ಅಬ್ದುಲ್ ರಶೀದ್: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
೫ ನೇ ಸಾಲು:
[[ಚಿತ್ರ:Rashid-2.jpg|thumb|left|250px|'ಪ್ರಶಸ್ತಿ ಗಳಿಸಿದಾಗ']]
ಕೊಡಗು ಜಿಲ್ಲೆಯ [[ಸುಂಟಿಕೊಪ್ಪ]] ದಲ್ಲಿ, ಸನ್, ೧೯೬೫ ರಲ್ಲಿ ಜನಿಸಿದರು. ಮೈಸೂರು ವಿಶ್ವವಿದ್ಯಾಲಯದಿಂದ 'ಇಂಗ್ಲಿಷ್ ಎಂಎ ಪದವಿ'. 'ಮಂಗಳೂರು', 'ಶಿಲ್ಲಾಂಗ್', 'ಗುಲ್ಬರ್ಗ', 'ಮೈಸೂರು' ಹಾಗೂ ಈಗ 'ಮಡಿಕೇರಿ' ಆಕಾಶವಾಣಿಯಲ್ಲಿ 'ಕಾರ್ಯಕ್ರಮ ನಿರ್ವಾಹಕ'ರಾಗಿ ಕೆಲಸಮಾಡುತ್ತಿದ್ದಾರೆ. 'ರಶೀದ್ ಶುಂಠಿಕೊಪ್ಪ', ಎಂಬ ಹೆಸರಿನಿಂದಲೇ ಕರೆಯಲ್ಪಡುವ ಇವರು 'ಮಡಿಕೇರಿ ಆಕಾಶವಾಣಿ'ಯಲ್ಲಿ ಪ್ರತಿ ಬುದವಾರ ಬೆಳಿಗ್ಗೆ ಒಂಬತ್ತು ಗಂಟೆಗೆ 'ಹಳ್ಳಿ ರೇಡಿಯೋ' ಎಂಬ ವಿಶೇಷ ಕಾರ್ಯಕ್ರಮ ನಡೆಸಿ ಕೊಡುತ್ತಿದ್ದಾರೆ, ಕನಿಷ್ಠ ಮೂಲಭೂತ ಸೌಕರ್ಯಗಳು ಇಲ್ಲದ ಕುಗ್ರಾಮಕ್ಕೆ (ಹಳ್ಳಿಗೆ)ಬೇಟಿ ನೀಡಿ, ಅಲ್ಲಿಂದಲೇ ನೇರ ಪ್ರಸಾರದಿಂದ ಹಳ್ಳಿಗರ ಕಷ್ಟವನ್ನು ಅಧಿಕಾರಿಗಳಿಗೆ ಮುಟ್ಟಿಸುತ್ತ ಆ ಪ್ರದೇಶದಲ್ಲಿ ಗುರುತಿಸಲ್ಪಟ್ಟಿದ್ದಾರೆ.
{{ಟೆಂಪ್ಲೇಟು:ಉಲ್ಲೇಖ}}.ಕಳೆದ ಕೆಲವು ಸಮಯದಿಂದ [http://%E0%B2%B5%E0%B2%BF%E0%B2%9C%E0%B2%AF_%E0%B2%95%E0%B2%B0%E0%B3%8D%E0%B2%A8%E0%B2%BE%E0%B2%9F%E0%B2%95 ವಿಜಯಕರ್ನಾಟಕ] ಪತ್ರಿಕೆಯಲ್ಲಿ ಭಾನುವಾರದಂದು "ಕಾಲು ಚಕ್ರ "ಎಂಬ ಅಂಕಣ ಬರೆಯುತ್ತಿದ್ದಾರೆ.ನಮನ
{{ಟೆಂಪ್ಲೇಟು:ಉಲ್ಲೇಖ}}
 
* 'ಹಾಲು ಕುಡಿದ ಹುಡುಗಾ' (೧೯೯೦),
"https://kn.wikipedia.org/wiki/ಅಬ್ದುಲ್_ರಶೀದ್" ಇಂದ ಪಡೆಯಲ್ಪಟ್ಟಿದೆ