ಕೃಷ್ಣ ಜನ್ಮಾಷ್ಟಮಿ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
No edit summary
೪ ನೇ ಸಾಲು:
 
[[ಶ್ರಾವಣ]] ಮಾಸದಲ್ಲಿ ಬರುವ [[ಕೃಷ್ಣ ಪಕ್ಷ|ಕೃಷ್ಣ ಪಕ್ಷದ]] [[ಅಷ್ಟಮಿ]] ಕೃಷ್ಣನು ಹುಟ್ಟಿದ ದಿನ. ಅಷ್ಟಮಿಯ ಮಧ್ಯರಾತ್ರಿ ಕೃಷ್ಣನ ಕಾರಾಗೃಹದಲ್ಲಿ ಕೃಷ್ಣ ಜನನವಾಯಿತೆಂದು ಪುರಾಣಗಳಲ್ಲಿ ಉಲ್ಲೇಖಿಸಲ್ಪಟ್ಟಿದೆ. [[ಮಥುರಾ]] ಕೃಷ್ಣನ ಜನ್ಮಸ್ಥಳ.
 
 
ಈ ದಿನದಲ್ಲಿ ಮನೆ ಮತ್ತು ದೇವಾಯಲಗಳನ್ನು ಸುಂದರವಾಗಿ ಅಲಂಕರಿಸಿ, [[ಕೃಷ್ಣ|ಬಾಲಕೃಷ್ಣನನ್ನು]]ಪೂಜಿಸಲಾಗುತ್ತದೆ. ಕೆಲವು ಕಡೆ, ಮಧ್ಯರಾತ್ರಿಯವರೆಗೆ ಉಪವಾಸವಿದ್ದು, ನಂತರ ಆಹಾರ ಸ್ವೀಕರಿಸುವ ಸಂಪ್ರದಾಯವಿದೆ. [[ಉಡುಪಿ|ಉಡುಪಿಯಲ್ಲಿ]] ಈ ದಿನದಂದು ವಿಶೇಷ ಪೂಜೆಗಳನ್ನು ನಡೆಸಲಾಗುತ್ತದೆ.
Line ೧೧ ⟶ ೧೨:
 
 
 
 
{{ಚುಟುಕು}}
[[Category:ಪ್ರಮುಖ ದಿನಗಳು]]
[[Category:ಹಬ್ಬಗಳು]]
"https://kn.wikipedia.org/wiki/ಕೃಷ್ಣ_ಜನ್ಮಾಷ್ಟಮಿ" ಇಂದ ಪಡೆಯಲ್ಪಟ್ಟಿದೆ