ಕೆ.ವಿ.ಸುಬ್ಬಣ್ಣ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
೧೨ ನೇ ಸಾಲು:
* ಸೂಳೆ ಸನ್ಯಾಸಿ
 
ಸುಬ್ಬಣ್ಣ ನಾಟಕಕಾರ ಮಾತ್ರವಲ್ಲದೆ ಅನುವಾದಕ,ಉತ್ತಮ ವಿಮರ್ಶಕ ಹಾಗೂ ಪ್ರಕಾಶಕ ಕೂಡಾ ಆಗಿದ್ದರು.ಚಲನಚಿತ್ರಕ್ಕೆ ಸಂಬಂಧಿಸಿದಂತೆ ೨೦ಕ್ಕೂ ಹೆಚ್ಚು ಕೃತಿಗಳನ್ನು ರಚಿಸಿದ್ದಾರೆ.ತಮ್ಮಅವರು ಸ್ಥಾಪಿಸಿದ ‘ಅಕ್ಷರ ಪ್ರಕಾಶನ’ವೆಂಬ ಸಂಸ್ಥೆಯೂ ಅತಿ ಮುಖ್ಯ ,ಸಾಹಿತ್ಯಕ್ಷೇತ್ರಕ್ಕೆ ‘ಅಕ್ಷರ ಪ್ರಕಾಶನ’ ಸಲ್ಲಿಸಿದ ಸೇವೆ ಅಪಾರವಾದುದು. [[ಅಕ್ಷರ ಪ್ರಕಾಶನ]]ದ ಮೂಲಕ ೫೦೦ಕ್ಕೂ ಹೆಚ್ಚು ಕೃತಿಗಳನ್ನು ಪ್ರಕಟಿಸಿದ್ದಾರೆ."ನಮನ"
==ಸಂದ ಪ್ರಶಸ್ತಿಗಳು==
* [[೧೯೯೧]] ರಲ್ಲಿ [[ಫಿಲಿಫೀನ್ಸ್]] ಸರ್ಕಾರ ಕೊಡುವ ಪ್ರತಿಷ್ಠಿತ [[ರಾಮನ್ ಮ್ಯಾಗ್ಸೇಸೆ]] ಪ್ರಶಸ್ತಿ.
"https://kn.wikipedia.org/wiki/ಕೆ.ವಿ.ಸುಬ್ಬಣ್ಣ" ಇಂದ ಪಡೆಯಲ್ಪಟ್ಟಿದೆ