ತಾಳ್ಯದ ಆಂಜನೇಯಸ್ವಾಮಿ ದೇವಸ್ಥಾನ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
೩೮ ನೇ ಸಾಲು:
ಗರ್ಭಗೃಹ ಮತ್ತು ಅದಕ್ಕೆ ಹೊಂದಿದಂತಹ ಅಂತರಾಳ ಮತ್ತು ರಂಗಮಂಟಪಗಳನ್ನು ಹೊಂದಿದೆ. ತಳವಿನ್ಯಾಸ ಸಾಮಾನ್ಯ ಮಾದರಿ. ಹತ್ತಿರದ ಹಲುರಾಮೇಷ್ವರ ಮಟ್ಟಿಯಿಂದ ಮೂರ್ತಿಯನ್ನು ಕೆತ್ತನೆಮಾಡಿ ತರಲಾಗಿದೆ. ರಂಗಮಂಟವು ೪ ಬೃಹತ್ ಗಾತ್ರದ ಕಂಬಗಳನ್ನು ಹೊಂದಿದೆ. ಕಾಂಡ ಭಾಗವು ಚಚ್ಚೌಕಾರ.ಹಾಗೂ ನಾಗಬಂಧಗಳನ್ನು ಒಳಗೊಂಡಿದೆ. ಕಂಬಗಳು ಉಬ್ಬುಶಿಲ್ಪಗಳಿಂದ ಅಲಂಕೃತ.’ಬೋದಿಗೆಗಳು’ ಇಳಿಬಿದ್ದ ಬಾಳೆಗೊನೆಯಂತಿವೆ. ಕಂಬಗಳಮೇಲೆ ಶಿವಲಿಂಗ ಪಾರ್ವತಿ, ವೀರಭದ್ರ, ದ್ವಾರಪಾಲಕರು, ಗರುಡ, ನಂದಿ, ಪಟಪತ್ರಶಾಹಿಕೃಣ, ಈಹಾಂಮೃಗ ಶಿವಲಿಂಗವನ್ನು ಪೂಜಿಸುತ್ತಿರುವ ಕೆತ್ತನೆಗಳಿವೆ. ಮೆಟ್ಟಿಲುಗಳ ಬದಿಯಲ್ಲಿ ಸುರುಳಿಯಾಳಿಯ ಕೆತ್ತನೆಯು ಇದೆ
==’ಲಜ್ಜಾಗೌರಿ'==
ದೇವಾಲಯದ ಹೊರಭಾಗ ಸಾಧಾರಣ. ತಳಭಾಗದ ಆದಿಷ್ಠಾನವು ಚಚ್ಚೌಕಾರದ ಅಲಂಕಾರವಿಲ್ಲದ ಮೌಲ್ಡ್ ಗಳಿಂದ ಸೇರಿಸಲ್ಪಟ್ಟಿದೆ. ಭಿತ್ತಿಯ ಭಾಗಗಳು ಸಾಧಾರಣ. ಚಜ್ಜದ ಭಾಗ ಇಳಿಜಾರಾಗಿದೆ. ದೇವಾಲಯದ ಹೊರಭಾಗದಲ್ಲಿ ಉಬ್ಬುಶಿಲ್ಪದಲ್ಲಿ 'ನಗ್ನ ಹೆಣ್ಣೊಬ್ಬಳು' ತಾನೆ ಹೆರಿಗೆ ಮಾಡಿಕೊಳ್ಳುತ್ತಿರುವ, ’ಲಜ್ಜಾಗೌರಿ' ವಿಗ್ರಹವಿದೆ. ಮೇಲಿನ ಗೋಪುರ, ಅಥವಾ ವಿಮಾನವು ಗಚ್ಚುಗಾರೆ ಮತ್ತು ಇಟ್ಟಿಗೆಗಳನ್ನು ಬಳಸಿ ನಿರ್ಮಿಸಲಾಗಿದೆ. ಮೂರ್ತಿ ಶಿಲ್ಪಗಳಿವೆ. ವಿಮಾನ ಮಧ್ಯಭಾಗದಲ್ಲಿ ಎರಡು ಹಂತಗಳಲ್ಲಿ ಚಿಕ್ಕ ಚಿಕ್ಕ ರಂಧ್ರಗಳ ಮಾದರಿಯ ಗೂಡುಗಳಿವೆ. ಪ್ರಾದೇಶಿಕತನ್ನದೇ ಶೈಲಿಯಆದ ಅತ್ಯುತ್ತಮವಿಶಿಷ್ಟ ಉದಾಹರಣೆ.ಲಕ್ಷಣಳ ತನ್ನದೇಜೊತೆಗೆ ವಿಶಿಶ್ಟಹೊಂದಿಸಿರುವ, ಲಕ್ಷಣಳ ಜೊತೆಗೆ ಪ್ರಾದೇಶಿಕ ಶೈಲಿಗೆ ಇದೊಂದು ಅತ್ಯುತ್ತಮ ಉದಾಹರಣೆ.