ಸುಗ್ರೀವ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Kannada-Sugriva
Content deleted Content added
No edit summary
( ಯಾವುದೇ ವ್ಯತ್ಯಾಸವಿಲ್ಲ )

೦೪:೫೧, ೯ ನವೆಂಬರ್ ೨೦೦೪ ನಂತೆ ಪರಿಷ್ಕರಣೆ

ಸುಗ್ರೀವ ರಾಮಾಯಣದಲ್ಲಿ ರಾಮನಿಗೆ ರಾವಣನನ್ನು ತಲುಪಲು ಸಹಾಯ ಮಾಡುವ ವಾನರ ರಾಜ. ಇವನ ಊರು ಪುರಾಣದಲ್ಲಿ - ಕಿಷ್ಕಿಂಧ. ಇವನು ರಾಮನ ಸಹಾಯ ಪಡೆದು ತನ್ನ ಅಣ್ಣನಾದ ವಾಲಿಯನ್ನು ಸದೆಬಡಿಯುತ್ತಾನೆ. ವಾನರ ಸೈನ್ಯವನ್ನು ಲಂಕೆಯೆಡೆಗೆ ಹೊರಡಿಸಿ ರಾಮನಿಗೊಪ್ಪಿಸಿ, ರಾಮಾಯಣದ ಯುದ್ಧದಲ್ಲಿ ಪಾಲ್ಗೊಳ್ಳುತ್ತಾನೆ.

ಪುರಾಣ

"https://kn.wikipedia.org/w/index.php?title=ಸುಗ್ರೀವ&oldid=2294" ಇಂದ ಪಡೆಯಲ್ಪಟ್ಟಿದೆ