"ಭೂಪೇನ್ ಹಝಾರಿಕಾ" ಆವೃತ್ತಿಗಳ ಮಧ್ಯದ ಬದಲಾವಣೆಗಳು

ಕೆಲವು ಸೇರ್ಪಡೆ. ಮತ್ತು ಚಿತ್ರ. 'ಭೂಪೇನ್ ಹಝಾರಿಕಾ' ಎಂದು ಬರೆಯುವುದು ಹೆಚ್ಚು ಸೂಕ್ತ?
(ಕೆಲವು ಸೇರ್ಪಡೆ. ಮತ್ತು ಚಿತ್ರ. 'ಭೂಪೇನ್ ಹಝಾರಿಕಾ' ಎಂದು ಬರೆಯುವುದು ಹೆಚ್ಚು ಸೂಕ್ತ?)
[[ಚಿತ್ರ:Bundesarchiv Bild 183-L0216-0033, Berlin, 3. Festival des politischen Lieds.jpg|thumb|ಬರ್ಲಿನ್ನಿನಲ್ಲಿ ಭೂಪೇನ್ ಹಝಾರಿಕಾ]]
(೮, ಸೆಪ್ಟೆಂಬರ್, ೧೯೨೬- ೫, ನೊವೆಂಬರ್, ೨೦೧೧)
ಭೂಪೇನ್ ಹಝಾರಿಕಾ (Assamese: ভূপেন হাজৰিকা; ೮, ಸೆಪ್ಟೆಂಬರ್, ೧೯೨೬- ೫, ನೊವೆಂಬರ್, ೨೦೧೧) ಭಾರತ ದೇಶದ ಸಂಗೀತಗಾರ, ಹಾಡುಗಾರ, ಸಂಗೀತ ನಿರ್ದೇಶಕ ಹಾಗು ಸಿನಿಮಾ ನಿರ್ದೇಶಕ.
==ವಿದ್ಯಾಭ್ಯಾಸ==
ಸನ್, ೧೯೪೨ ರಲ್ಲಿ ’ಕಾಟನ್ ಕಾಲೇಜ್ ನಿಂದ, 'ಇಂಟರ್ ಮೀಡಿಯೇಟ್ ಆರ್ಟ್ಸ್ ಪರೀಕ್ಷೆ'ಯಲ್ಲಿ ಉತ್ತೀರ್ಣರಾದರು. ಮುಂದೆ [[ಬೆನಾರೆಸ್ ಹಿಂದು ವಿಶ್ವವಿದ್ಯಾಲಯ]]ದಲ್ಲಿ ೧೯೪೪ ರಲ್ಲಿ, 'ಬಿ.ಎ.ಪದವಿ'ಯನ್ನು ಗಳಿಸಿದರು. ೧೯೪೬ ರಲ್ಲಿ 'ಪೊಲಿಟಿಕಲ್ ಸೈನ್ಸ್' ನಲ್ಲಿ 'ಎಮ್.ಎ.ಪದವಿ'ಗಳಿಸಿದರು. ೧೯೫೨ ರಲ್ಲಿ ಅಮೆರಿಕದ ನ್ಯೂಯಾರ್ಕ್ ನ [[ಕೊಲಂಬಿಯಾ ವಿಶ್ವವಿದ್ಯಾಲಯ]]ದಿಂದ 'ಪಿ.ಎಚ್.ಡಿ.ಪದವಿ' ಗಳಿಸಿದರು. ಭೂಪೇನ್ ಹಜಾರಿಕರವರು, ತಮ್ಮ 'ಪಿ.ಎಚ್.ಡಿ'.ಗೆ ಆರಿಸಿಕೊಂಡ ವಿಷಯ, "Proposals for Preparing India's Basic Education to Use Audio-Visual Techniques in Adult Education". ಸುಮಾರು ಒಂದು ಸಾವಿರಕ್ಕೂ ಹೆಚ್ಚು ಗೀತೆಗಳನ್ನು ರಚಿಸಿ ಅದಕ್ಕೆ ಸಂಗೀತ ಅಳವಡಿಸಿದ್ದಲ್ಲದೆ, ಹಜಾರಿಕರವರು, ಕೆಲವಾರು 'ಅಸ್ಸಾಮಿ ಚಲನ ಚಿತ್ರ'ಗಳನ್ನು ನಿರ್ಮಿಸಿ, ನಿರ್ದೇಶಿಸಿದ್ದಾರೆ. 'ಶಕುಂತಲಾ'(೧೯೬೦),'ಪ್ರತಿಧ್ವನಿ,'(೧೯೬೪)'ಲೋಟಿ ಘೋಟಿ,'(೧೯೬೭) ಚಿತ್ರಗಳಿಗೆ 'ರಾಷ್ಟ್ರಪತಿ ಪದಕ' ದೊರೆತಿದೆ.
೬,೦೯೧

edits

"https://kn.wikipedia.org/wiki/ವಿಶೇಷ:MobileDiff/235371" ಇಂದ ಪಡೆಯಲ್ಪಟ್ಟಿದೆ