ಏಕಾದಶಿ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
No edit summary
೧ ನೇ ಸಾಲು:
'''ಏಕಾದಶ''' ಈ ಸಂಸ್ಕೃತ ಪದದ ಅರ್ಥ ಹನ್ನೊಂದು(೧೧). ಕೃಷ್ಣಪಕ್ಷದ ಮತ್ತು ಶುಕ್ಲಪಕ್ಷದ ಹನ್ನೊಂದನೆಯ ದಿನವನ್ನು ''ಏಕಾದಶಿ'' ಎನ್ನಲಾಗುತ್ತದೆ. ಒಂದು ಮಾಸದಲ್ಲಿ ಎರಡು ಏಕಾದಶಿಗಳಿರುತ್ತವೆ. ಈ ದಿನದಂದು ಯಾವ ಆಹಾರವನ್ನು ಸೇವಿಸದೆ, ಉಪವಾಸ ಮಾಡುವ ಸಂಪ್ರದಾಯವಿದೆ. ಈ ದಿನದಂದು ಕೆಲವರು ಅನ್ನವನ್ನು ಮಾತ್ರ ತ್ಯಜಿಸಿ
ಉಪವಾಸ ಆಚರಿಸಿದರೆ, ಮತ್ತೆ ಕೆಲವರು ಹನಿ ನೀರನ್ನೂ ಕುಡಿಯದೆ, ನಿರಾಹಾರ ವ್ರತವನ್ನು ಆಚರಿಸುತ್ತಾರೆ.
 
{{ಚುಟುಕು}}
Line ೨೮ ⟶ ೨೯:
*[http://www.acbspn.com/ekadashis/ekadashis.htm/ ಏಕಾದಶಿ ಕಥೆಗಳು]
*[http://www.utopianvision.co.uk/services/ekadashi/ ಏಕಾದಶಿಯ ದಿನಗಳು]
[[en:Ekadashi]]
 
 
"https://kn.wikipedia.org/wiki/ಏಕಾದಶಿ" ಇಂದ ಪಡೆಯಲ್ಪಟ್ಟಿದೆ