ನಾದೋಪಾಸನ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
No edit summary
೨ ನೇ ಸಾಲು:
ಈ ವಿದ್ವತ್ಪೂರ್ಣ ಲೇಖನಗಳು ಸಂಗೀತ ಕ್ಷೇತ್ರದ ಹಲವಾರು ಮುಖಗಳನ್ನು ವಿಶ್ಲೇಷಣೆ ಮಾಡುವುದರ ಜೊತೆಗೆ, ಸ್ವತಃ ವಿದುಷಿಯಾಗಿರುವ ಶ್ಯಾಮಲಮ್ಮನವರು ಕೆಲವಾರು ಹೊಸ ವೈಚಾರಿಕ ನೆಲೆಗಳನ್ನೂ ಪರಿಚಯಿಸಿದ್ದಾರೆ. ಈ ಲೇಖನಗಳ ತಯಾರಿಯಲ್ಲಿ ಅವರು ತೋರಿಸುವ ಆಸ್ತೆ, ಅನುಕರಣೀಯವಾಗಿದೆ. ದೂರವಾಣಿಯಲ್ಲಿ ತಮ್ಮ ಲೇಖನಕ್ಕೆ ಬೇಕಾದ ಎಲ್ಲಾ ಸಾಮಗ್ರಿಗಳನ್ನೂ ಒತ್ತಟ್ಟಿಗೆ ಇಟ್ಟುಕೊಂಡನಂತರವೇ, ಅದು ಅವರ ಮೂಸೆಯಲ್ಲಿ '[[ಭಟ್ಟಿ]]'ಗೆ ಸಿದ್ಧವಾಗುತ್ತದೆ.
* [[(ಗಂಗಜ್ಜಿ)]], ಡಾ.[[ಗಂಗೂಬಾಯಿ ಹಾನಗಲ್]],
* [[(ಪಟ್ಟಮ್ಮಾಳ್ ಅಜ್ಜಿ)]] ವಿದುಷಿ, [[ಡಿ. ಕೆ. ಪಟ್ಟಮ್ಮಾಳ್]],ರ ಬಗೆಗೆ ಬರೆದ ಲೇಖನಗಳು, ಯಾವುದಾದರೂ ಪಠ್ಯಪುಸ್ತಕಕ್ಕೆ ಸೇರಿಸಬಹುದಾದ, ಮಾಹಿತಿಪೂರ್ಣ ಲೇಖನಗಳು.
ಯಾವುದಾದರೂ ಪಠ್ಯಪುಸ್ತಕಕ್ಕೆ ಸೇರಿಸಬಹುದಾದ, ಮಾಹಿತಿಪೂರ್ಣ ಲೇಖನಗಳು.
* ಶ್ಯಾಮಲಾರ ಚೊಚ್ಚಲ ಧ್ವನಿಮುದ್ರಿಕೆ,* '[[ಕೃಷ್ಣಂವಂದೇ]] ಯನ್ನು ಪದ್ಮಭೂಷಣ,ಖ್ಯಾತ ಸಿತಾರ್ ವಾದಕ, '[[ಉಸ್ತಾದ್ ಅಬ್ದುಲ್ ಹಲೀಂ ಜಾಫರ್ ಖಾನ್]]' ರವರು ಬಿಡುಗಡೆಮಾಡಿದರು.
"https://kn.wikipedia.org/wiki/ನಾದೋಪಾಸನ" ಇಂದ ಪಡೆಯಲ್ಪಟ್ಟಿದೆ