ಮಂಜುಳ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
No edit summary
೧ ನೇ ಸಾಲು:
[[ಕನ್ನಡ ಚಿತ್ರರಂಗ|ಕನ್ನಡ ಚಿತ್ರರಂಗದ]] ಪ್ರತಿಭಾವಂತ ನಟಿಯರಲ್ಲಿ ಒಬ್ಬರು. ಕನ್ನಡದ ನಾಯಕನಟ [[ಶ್ರೀನಾಥ್]] ಮತ್ತು ಮಂಜುಳಾ ಜೋಡಿ '''ಪ್ರಣಯ ಜೋಡಿ'' ಎಂದು ಪ್ರಸಿಧ್ಧವಾಗಿತ್ತು. ಮಂಜುಳಾ ಅವರು ನಿರ್ಮಾಪಕ [[ಅಮೃತಂ]] ಅವರನ್ನು ವಿವಾಹವಾಗಿದ್ದರು.
 
ಅನೇಕ ಉತ್ತಮ [[ಕನ್ನಡ]] ಚಿತ್ರಗಳಲ್ಲಿ ನಟಿಸಿದ್ದ ಮಂಜುಳಾ, ಆತ್ಮಹತ್ಯೆ ಮಾಡಿಕೊಳ್ಳುವ ಮೂಲಕ ಚಿಕ್ಕವಯಸ್ಸಿನಲ್ಲಿಯೇ, ಮರಣ ಹೊಂದಿದರು.
 
 
"https://kn.wikipedia.org/wiki/ಮಂಜುಳ" ಇಂದ ಪಡೆಯಲ್ಪಟ್ಟಿದೆ