ಸೊರಬ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
No edit summary
೨೧ ನೇ ಸಾಲು:
ಸೊರಬ ತಾಲ್ಲೂಕಿನಲ್ಲಿ ಬರುವ ಬಹುಮುಖ್ಯ ಊರು 'ಆನವಟ್ಟಿ''' ಯೂ ಒಂದು.
 
ಶಿವಮೊಗ್ಗ ಜಿಲ್ಲೆ ಸೊರಬ ತಾಲ್ಲೂಕಿನ ವ್ಯಾಪ್ತಿಯಲ್ಲಿರುವ ಆನವಟ್ಟಿಯಲ್ಲಿ ಗ್ರಾಮ ಪಂಚಾಯಿತಿ ಬರುತ್ತದೆ.ಕುಬಟೂರು ಕುಂತಳರಾಜ ಚಂದ್ರಹಾಸ ರಾಜನು ಆನವಟ್ಟಿಯಲ್ಲಿ ಆನೆ ಕಟ್ಟುವ ಹಟ್ಟಿಯನ್ನು ಮಾಡಿದ್ದರಿಂದ ಇದನ್ನು ಮೊದಲು ಆನೆಹಟ್ಟಿ ಎಂದು ಕರೆಯುತ್ತಿದ್ದರು. ನಂತರ ಇದು ಆನವಟ್ಟಿ ಎಂದು ಪ್ರಸಿದ್ದವಾಗಿದೆ.ಆನವಟ್ಟಿಯಿಂದ 1 ಕಿ.ಮಿ ದೂರದಲ್ಲಿ ಕೋಟಿಪುರದಲ್ಲಿ ಕೈಟಬೇಶ್ವರ ದೇವಸ್ಥಾನ ಇದ್ದು ಅದೂ ಸಹ ಪ್ರಸಿದ್ದವಾಗಿದೆ. ಶಿರಾಳಕೊಪ್ಪ ಸೊರಬ ಹಾನಗಲ್ ಮಧ್ಯದಲ್ಲಿ ಆನವಟ್ಟಿಯಿದ್ದು, ಪ್ರತೀ ಶನಿವಾರದಂದು ಸಂತೆಗೆ ಪ್ರಸಿದ್ದವಾಗಿದೆ. ಸೊರಬ ತಾಲ್ಲೂಕಿನಲ್ಲಿ ಆನವಟ್ಟಿ ದೊಡ್ಡ ಗ್ರಾಮ ಪಂಚಾಯಿತಿಯಾಗಿದ್ದು ಹೋಬಳಿಯ ಕೇಂದ್ರ ಸ್ಥಾನವಾಗಿರುತ್ತದೆ.
ಆನವಟ್ಟಿಗೆ ಈ ಹೆಸರು ಬರಲು ಕಾರಣವೇನೆಂದರೆ ಇಲ್ಲಿ ಆನೆಗಳ ಹಟ್ಟಿ ಇತ್ತು ಎಂದು ಶಿಲಾಶಾಸನದಲ್ಲಿ ಇದೆ.
ಯಾವುದೇ ಉಪಗ್ರಾಮ ಇರುವುದಿಲ್ಲ. ಊರಿನ ವ್ಯಾಪ್ತಿಯಲ್ಲಿ 1 ಉರ್ದು ಶಾಲೆ ಇದ್ದು, 2 ಸರ್ಕಾರಿ, 1 ಅನುದಾನಿತ, 3 ಖಾಸಗಿ ಹಿರಿಯ ಪ್ರಾಥಮಿಕ ಶಾಲೆ ಹಾಗೂ 2 ಸರ್ಕಾರಿ, 1ಖಾಸಗಿ ಪ್ರೌಢಶಾಲೆ ಮತ್ತು 1 ಪದವಿ ಪೂರ್ವ ಕಾಲೇಜು, 1 ಪ್ರಥಮ ದರ್ಜೆ ಕಾಲೇಜು ಹಾಗೂ 1 ಸರ್ಕಾರಿ ಡಿ.ಎಡ್ ಕಾಲೇಜು ಇರುತ್ತದೆ. ಅಲ್ಲದೇ 2 ಖಾಸಗಿ I.T.I ಕಾಲೇಜುಗಳಿವೆ. ಇಲ್ಲಿಯ ಒಟ್ಟು ಜನಸಂಖ್ಯೆ 8161 ಇದ್ದು ಕೃಷಿಕರು ಹಚ್ಚಾಗಿರುತ್ತಾರೆ. ಇಲ್ಲಿ ಭತ್ತ, ಜೋಳ, ಹತ್ತಿ, ಅಡಿಕೆ ಮುಖ್ಯ ಬೆಳೆಯಾಗಿದೆ. ಈ ಪಂಚಾಯತಿ 21 ಚುನಾಯಿತ ಸದಸ್ಯರನ್ನೊಳಗೊಂಡ ಅತೀ ದೊಡ್ಡ ಪಂಚಾಯತಿ ಆಗಿದೆ.
 
ಇತರ ಹತ್ತಿರದ ಪ್ರೇಕ್ಷಣೀಯ ಸ್ಥಳಗಳು : [[ಕೊಟ್ಟಿಪುರ]], [[ಕುಬಟೂರು]], [[ಬಂಕಸಾಣ]],[[ಮೂಡಿ]], [[ತಿಮಪ್ಪ ದೇವರ ಗುಡ್ಡ]]
Line ೩೨ ⟶ ೩೩:
[[ವರ್ಗ:ಸೊರಬ ತಾಲೂಕು]]
[[ವರ್ಗ:ಶಿವಮೊಗ್ಗ ಜಿಲ್ಲೆ]]
ಅಂಕುಶ್ ಕಂಪ್ಯೂಟರ್, ಆನವಟ್ಟಿ
"https://kn.wikipedia.org/wiki/ಸೊರಬ" ಇಂದ ಪಡೆಯಲ್ಪಟ್ಟಿದೆ