"ಭಾರತೀಯ" ಆವೃತ್ತಿಗಳ ಮಧ್ಯದ ಬದಲಾವಣೆಗಳು

ಸಂಪಾದನೆಯ ಸಾರಾಂಶವಿಲ್ಲ
 
'''ಭಾರತೀಯ''' - [[ಭಾರತ]] ದೇಶದ ನಾಗರೀಕರನ್ನು ಭಾರತೀಯರೆನ್ನುವರು.
ಹಾಗೆಯೇ, , [[ಭಾರತ]] ದೇಶದ ವ್ಯಾಪ್ತಿಗೊಳಪಡುವ ಸ್ಥಳಗಳನ್ನು '''ಭಾರತೀಯ ಸ್ಥಳಗಳು''' ಎನ್ನುವರು. [[ಭಾರತ ಸರಕಾರ]]ದ ಅಧೀನದಲ್ಲಿರುವ ಪಡೆಗಳಿಗೆ, ಸಂಘ ಸಂಸ್ಥೆಗಳಿಗೆ, ಕೂಡ '''ಭಾರತೀಯ''' ಎನ್ನುವರು.
ಉದಾ: [[ಭಾರತೀಯ ನೌಕಾಪಡೆ]], [[ಭಾರತೀಯ ಸೈನ್ಯ]], [[ಭಾರತೀಯ ವಾಯುಸೇನೆ]]
 
[[ಭಾರತ]]ದ ಅಧಿಕೃತ ಭಾಷೆಗಳಿಗೆ, [[ಭಾರತೀಯ ಭಾಷೆಗಳು]] ಎನ್ನುವರು.
 
ಭಾರತದಲ್ಲೇ ಹುಟ್ಟಿದವರು ಸಹಜವಾಗಿಯೇ '''ಭಾರತೀಯ''' ಎಂದೆನಿಸಿಕೊಳ್ಳುವರು.
೭,೪೦೭

edits

"https://kn.wikipedia.org/wiki/ವಿಶೇಷ:MobileDiff/22685" ಇಂದ ಪಡೆಯಲ್ಪಟ್ಟಿದೆ