ಮಂಜುಳ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಚು ಮಂಜುಳಾ - ಮಂಜುಳ ಕ್ಕೆ ಸ್ಥಳಾಂತರಿಸಲಾಗಿದೆ
No edit summary
೧ ನೇ ಸಾಲು:
[[ಕನ್ನಡ ಚಿತ್ರರಂಗ|ಕನ್ನಡ ಚಿತ್ರರಂಗದ]] ಪ್ರತಿಭಾವಂತ ನಟಿಯರಲ್ಲಿ ಒಬ್ಬರು. ಕನ್ನಡದ ನಾಯಕನಟ [[ಶ್ರೀನಾಥ್]] ಮತ್ತು ಮಂಜುಳಾ ಜೋಡಿ '''ಪ್ರಣಯ ಜೋಡಿ'' ಎಂದು ಪ್ರಸಿಧ್ಧವಾಗಿತ್ತು. ಮಂಜುಳಾ ಅವರು ನಿರ್ಮಾಪಕ [[ಅಮೃತಂ]] ಅವರನ್ನು ವಿವಾಹವಾಗಿದ್ದರು.
 
[[ಸಂಪತ್ತಿಗೆ ಸವಾಲ್]] ಚಿತ್ರದಲ್ಲಿನ ಬಜಾರಿ ಸ್ವಭಾವದ ಹೆಣ್ಣಿನ ಪಾತ್ರವಾದ '''ದುರ್ಗಿ''' ಪಾತ್ರದಲ್ಲಿ ಅಭಿನಯಿಸಿ, ಬಹಳ ಪ್ರಸಿದ್ಧಿಯನ್ನು ಪಡೆದರು. ಆ ಪಾತ್ರವು [[ಕನ್ನಡ ಚಿತ್ರರಂಗ]]ದ ಅತ್ಯಂತ ಪ್ರಸಿದ್ಧ ಪಾತ್ರಗಳಲ್ಲೊಂದಾಗಿ ಸ್ಥಾನಪಡೆದಿದೆ.
 
ಅನೇಕ ಉತ್ತಮ [[ಕನ್ನಡ]] ಚಿತ್ರಗಳಲ್ಲಿ ನಟಿಸಿದ್ದ ಮಂಜುಳಾ, ಆತ್ಮಹತ್ಯೆ ಮಾಡಿಕೊಳ್ಳುವ ಮೂಲಕ , ಮರಣ ಹೊಂದಿದರು.
Line ೫ ⟶ ೭:
 
===ಮಂಜುಳಾ ಅಭಿನಯದ ಚಿತ್ರಗಳು===
* [[ಎರಡು ಮುಖ]]
 
* [[ಯಾರ ಸಾಕ್ಷಿ?]]
* [[ಮೂರೂವರೆ ವಜ್ರಗಳು]]
* [[ಭಕ್ತ ಕುಂಬಾರ]]
* [[ಸಂಪತ್ತಿಗೆ ಸವಾಲ್]]
* [[ಮಯೂರ]]
* [[ದಾರಿ ತಪ್ಪಿದ ಮಗ]]
Line ೧೫ ⟶ ೨೦:
* [[ಸೀತಾರಾಮು]]
* [[ನಿನಗಾಗಿ ನಾನು]]
 
 
 
 
 
 
 
 
 
"https://kn.wikipedia.org/wiki/ಮಂಜುಳ" ಇಂದ ಪಡೆಯಲ್ಪಟ್ಟಿದೆ