ಚಿಂತಾಮಣಿ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
೨೪ ನೇ ಸಾಲು:
}}
==ಕ್ಷೇತ್ರದ ಕಥೆ==
'''ಚಿಂತಾಮಣಿ''' [[ಕರ್ನಾಟಕ]] ರಾಜ್ಯದ [[ಚಿಕ್ಕಬಳ್ಳಾಪುರ]] ಜಿಲ್ಲೆಯಲ್ಲಿರುವ ಪಟ್ಟಣ ಹಾಗು ಅದೇ ಹೆಸರಿನ ತಾಲೂಕಿನ ಆಡಳಿತ ಕೇಂದ್ರ. ೨೦೦೭ರಲ್ಲಿ [[ಕೋಲಾರ]] ಜಿಲ್ಲೆಯ ವಿಭಜನೆ ನಡೆದಾಗ ಇದು ಚಿಕ್ಕಬಳ್ಳಾಪುರ ಜಿಲ್ಲೆಯ ಭಾಗವಾಯಿತು. ಇಲ್ಲಿನ ಜನರು [[ಕನ್ನಡ]] ಮತ್ತು [[ತೆಲಗು]] ಭಾಷೆಗಳನ್ನು ಮಾತನಾಡುತ್ತಾರೆ. ಚಿಂತಾಮಣಿ, ಚಿಕ್ಕಬಳ್ಳಾಪುರ ಜಿಲ್ಲೆಯ ಪ್ರಮುಖ ವ್ಯಾಪಾರಕೇಂದ್ರ. [[ಚಿಂತಾಮಣಿ ನಾಯಕನೆಂಬ ಮರಾಠ ನಾಯಕ]],' ನಿರ್ಮಿಸಿದ ಕಾರಣಕ್ಕಾಗಿ 'ಚಿಂತಾಮಣಿ,' ಹೆಸರು ಬಂದಿದೆ. 'ಅಂಬಾಜಿದುರ್ಗ' ಈ ತಾಲ್ಲೂಕಿನ ಆಡಳಿತ ಕೇಂದ್ರವಾಗಿತ್ತು. ನಂತರ ಕಾಲಾನುಕ್ರಮದಲ್ಲಿ ಸ್ಥಾನಾಂತರಗೊಂಡಿತು. ಕೋಲಾರ ಹಾಗೂ ಚಿಕ್ಕಬಳ್ಳಾಪುರಕ್ಕೆ ಸಮಾನ ದೂರದಲ್ಲಿರುವ ಚಿಂತಾಮಣಿ ಪ್ರಮುಖ ವ್ಯಾಪಾರಿ ಸ್ಥಳವೆಂದು ಗುರುತಿಸಿಕೊಂಡಿದೆ. ಅವಿಭಜಿತ ಕೋಲಾರ ಜಿಲ್ಲೆಯಲ್ಲಿ ಪ್ರಥಮ ಕೃಷಿ ಮಾರುಕಟ್ಟೆ ಆರಂಭಗೊಂಡಿದ್ದು ಇಲ್ಲೆ. ಕಾಲಜ್ಞಾನ ಬರೆದ ನಾರಾಯಣ ತಾತನವರ ದೇವಾಲಯ ಕೈವಾರ ಕ್ಷೇತ್ರದ ಹತ್ತಿರದಲ್ಲೇ ಇದೆ. ಕೈಲಾಸಗಿರಿಯೆಂಬಲ್ಲಿ ಗುಹಾಂತರ ದೇವಾಲಯಗಳಿವೆ. ಅವು ಇನ್ನೂ ನಿರ್ಮಾಣದ ಹಂತದಲ್ಲಿವೆ. ಮುಸ್ಲಿಂ ಸಮುದಾಯದ ಯಾತ್ರಾಸ್ಥಳ 'ಮುರುಗಮಲ್ಲಾ ಕ್ಷೇತ್ರ' ವಿದೆ. ಅಲಂಬಗಿರಿಯಿದೆ.ಈ ತಾಲೂಕಿನ
ಸುಕ್ಷೇತ್ರ ದೊಡ್ಡಬೊಮ್ಮನಹಳ್ಳಿಯಲ್ಲಿ ಇತಿಹಾಸ ಕಾಲದ ಶ್ರೀ ವೀರಭದ್ರ್ರ ಸ್ವಾಮಿ ದೇವಾಲಯವಿದೆ.
 
==ಜನಸಂಖ್ಯೆ==
"https://kn.wikipedia.org/wiki/ಚಿಂತಾಮಣಿ" ಇಂದ ಪಡೆಯಲ್ಪಟ್ಟಿದೆ