ಫೆರಿಟ್ ಒರ್ಹಾನ್ ಪಾಮುಕ್: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
No edit summary
೧ ನೇ ಸಾಲು:
ಒಬ್ಬ ಕಾದಂಬರಿಕಾರ ಹಾಗು 'ಅಮೆರಿಕದ ಕೊಲಂಬಿಯ ವಿಶ್ವವಿದ್ಯಾಲಯದಲ್ಲಿ ತೌಲನೊಕ ಸಾಹಿತ್ಯದ ಪ್ರಾಧ್ಯಾಪಕ'ರಾಗಿ ದುಡಿಯುತ್ತಿರುವ '[[ಫೆರಿಟ್ ಒರ್ಹಾನ್ ಪಾಮುಕ್]]' (Ferit Orhan Pamuk) ಹುಟ್ಟಿ ಬೆಳೆದದ್ದು [[ಇಸ್ತಾಂಬುಲ್]] ಶಹರಿನ ಒಂದು ಶ್ರೀಮಂತ ಕುಟುಂಬದಲ್ಲಿ. ಅವರ ಕುಟುಂಬದಲ್ಲಿ ಪಾಶ್ಚಾತ್ಯ ಸಂಸ್ಕ್ರುತಿಗೆಸಂಸ್ಕತಿಗೆ ಹೆಚ್ಚಿಗೆ ಆದ್ಯತೆ ಕೊಡುತ್ತಿದ್ದರು. ಅದಲ್ಲದೆ ಇಸ್ತಾಂಬುಲ್ ಪಟ್ಟಣವೂ ಇಸ್ಲಾಂ ಮತ್ತು ಪಾಶ್ಚಾತ್ಯ ಸಂಸ್ಕ್ರುತಿಯ ಆಗರವಾಗಿತ್ತು. ಪಾಮುಕ್ ರವರ ಕೃತಿಗಳಲ್ಲಿ ಈ ಸಂಗಮ ಕೊಡುಕೊಳ್ಳುವಿಕೆಯ ಕಥನ ಪ್ರಧಾನವಾಗಿ ಕಾಣಬರುತ್ತದೆ.
==ಜನನ ಮತ್ತು ವಿದ್ಯಾಭ್ಯಾಸ==
ಪಾಮುಕ್, ಮೂಲತಃ ಒಬ್ಬ ಇಂಜಿನಿಯರ್, ೧೯೫೨ ರಲ್ಲಿ ಜನಿಸಿದರು. ಆದರೆ ಅದನ್ನು ಮದ್ಯದಲ್ಲೇ ಕೈಬಿಟ್ಟು, ಪತ್ರಿಕೋದ್ಯಮದ ಕಡೆವಾಲಿದರು. ೯೮೨ ರಲ್ಲಿ ಅವರು ಪ್ರಕಟಿಸಿದ ಕಾದಂಬರಿ 'ಕೆವ್ ಡೆಟ್ ಬೇ ವ್ ಒಗುಲ್ಲರಿ' ದೇಶೀಯ ಪ್ರಶಸ್ತಿಯೊಂದನ್ನು ಗಳಿಸಿದರು. ೧೯೮೩ ರಲ್ಲಿ ಬರೆದ ಎರಡನೆಯ ಕಾದಂಬರಿ, 'ಸೀಸ್ಸಿವ್ ಎವ್'ಸಹಿತ ಪ್ರಶಸ್ತಿಗೆ ಪಾತ್ರವಾಯಿತು.