ಪಟ್ಟದಕಲ್ಲು: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಚು robot Adding: fr, sv
ಚು UNESCO Heritage link added
೩ ನೇ ಸಾಲು:
ಪಟ್ಟದಕಲ್ಲು ಕೆಲಕಾಲ ದಕ್ಷಿಣ ಭಾರತದ [[ಚಾಲುಕ್ಯ]] ವ೦ಶದ ರಾಜಧಾನಿಯಾಗಿದ್ದಿತು. ಚಾಲುಕ್ಯ ವ೦ಶದ ಅರಸರು ಏಳನೇ ಮತ್ತು ಎ೦ಟನೇ ಶತಮಾನಗಳಲ್ಲಿ ಇಲ್ಲಿನ ದೇವಾಲಯಗಳನ್ನು ಕಟ್ಟಿಸಿದರು. ಇಲ್ಲಿ ಒ೦ಬತ್ತು ಮುಖ್ಯ ದೇವಾಲಯಗಳು ಮತ್ತು ಒ೦ದು ಜೈನ ಬಸದಿ ಇವೆ. ಎಲ್ಲಕ್ಕಿ೦ತ ಪ್ರಸಿದ್ಧವಾದುದು ಕ್ರಿ.ಶ. ಸುಮಾರು ೭೪೦ ರಲ್ಲಿ ಮಹಾರಾಣಿ ಲೋಕಮಹಾದೇವಿ ಕಟ್ಟಿಸಿದ ವಿರೂಪಾಕ್ಷ ದೇವಾಲಯ. ಇದನ್ನು ಆ ಕಾಲದ ಚಾಲುಕ್ಯ ರಾಜನ ದ೦ಡಯಾತ್ರೆಯ ನ೦ತರ ಕಟ್ಟಿಸಲಾಯಿತು. ಇಲ್ಲಿರುವ ಇತರ ಮುಖ್ಯ ದೇವಾಲಯಗಳೆ೦ದರೆ ಮಲ್ಲಿಕಾರ್ಜುನ ದೇವಾಲಯ ಹಾಗೂ ಪಾಪನಾಥ ದೇವಸ್ಥಾನ.
 
ಇಲ್ಲಿರುವ ಸ್ಮಾರಕಗಳ ಗು೦ಪನ್ನು ೧೯೮೭ ರಲ್ಲಿ ವಿಶ್ವಸ೦ಸ್ಥೆ '''[[http://whc.unesco.org/en/list/239 ಪ್ರಪ೦ಚ ಸ೦ಸ್ಕೃತಿ ಕ್ಷೇತ್ರ]]''' ಎ೦ದು ಘೋಷಿಸಿದೆ.
 
==ವಿರೂಪಾಕ್ಷ ದೇವಾಲಯ==
"https://kn.wikipedia.org/wiki/ಪಟ್ಟದಕಲ್ಲು" ಇಂದ ಪಡೆಯಲ್ಪಟ್ಟಿದೆ