದು ನೋಡಿ ಖುಷಿಯಾಯಿತು. ತಾಳ್ಯ ನಮ್ಮ ತಾತನವರು ಹುಟ್ಟಿದ ಊರು. ಅಲ್ಲಿನ ಹಲಸು, ಮಾವು, ಎಳನೀರು - ಅಲ್ಲಿನ ದೇವಸ್ಥಾನ, ಅಲ್ಲಿಯ ಬಿಸಿಲು ಇವತ್ತಿಗೂ ನೆನಪಾಗುತ್ತದೆ. ಎಲ್ಲವೂ nostalgic.
ಸಾಧ್ಯವಾದರೆ ಈ ಪುಟಗಳನ್ನು ಮತ್ತಷ್ಟು ಎಡಿಟ್ ಮಾಡಿ ಉತ್ತಮಪಡಿಸಿ. ಲೇಖನದಲ್ಲಿ ಅಭಿಪ್ರಾಯ ನೀಡುವಂತೆ ಇರುವ ಲೈನುಗಳನ್ನು ಬದಲಾಯಿಸಿದರೆ ಉತ್ತಮ. ಉದಾಹರಣೆಗೆ: 'ಬರಗಾಲ ಪ್ರದೇಶವೆಂದು ಇದನ್ನು ಘೋಶಿಸುವುದು ಅಗತ್ಯ' ಎಂಬಂತಿರುವುದು. ಇಂಥದ್ದು ಅಭಿಪ್ರಾಯ ಮಂಡನೆಯಾಗಿಬಿಡುತ್ತದೆ. ವಿಶ್ವಕೋಶದಲ್ಲಿ ಇದೆಲ್ಲ ಸೂಕ್ತವಾಗಲಿಕ್ಕಿಲ್ಲ. --[[User:HPNadig | ಹರಿ ಪ್ರಸಾದ್ ನಾಡಿಗ್]] <sup>\[[User talk:HPNadig|ಚರ್ಚೆ]] \[[Special:Contributions/HPNadig|ಕಾಣಿಕೆಗಳು]]</sup> ೦೬:೪೧, ೬ ನವೆಂಬರ್ ೨೦೧೧ (UTC)
೬,೦೯೧

edits

"https://kn.wikipedia.org/wiki/ವಿಶೇಷ:MobileDiff/235389" ಇಂದ ಪಡೆಯಲ್ಪಟ್ಟಿದೆ