ಯುನಿಕ್ಸ್: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಚು robot Adding: my:ယူးနစ်စ်
Corrected few spelling mistakes
೧ ನೇ ಸಾಲು:
[[ಚಿತ್ರ:thompson_ritchie.jpg|thumb|ಕೆನ್ ಥಾಮ್ಪ್ಸನ್ ಮತ್ತು ಡೆನ್ನಿಸ್ ಎಮ್ ರಿಚ್ಚೀ - ಯುನಿಕ್ಸ್ ನಿರ್ಮಾತರು.]]
 
'''ಯುನಿಕ್ಸ್''' [[ಗಣಕಯಂತ್ರ]]ದ ಒಂದು [[ಕಾರ್ಯನಿರ್ವಹಣ ಸಾಧನ]](Operating System). ಇಧನ್ನು [[೧೯೬೯]]ನಲ್ಲಿ ಎಟಿ ಏಂಡ್ ಟಿ ಕಂಪನಿಯ ಕಾರ್ಮಿಕರ ಒಂದು ತಂಡ ಅಮೆರಿಕಾದ ಬೆಲ್ ಲಾಬ್ ನಲ್ಲಿ ರಚಿಸಿದರು. ಈ ತಂಡದ ಪ್ರಮುಖರು ಕೆನ್ ಥಾಮ್ಸನ್, ಡೆನ್ನಿಸ್ ರಿಚ್ಚಿ, ದೊಗ್ಲೆಸ್ ಮೆಕ್ಲ್ ರಾಯ್ ಮತ್ತು ಜೊಒಸ್ಸನ್ನ. ಯುನಿಕ್ಸ್ ವ್ಯವಸ್ತೆಯುವ್ಯವಸ್ಥೆಯು ಅಂದಿನಿಂದ ಹಲವು ಬೆಳವಣಿಗೆಯನ್ನು ಕಂಡು ಇಂದು ಪ್ರಪಂಚದ ಪ್ರಮುಖ ಕಾರ್ಯಕಾರೀ ವ್ಯವಸ್ಥೆಯಾಗಿದೆ.
 
ಉನಿಕ್ಸ್ [[ಟ್ರೇಡ್ ಮಾರ್ಕ್ (ವಾಣಿಜ್ಯ ಸೂಚಕ ಚಿನ್ಹೆ )|ಟ್ರೇಡ್ ಮಾರ್ಕ್]] ಇಂದು "ದ ಓಫನ್ ಗ್ರೂಪ್" ಎಂಬ ತಂಡದ ಆಸ್ತಿ. "Single Unix Specification" ವಿವಿದ ಯುನಿಕ್ಸ್ ವ್ಯವಸ್ತೆಗಳನ್ನು ಪರಿಶೀಲಿಸಿ ಅವುಗಳಿಗೆ ಟ್ರೆಡ್ಟ್ರೇಡ್ ಮಾರ್ಕ್ ಬಳೆಸುವಬಳಸುವ ಸ್ವತಂತ್ರ್ಯಸ್ವಾತಂತ್ರ್ಯ ನೀಡುತ್ತದೆ. ಲೈನೆಕ್ಸ್ ಎಂಬುದು ಯುನಿಕ್ಸ್ ನ ಉಛಿತಉಚಿತ ವಿತರಣೆ. ಲೈನೆಕ್ಸ್ ಇಂದು ಅದ್ಯಾಯನಕ್ಕಾಗಿಅಧ್ಯಯನಕ್ಕಾಗಿ ಬಳಸಲಾಗುತ್ತಿದೆ. ಯುನಿಕಸ್ಯುನಿಕ್ಸ್ ಸರ್ವರ್ ಮತ್ತು ವರ್ಕ್ ಸ್ಟೆಷನ್ಸ್ಟೇಷನ್ ಗಳಲ್ಲಿಯೂ ಸಮರ್ತವಾಗಿಸಮರ್ಥವಾಗಿ ಚಲಿಸಬಲ್ಲದು.
 
[[ವರ್ಗ:ಗಣಕಯಂತ್ರ]]
"https://kn.wikipedia.org/wiki/ಯುನಿಕ್ಸ್" ಇಂದ ಪಡೆಯಲ್ಪಟ್ಟಿದೆ