ಲೋಕೇಶ್: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
 
No edit summary
೧ ನೇ ಸಾಲು:
[[ಕನ್ನಡ ಚಿತ್ರರಂಗ| ಕನ್ನಡ ಚಿತ್ರರಂಗದ]] ಪ್ರಮುಖ ನಾಯಕ ನಟರಲ್ಲಿ ಒಬ್ಬರು. ನಾಯಕ ನಟರಾಗಿ ಮಾತ್ರವಲ್ಲದೆ,ಅನೇಕ ಚಿತ್ರಗಳಲ್ಲಿಯೂ ಪೋಷಕ ನಟರಾಗಿ ಅಭಿನಯಿಸಿದ್ದಾರೆ. ಲೋಕೇಶ್ ಅವರು ಪ್ರಸಿಧ್ಧ ರಂಗ ಕಲಾವಿದರಾಗಿದ್ದ [[ಸುಬ್ಬಯ್ಯ ನಾಯ್ಡು]] ಅವರ ಮಗ. ಲೋಕೇಶ್ ಅಭಿನಯದ ಚಿತ್ರ [[ಪರಸಂಗದ ಗೆಂಡೆತಿಮ್ಮ]]ಅವರಿಗೆ ಅತ್ಯಂತ ಜನಪ್ರಿಯತೆ ತಂದುಕೊಟ್ಟಿತ್ತು.
 
ಲೋಕೇಶ್ ಅವರದು ಕಲಾವಿದರ ಕುಟುಂಬ. ಲೋಕೇಶ್ ಪತ್ನಿ [[ಗಿರಿಜಾ ಲೋಕೇಶ್], ಮಗ [[ಸೃಜನ್ ಲೋಕೇಶ್]], ಮಗಳು [[ಪೂಜಾ ಲೋಕೇಶ್]] ಅನೇಕ ಚಿತ್ರಗಳಲ್ಲಿಯೂ, ಕಿರುತೆರೆಯ ಧಾರಾವಾಹಿಗಳಲ್ಲಿಯೂ ಅಭಿನಯಿಸಿದ್ದಾರೆ.
 
ಲೋಕೇಶ್ [[ಭುಜಂಗಯ್ಯನ ದಶಾವತಾರಗಳು]] ಎಂಬ ಚಿತ್ರವನ್ನು ನಿರ್ಮಿಸಿ,ಅವರೇ ನಿರ್ದೇಶಿಸಿದ್ದರು.
 
===ಲೋಕೇಶ್ ಅಭಿನಯದ ಕೆಲವು ಚಿತ್ರಗಳು===
 
* [[ಎಲ್ಲಿಂದಲೋ ಬಂದವರು]]
* [[ಮಲ್ಲಿಗೆ ಸಂಪಿಗೆ]]
* [[ಪರಸಂಗದ ಗೆಂಡೆತಿಮ್ಮ]]
* [[ಹುಣ್ಣಿಮೆಯ ರಾತ್ರಿಯಲ್ಲಿ]]
* [[ಜಾರಿ ಬಿದ್ದ ಜಾಣ]]
* [[ಚಂದನದ ಗೊಂಬೆ]]
* [[ಭುಜಂಗಯ್ಯನ ದಶಾವತಾರಗಳು]]
* [[ನಿನಗಾಗಿ ನಾನು]]
* [[ಅರ್ಚನಾ]]
* [[ಬ್ಯಾಂಕರ್ ಮಾರ್ಗಯ್ಯ]]
* [[ಆಸೆಗೊಬ್ಬ ಮೀಸೆಗೊಬ್ಬ]]
* [[ಸಂಕ್ರಾಂತಿ]]
 
 
 
"https://kn.wikipedia.org/wiki/ಲೋಕೇಶ್" ಇಂದ ಪಡೆಯಲ್ಪಟ್ಟಿದೆ