"ತತ್ತ್ವಶಾಸ್ತ್ರ" ಆವೃತ್ತಿಗಳ ಮಧ್ಯದ ಬದಲಾವಣೆಗಳು

ಸಂಪಾದನೆಯ ಸಾರಾಂಶವಿಲ್ಲ
==ಇತಿಹಾಸ ಮತ್ತು ಬೆಳವಣೆಗೆ==
=== ಭಾರತೀಯ ತತ್ತ್ವಶಾಸ್ತ್ರ ===
[[ಭಾರತ]]ದಲ್ಲಿ ತತ್ತ್ವಶಾಸ್ತ್ರ ಪ್ರಾಚೀನ ಕಾಲದಿಂದಲೂ ಧಾರ್ಮಿಕತೆಯ ನೆರಳಿನಲ್ಲಿಯೆ ಬೆಳೆದುಬಂದಿತು. ಹೀಗಾಗಿ ವೈದಿಕ ವಿಚಾರಗಳು ಭಾರತೀಯ ತತ್ತ್ವಶಾಸ್ತ್ರದ ಮುಖ್ಯ ಅವಯವ. ನಂತರ ಉಗಮಿಸಿದ [[ಬೌದ್ಧಧರ್ಮ]] ಮತ್ತು [[ಜೈನಧರ್ಮ]] ತತ್ತ್ವಶಾಸ್ತ್ರಕ್ಕೆ ನವೀನ ವಿಷಯಗಳನ್ನು ಪರಿಚಯಿಸಿದವು. ವಸ್ತುತಃ, ಎಲ್ಲ [[ಭಾರತೀಯ]] ತತ್ತ್ವಶಾಸ್ತ್ರ ತಜ್ಞರು ಧಾರ್ಮಿಕ ಮುಖಂಡರೇ ಆಗಿದ್ದರು.
 
=== ಇತರ ಪೌರ್ವಾತ್ಯ ತತ್ತ್ವಶಾಸ್ತ್ರ ===
ಭಾರತದಂತೆ ಇತರ ಪೌರ್ವಾತ್ಯ ದೇಶಗಳಲ್ಲೂ ತತ್ತ್ವಶಾಸ್ತ್ರ ಧಾರ್ಮಿಕತೆಯನ್ನು ಅವಲಂಬಿಸಿ ಬೆಳೆದುಬಂದಿತು.
 
=== ಪಾಶ್ಚಿಮಾತ್ಯ ತತ್ತ್ವಶಾಸ್ತ್ರ ===
 
ಅನಾಮಿಕ ಸದಸ್ಯ
"https://kn.wikipedia.org/wiki/ವಿಶೇಷ:MobileDiff/226608" ಇಂದ ಪಡೆಯಲ್ಪಟ್ಟಿದೆ