ರಾಜಾ ರಾವ್: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
೯ ನೇ ಸಾಲು:
 
[[೧೯೩೧]]ರಲ್ಲಿ ಇವರು ಫ್ರೆಂಚ ಮಹಿಳೆ ಕೆಮಿಲ್ಲೆ ಮೌಲಿಯವರನ್ನು ಮದುವೆಯಾದರು.(ಈ ದಾಂಪತ್ಯ ಆನಂತರ ವಿಚ್ಛೇದನದಲ್ಲಿ ಕೊನೆಗಂಡಿತು). ಮುಂದೆ [[೧೯೬೫]]ರಲ್ಲಿ ಕ್ಯಾಥರೀನ್ ಜೋನ್ಸ್ ಎಂಬ ರಂಗ ಕಲಾವಿದೆಯನ್ನು ಮದುವೆಯಾದರು. ಇವರ ಮಗನ ಹೆಸರು ಕ್ರಿಸ್ಟೋಫರ್ ರಾಮ. ತದನಂತರ [[೧೯೮೬]]ರಲ್ಲಿ ರಾಜಾರಾವ್ ಕ್ಯಾಥರೀನ್‌ರವರಿಗೆ ವಿಚ್ಛೇದನ ನೀಡಿ '''ಸೂಸಾನ್''' ಎನ್ನುವವರ ಜೊತೆ ಮದುವೆಯಾದರು.
 
[[ಚಿತ್ರ:ರಾಜಾರಾವ್.jpg|thumb|ರಾಜಾರಾವ್]]
 
ರಾಜಾ ರಾಯರು ಅಮೇರಿಕದ ಯೂನಿವರ್ಸಿಟಿ ಆಫ್ ಆಸ್ಟಿನ್ ನಲ್ಲಿ ಭಾರತೀಯ ತತ್ತ್ವಶಾಸ್ತ್ರವನ್ನು ಬೋಧಿಸುತ್ತಿದ್ದರು.
Line ೧೫ ⟶ ೧೭:
 
==ಇವರ ಕೃತಿಗಳು==
[[ಚಿತ್ರ:ರಾಜಾರಾವ್.jpg|thumb|ರಾಜಾರಾವ್]]
* ಕಾಂತಾಪುರ, ೧೯೩೮
* ಚೇಂಜಿಂಗ್ ಇಂಡಿಯಾ (ಬದಲಾಗುತ್ತಿರುವ ಭಾರತ), ೧೯೩೯ (ಇಕ್ಬಾಲ್ ಸಿಂಗ ಜೊತೆ ಸಂಪಾದಿತ)
Line ೩೪ ⟶ ೩೫:
* [[೧೯೬೯]] - [[ಪದ್ಮಭೂಷಣ]]
* [[೧೯೯೭]] - ಸಾಹಿತ್ಯ ಆಕಾಡೆಮಿ ಫೆಲೋಶಿಪ್
 
[[ಚಿತ್ರ:ರಾಜಾರಾವ್.jpg|thumb|ರಾಜಾರಾವ್]]
[[೧೯೩೧]]-೩೨ ರ ಕಾಲದಲ್ಲಿ ರಾಜಾರಾವ್ ಅವರು [[ಕನ್ನಡ]]ದ ಮಾಸಪತ್ರಿಕೆ
[[ಜಯಕರ್ನಾಟಕ]]ಕ್ಕೆ ಲೇಖನಗಳನ್ನು ಬರೆದಿದ್ದಾರೆ. ಮುಂದಿನ ಸಾಹಿತ್ಯ ಮಾತ್ರ [[ಫ್ರೆಂಚ್]] ಹಾಗು [[ಇಂಗ್ಲಿ‍ಷ್]] ಭಾಷೆಗಳಲ್ಲಿ ರಚಿತವಾಗಿದೆ.
"https://kn.wikipedia.org/wiki/ರಾಜಾ_ರಾವ್" ಇಂದ ಪಡೆಯಲ್ಪಟ್ಟಿದೆ