ಮಡಿಕೆ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಹೊಸ ಪುಟ: '''ಮಡಿಕೆ''' ಎಂಬುವುದು ಮಣ್ಣಿನಿಂದ ಮಾಡಲ್ಪಟ್ಟ ಒಂದು ವಸ್ತು. ಇದನ್ನು ತಯಾರಿಸುವ...
 
೩ ನೇ ಸಾಲು:
==ಮಡಿಕೆಯ ಉಪಯೋಗಗಳು==
ಮಡಿಕೆಯು ಮಾನವನ ಸಂಸ್ಕೃತಿಯ ಹುಟ್ಟಿನೊಡನೆ ಬೆಳೆದು ಬಂದಿದೆ, ಇದುವರೆಗೆ ದೊರೆತಿರುವ ಎಲ್ಲಾ ನಾಗರಿಕತೆಗಳ ಸಾಕ್ಷಿಗಳಲ್ಲಿಯೂ ಮಡಿಕೆಯ ಪಾತ್ರ ಅಗಾಧವಾದುದು. ಇದನ್ನು ಮಾನವ ಒಂದು ಶೆಕರಣೆಯ ವಸ್ತುವನ್ನಾಗಿ ಬಳಸುತ್ತಾ ಬಂದಿದ್ದಾನೆ, ಅದು ನೀರಾಗಬಹುದು, ದವಸ ಧಾನ್ಯವಾಗಬಹುದು ಎಲ್ಲವುದಕ್ಕು ಮಡಿಕೆಯೆ ಬೇಕಾದ ಕಾಲವೊಂದಿತ್ತು,
ಒಂದು ಮಡಿಕೆ ತಯಾರಿಕೆ ಕಾರ್ಯ ಮುಗಿಯಲು 7-10 ಹಂತಗಳು ಆವಶ್ಯಕವಿದೆ. ಒಬ್ಬರು ದಿನವೊಂದಕ್ಕೆ 10-12 ಮಡಿಕೆಗಳನ್ನು ತಯಾರಿಸುತ್ತಾರೆ. ನಂತರ ಇವುಗಳನ್ನು ಒಣಗಿಸಿ, ಸುಟ್ಟು ಮಾರಾಟಕ್ಕೆ ಕಳಿಸಲು ಕನಿಷ್ಠ ಎಂದರೂ 10 ದಿನ ಕಾಲಾವಕಾಶ ಅಗತ್ಯವಿದೆ.
"https://kn.wikipedia.org/wiki/ಮಡಿಕೆ" ಇಂದ ಪಡೆಯಲ್ಪಟ್ಟಿದೆ