ಕುಪ್ಯ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಹೊಸ ಪುಟ: '''ಕುಪ್ಯ'''ವು ಕೊಡವ ಪುರುಷರ ಸಾಂಪ್ರದಾಯಕ ಉಡುಪಿನ ಒಂದು ಪ್ರಧಾನ ಅಂಗ. ...
 
No edit summary
೮ ನೇ ಸಾಲು:
 
 
ಇಂದು ಸಾಮಾನ್ಯವಾಗಿ ಎಲ್ಲರೂ ಅರ್ಧ ತೋಳಿನ ಕಪ್ಪು ಬಣ್ಣದ ಕುಪ್ಯವನ್ನೇ ತೊಡುತ್ತಾರೆ. ಇದನ್ನು ಸರ್ಜ್ (serge) ಬಟ್ಟೆಯಿಂದ ತಯಾರಿಸುತ್ತಾರೆ. ಕಪ್ಪು ಬಣ್ಣದ ಕುಪ್ಯ, ಅದರೊಳಗೆ ಬಿಳಿಯ ಬಣ್ಣದ ತುಂಬು ತೋಳಿನ ಅಂಗಿ, ಕೆಂಪು ಅಥವ ಮರೂನ್ ಬಣ್ಣದ ಚೇಲೆ, ಬಿಳಿಯ [[‘ಮಂಡೆತುಣಿ’ಮಂಡೆತುಣಿ]] (ರುಮಾಲು), - ಈ ರೀತಿಯ ವಸ್ತ್ರವಿನ್ಯಾಸದಲ್ಲಿ ಸೌಂದರ್ಯ ದೃಷ್ಟಿಯಿದೆಯಲ್ಲದೆ ಬೇರಾವ ಧಾರ್ಮಿಕ ಅಥವಾ ಸಾಂಪ್ರದಾಯಕ ಅರ್ಥವಿಲ್ಲ.
 
 
"https://kn.wikipedia.org/wiki/ಕುಪ್ಯ" ಇಂದ ಪಡೆಯಲ್ಪಟ್ಟಿದೆ