ದಖ್ಖನ್ ಪೀಠಭೂಮಿ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಚು r2.7.1) (robot Adding: eo:Dekka Altebenaĵo
ಚು r2.7.2) (robot Modifying: eo:Dekkana Altebenaĵo; cosmetic changes
೧ ನೇ ಸಾಲು:
[[Fileಚಿತ್ರ:Indiahills.png|thumb|right|150px|ಭಾರತದ ದಕ್ಷಿಣದಲ್ಲಿ ದಖ್ಖನ್ ಪೀಠಭೂಮಿ]]
'''ದಖ್ಖನ್ ಪೀಠಭೂಮಿ''' ಅಥವ '''ದಖ್ಖನ್ ಪ್ರಸ್ಥಭೂಮಿ''' [[ಭಾರತ|ಭಾರತದ]] ಒಂದು ವಿಶಾಲವಾದ [[ಪೀಠಭೂಮಿ|ಪೀಠಭೂಮಿಯಾಗಿದೆ]]. ದಖ್ಖನ್ ಪೀಠಭೂಮಿಯು [[ಭಾರತ ಜಂಬೂದ್ವೀಪ|ಭಾರತ ಜಂಬೂದ್ವೀಪದ]] ಬಹುಪಾಲು ಪ್ರದೇಶವನ್ನು ಆವರಿಸಿದೆ. ರಾಷ್ಟ್ರದ ಮೂರು ಪರ್ವತ ಶ್ರೇಣಿಗಳ ನಡುವೆ ವ್ಯಾಪಿಸಿರುವ ಈ ಪೀಠಭೂಮಿಯು ಎಂಟು ರಾಜ್ಯಗಳಲ್ಲಿ ಹರಡಿದೆ. ಮಧ್ಯಭಾರತದ [[ಸಾತ್ಪುರ ಪರ್ವತಗಳು]], [[ಪಶ್ಚಿಮ ಘಟ್ಟಗಳು]] ಹಾಗೂ ಪೂರ್ವ ಘಟ್ಟಗಳನ್ನು ಗಡಿಯಾಗಿ ಹೊಂದಿರುವ ದಖ್ಖನ್ ಪೀಠಭೂಮಿಯು [[ಮಹಾರಾಷ್ಟ್ರ]] ಮತ್ತು [[ಕರ್ನಾಟಕ]] ರಾಜ್ಯಗಳ ಬಹಳಷ್ಟು ಭಾಗ ಮತ್ತು [[ಆಂಧ್ರಪ್ರದೇಶ|ಆಂಧ್ರಪ್ರದೇಶದ]] ಕೆಲಭಾಗಗಳನ್ನು ವ್ಯಾಪಿಸಿದೆ. ದಖ್ಖನ್ ಪೀಠಭೂಮಿಯ ಸರಾಸರಿ ಎತ್ತರ ಉತ್ತರದ ಭಾಗಗಳಲ್ಲಿ ೧೦೦ ಮೀ. ಗಳಷ್ಟಿದ್ದರೆ ದಕ್ಷಿಣದ ಭಾಗಗಳಲ್ಲಿ ೧೦೦೦ ಮೀ. ಗಳಷ್ಟು. ಈ ಪ್ರದೇಶವು ಜಗತ್ತಿನಲ್ಲಿ [[ಭೂಗರ್ಭಶಾಸ್ತ್ರ|ಭೂಗರ್ಭಶಾಸ್ತ್ರದ]] ಪ್ರಕಾರ ಅತಿ ಸ್ಥಿರವಾದ ಭೂ ಪ್ರದೇಶಗಳಲ್ಲಿ ಒಂದಾಗಿದೆ. ಭಾರತದ ಹಲವು ಮಹಾನದಿಗಳ [[ಜಲಾನಯನ ಪ್ರದೇಶ|ಜಲಾನಯನ ಪ್ರದೇಶಗಳು]] ದಖ್ಖನ್ ಪೀಠಭೂಮಿಯಲ್ಲಿವೆ. [[ಗೋದಾವರಿ ನದಿ|ಗೋದಾವರಿ ನದಿಯು]] ದಖ್ಖನ್ ಪೀಠಭೂಮಿಯ ಉತ್ತರದಲ್ಲಿ ಹರಿದರೆ [[ಕೃಷ್ಣಾ]] ಮತ್ತು [[ತುಂಗಭದ್ರಾ ನದಿ|ತುಂಗಭದ್ರಾ ನದಿಗಳು]] ಮಧ್ಯಭಾಗದಲ್ಲಿ ಹಾಗೂ [[ಕಾವೇರಿ ನದಿ|ಕಾವೇರಿ ನದಿಯು]] ದಖ್ಖನ್ ಪೀಠಭೂಮಿಯ ದಕ್ಷಿಣಭಾಗದ ಪ್ರದೇಶಗಳಿಗೆ ನೀರುಣಿಸುತ್ತವೆ. ಈ ಪ್ರದೇಶದಲ್ಲಿ [[ಇಂಡೋ-ಆರ್ಯನ್]] ಮತ್ತು [[ದ್ರಾವಿಡ]] ಭಾಷಾ ಸಂಸ್ಕೃತಿಗಳೆರಡರ ಜನರೂ ನೆಲೆಸಿದ್ದಾರೆ. ದಖ್ಖನ್ ಪೀಠಭೂಮಿ ಪ್ರದೇಶದ ಮುಖ್ಯ ಬೆಳೆ [[ಹತ್ತಿ]]. ಉಳಿದಂತೆ [[ಕಬ್ಬು]] ಹಾಗೂ [[ಭತ್ತ|ಭತ್ತವನ್ನು]] ಸಹ ವ್ಯಾಪಕವಾಗಿ ಬೆಳೆಯಲಾಗುತ್ತದೆ. ಈ ಪ್ರದೇಶದ ಪ್ರಮುಖ ನಗರಗಳೆಂದರೆ - [[ಬೆಂಗಳೂರು]], [[ಹೈದರಾಬಾದ್]], [[ತಿರುಪತಿ]],[[ಪುಣೆ]], [[ನಾಗಪುರ]], [[ಔರಂಗಾಬಾದ್]] ಮತ್ತು [[ಮೈಸೂರು]].
 
[[ವರ್ಗ:ಪೀಠಭೂಮಿಗಳು]]
೧೩ ನೇ ಸಾಲು:
[[de:Dekkan]]
[[en:Deccan Plateau]]
[[eo:DekkaDekkana Altebenaĵo]]
[[es:Decán]]
[[et:Dekkani kiltmaa]]
"https://kn.wikipedia.org/wiki/ದಖ್ಖನ್_ಪೀಠಭೂಮಿ" ಇಂದ ಪಡೆಯಲ್ಪಟ್ಟಿದೆ