ಜಗಜಿತ್ ಸಿಂಗ್: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಚು r2.6.3) (Robot: Adding simple:Jagjit Singh
No edit summary
೨೦ ನೇ ಸಾಲು:
}}
 
'''ಜಗಜಿತ್ ಸಿಂಗ್''' {{lang-pa|ਜਗਜੀਤ ਸਿੰਘ}} {{lang-hi|जगजीत सिंह}} {{lang-ur|جگجیت سنگھ}} (ಫೆಬ್ರುವರಿ ೮,೧೯೪೧ರಲ್ಲಿ ಜನನ) ಅವರು ಪ್ರಮುಖ ಭಾರತೀಯ ಗಝಲ್ ಗಾಯಕ, ಸಂಯೋಜನೆಕಾರ, ಸಂಗೀತ ನಿರ್ದೇಶಕ, ಸಾಮಾಜಿಕ ಕಾರ್ಯಕರ್ತ ಮತ್ತು ಉದ್ಯಮಿ. ಗಝಲ್ ರಾಜ ಎಂದು ಜನಪ್ರಿಯರಾದ ಜಗಜಿತ್ ಸಿಂಗ್ ಅವರು ಪತ್ನಿಯಪತ್ನಿ ಚಿತ್ರಾಸಿಂಗ್ ರ ಜತೆಯಲ್ಲಿ ಮನ್ನಣೆಗೆ ಪಾತ್ರರಾಗಿದ್ದಾರೆ. ಅವರಚಿತ್ರಾ ಪತ್ನಿ ಚಿತ್ರಾಸಿಂಗ್ಸಿಂಗ್ ಕೂಡರೂ, ೧೯೭೦ ಮತ್ತು ೧೯೮೦ರ ದಶಕಗಳಲ್ಲಿ ಇನ್ನೊಬ್ಬ ಪ್ರಖ್ಯಾತ ಭಾರತೀಯ ಗಝಲ್ ಗಾಯಕಿಯಾಗಿದ್ದರು. ಇವರಿಬ್ಬರು ಧ್ವನಿಮುದ್ರಿತ ಭಾರತೀಯ ಸಂಗೀತದ ಇತಿಹಾಸದಲ್ಲಿ ಪ್ರಪ್ರಥಮ ಯಶಸ್ವಿ ಜೋಡಿ(ಪತಿ-ಪತ್ನಿ)ಯಾಗಿದ್ದಾರೆ. ಇವರಿಬ್ಬರನ್ನು ಒಟ್ಟಾಗಿ ಆಧುನಿಕ ಗಝಲ್ ಗಾಯನದ ಪ್ರವರ್ತಕರು ಎಂದು ಪರಿಗಣಿಸಲಾಗಿದೆ. ಭಾರತೀಯ ಚಲನಚಿತ್ರ ಸಂಗೀತ ಪ್ರಪಂಚದ ಹೊರಗೆ ಅತ್ಯಂತ ಯಶಸ್ವಿ ಧ್ವನಿಮುದ್ರಿತ ಗಾಯನದ ಕಲಾವಿದರು ಎಂದು ಪರಿಗಣಿಸಲಾಗಿದೆ. ಅವರು [[ಪಂಜಾಬಿ]], [[ಹಿಂದಿ]], [[ಉರ್ದೂ|ಉರ್ದು]], [[ಬಂಗಾಳಿ]], ಗುಜರಾತಿ, ಸಿಂಧಿ ಮತ್ತು ನೇಪಾಳಿ ಭಾಷೆಗಳಲ್ಲಿ ಹಾಡಿದ್ದಾರೆ. ಅವರಿಗೆ ೨೦೦೩ರಲ್ಲಿ ಭಾರತದ ಮೂರನೇ ಅತ್ಯಧಿಕ ನಾಗರಿಕ ಗೌರವವಾದ [[ಪದ್ಮಭೂಷಣ]] ಪ್ರಶಸ್ತಿ ನೀಡಿ ಪುರಸ್ಕರಿಸಲಾಗಿದೆ.
==ಗಝಲ್ ಗಾಯನ ಪದ್ಧತಿಯ ಪುನಃಚೇತನ==
 
ಭಾರತದ ಶಾಸ್ತ್ರೀಯ ಕಲಾ ಪ್ರಕಾರವಾದ ಗಝಲ್‌‌ಗೆ ಜನಪ್ರಿಯತೆ ಮತ್ತು ಪುನಶ್ಚೇತನ ತಂದಿದ್ದಕ್ಕಾಗಿ ಅವರು ವ್ಯಾಪಕವಾದ ಮನ್ನಣೆ ಪಡೆದಿದ್ದಾರೆ. ಅವರು ಮೈಲುಗಲ್ಲು ಸ್ಥಾಪಿಸಿದ ಚಿತ್ರಗಳಾದ ''ಪ್ರೇಮ್ ಗೀತ್'' (೧೯೮೧ ),ಅರ್ಥ್ ಮತ್ತು ''ಸಾತ್ ಸಾಥ್'' (೧೯೮೨ ) ಮತ್ತು ಟಿವಿ ಸರಣಿಗಳಾದ ಮಿರ್ಜಾ ಗಾಲಿಬ್(೧೯೮೮ ) ಮತ್ತು ಕಹಕಾಶನ್(೧೯೯೧ )ಚಿತ್ರಗಳಿಗೆ ಸಂಗೀತ ನೀಡುವ ಮೂಲಕ ಇದನ್ನು ಸಾಧಿಸಿದ್ದಾರೆ. ಜಗಜಿತ್ ಸಿಂಗ್ ಅವರನ್ನು ಸಾರ್ವಕಾಲಿಕ ಯಶಸ್ವಿ ಗಝಲ್ ಗಾಯಕ ಮತ್ತು ಗೀತೆ ಸಂಯೋಜಕ ಎಂದು ಪರಿಗಣಿಸಲಾಗಿದೆ. ವಿಮರ್ಶಾತ್ಮಕವಾಗಿ ಅವರ ಗಾಯನದ ಮೆಚ್ಚುಗೆ ಮತ್ತು ವಾಣಿಜ್ಯ ಯಶಸ್ಸು ಎರಡನ್ನೂ ಪರಿಗಣಿಸಿ ಈ ಮನ್ನಣೆ ನೀಡಲಾಗಿದೆ. ಸುಮಾರು ನಾಲ್ಕು ದಶಕಗಳಿಗೂ ಹೆಚ್ಚಿನ ವೃತ್ತಿಜೀವನ ಮತ್ತು ೫೦ ಆಲ್ಬಂಗಳನ್ನು ಒಳಗೊಂಡ ಕೃತಿಸಂಚಯದೊಂದಿಗೆ, ಅವರ ಸಂಗೀತದ ವ್ಯಾಪ್ತಿ ಮತ್ತು ವಿಸ್ತಾರವು ಪ್ರಕಾರದ ಲಕ್ಷಣವನ್ನು ನಿರೂಪಿಸುತ್ತದೆಂದು ಪರಿಗಣಿಸಲಾಗಿದೆ. ವಿಮರ್ಶಾತ್ಮಕವಾಗಿ ಶ್ಲಾಘನೆಗೆ ಒಳಗಾದ ಕವಿ ಎನಿಸಿದ [[ಭಾರತದ ಪ್ರಧಾನ ಮಂತ್ರಿ|ಪ್ರಧಾನಮಂತ್ರಿ]] ಅಟಲ್ ಬಿಹಾರಿ ವಾಜಪೇಯಿ ಅವರು ಬರೆದ ಗೀತೆಗಳ ಏಕೈಕ ಸಂಯೋಜಕ ಮತ್ತು ಗಾಯಕರು ಜಗಜಿತ್ ಸಿಂಗ್ ಆಗಿದ್ದು, ಅವುಗಳನ್ನು ''ನಯಿ ದಿಶಾ'' (೧೯೯೯ )ಮತ್ತು ''ಸಂವೇದನಾ'' (೨೦೦೨ )ಎಂಬ ಎರಡು ಆಲ್ಬಂಗಳಲ್ಲಿ ಸಂಯೋಜಿಸಿ ಧ್ವನಿಮುದ್ರಿಸಿದ್ದಾರೆ. ಭಾರತದ ಪ್ರಸಕ್ತ [[ಭಾರತದ ಪ್ರಧಾನ ಮಂತ್ರಿ|ಪ್ರಧಾನಮಂತ್ರಿ]] [[ಮನಮೋಹನ್ ಸಿಂಗ್]] ಮತ್ತು ಅವರ ಪತ್ನಿ ಗುರುಶರಣ್ ಕೌರ್ ಅವರ ಉತ್ಕಟೇಚ್ಚೆಯ ಅಭಿಮಾನಿಗಳೆಂದು ಹೆಸರಾಗಿದ್ದಾರೆ.
 
"https://kn.wikipedia.org/wiki/ಜಗಜಿತ್_ಸಿಂಗ್" ಇಂದ ಪಡೆಯಲ್ಪಟ್ಟಿದೆ