ಸಹಾಯ:ಹೊಸ ಲೇಖನವೊಂದನ್ನು ಪ್ರಾರಂಭಿಸುವುದು: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಚು Reverted 1 edit by 117.198.104.210 (talk) identified as vandalism to last revision by Shushruth. (TW)
೨ ನೇ ಸಾಲು:
 
==ಸರ್ಚ್ ಮಾಡುವಾಗ ನೆನಪಿಟ್ಟುಕೊಳ್ಳಬೇಕಾದ ವಿಷಯಗಳು==
 
ಸರ್ಚ್ ಮಾಡುವಾಗ ತೀರ ಕನ್ನಡವಲ್ಲದ ಶಬ್ದಗಳ ಎಲ್ಲ ಬಳಕೆಗಳನ್ನೂ ಸರ್ಚ್ ಮಾಡಿ ನೋಡಿ. ಉದಾಹರಣೆಗೆ '''ನಾಗಲ್ಯಾಂಡ್''' ಮತ್ತು '''ನಾಗಲ್ಯಂಡ್'''.
ಭೂಮಿಯಾಕಾಶ ಒಂದು ಜೀವನದುದುರ
ಅಲ್ಲಿ ಘನವೇನು ಘನವೆಂದವಂಗೆ? ಕಿರಿದೇನು ಕಿರಿದೆನ್ನದವಂಗ
ಆ ಘನವು ಮನಕ್ಕೆ ಘಮಿಸಿದೆಡೆ, ಇನ್ನು ಸರಿಯುಂಟೆ ಗುಹೇಶ್ವರಾ?
 
 
ಪೃಥ್ವಿ ಜಡನೆಂದರಿದವಂಗೆ ಸ್ಥಾವರಾದಿಗಳಲ್ಲಿ ಎರಗಲೇಕಯ್ಯಾ?
ಅಪ್ಪು ಜಡನೆಂದರಿದವಂಗೆ ತೀರ್ಥಸ್ನಾನಂಗಳಲ್ಲಿ ಅತಿಶಯವೇಕಯ್ಯ?
ತೇಜ ಜಡನೆಂದರಿದವಂಗೆ ಹೋಮ ಸಮಾಧಿಗಳೇಕಯ್ಯಾ?
ಯಾಯು ಜಡನೆಂದರಿದವಂಗೆ ಧ್ಯಾನ ಮೌನಂಗಳ ಹಿಡಿಯಲೇಕಯ್ಯಾ?
ಆಕಾಶ ಜಡನೆಂದರಿದವಂಗೆ ಮಂತ್ರ ರೂಢಿ ಏಕಯ್ಯ?
ಇನಿತೂ ಜಡನೆಂದರಿದವಂಗೆ ವಿಧಿ ಕಿಂಕರತೆ ಇಲ್ಲವಯ್ಯಾ
ಗುಹೇಶ್ವರನ ನಿಜವು ಇದು ತಾನೆಂದರಿದ ಮಹಾತ್ಮಂಗೆ.
 
 
ಜಲವಿಲ್ಲದ ಕೆರೆ, ಫಲವಿಲ್ಲದ ಬನ
ಭಕ್ತನಿಲ್ಲದ ಗ್ರಾಮ ಸುಡುಗಾಡಯ್ಯ
ಅಲ್ಲಿ ಶಿವನಿಲ್ಲ
ಪ್ರೇತ ಜಡಾರಣ್ಯಗಳಲ್ಲಿ ಹೋಗಬಹುದೇ ಗುಹೇಶ್ವರಾ?
 
 
ಪೃಥ್ವಿಯನತಿಗಳೆದು ಅಪ್ಪುವಿಲ್ಲ , ಅಪ್ಪುವನತಿಗಳೆದು ಅಗ್ನಿಯಿಲ್ಲ
ಅಗ್ನಿಯನತಿಗೆಳೆದು ವಾಯುವಿಲ್ಲ, ವಾಯುವನತಿಗಲೆದು ಆಕಾಶವಿಲ್ಲ
ಆಕಾಶವನತಿಗಳೆದು ನಾದವಿಲ್ಲ , ನಾದವನತಿಗೆಳೆದು ಬಿಂದುವಿಲ್ಲ
ಬಿಂದುವನತಿಗೆಲೆಳೆದು ಕಳೆಯಿಲ್ಲ , ಕಳೆಯನತಿಗೆಳೆದು ಆತ್ಮವಿಲ್ಲ
ಆತ್ಮವನತಿಗೆಳೆದು ಗುಹೇಶ್ವರನೆಂಬ ಲಿಂಗವಿಲ್ಲ.
 
==ಹೊಸ ಲೇಖನವನ್ನು ಪ್ರಾರಂಭಿಸುವುದು==