ವೈ.ವಿ.ರಾವ್: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ
Content deleted Content added
ಚು robot Modifying: te:వై.వి. రావు |
No edit summary |
||
೩ ನೇ ಸಾಲು:
'''ವೈ.ವಿ.ರಾವ್''' - [[ದಕ್ಷಿಣ ಭಾರತ]]ದ ಚಲನಚಿತ್ರ ನಿರ್ದೇಶಕರು. [[ಕನ್ನಡ]]ದ ಪ್ರಪ್ರಥಮ ಚಲನಚಿತ್ರ ,[[ಸತಿ ಸುಲೋಚನ]] ([[೧೯೩೪]])ವನ್ನು ನಿರ್ದೇಶಿಸಿದವರು. ಇವರ ಪೂರ್ಣ ನಾಮಧೇಯ '''ಯರಗುದಿಪತಿ ವರದ ರಾವ್'''.
ಮೂಲತ:
ವೈ.ವಿ.ರಾವ್ ಅಭಿನಯಿಸಿರುವ ಕೆಲವು ಮೂಕಿ ಚಿತ್ರಗಳೆಂದರೆ 'ಗರುಡ ಗರ್ವ ಭಂಗಂ', 'ಗಜೇಂದ್ರ ಮೋಕ್ಷಂ','Rose of Rajasthan'...ಹೀಗೆ ಮುಂತಾದವು.
೧೦ ನೇ ಸಾಲು:
ಪೌರಾಣಿಕ ತಮಿಳು ಚಿತ್ರವಾದ 'ಸಾವಿತ್ರಿ'ಯಲ್ಲಿ ಸುಪ್ರಸಿದ್ದ ಸಂಗೀತಗಾರ್ತಿ [[ಎಂ.ಎಸ್.ಸುಬ್ಬುಲಕ್ಷ್ಮಿ]]ಯವರು ನಾರದನ ಪಾತ್ರ ವಹಿಸಿ ಪ್ರಸಿದ್ದಿಯಾಗಿದ್ದರು.
ಇದೇ ಚಿತ್ರದಲ್ಲಿ ಹಿಂದಿ ಚಿತ್ರರಂಗದಲ್ಲಿ ಪ್ರಸಿದ್ದರಾಗಿದ್ದ ಶಾಂತ ಆಪ್ಟೆ'ಯವರು ನಾಯಕಿಯಾಗಿ ಅಭಿನಯಿಸಿದ್ದರು.ನಮನ
==ವೈ.ವಿ.ರಾವ್ ನಿರ್ದೇಶನದ ಕನ್ನಡ ಚಿತ್ರಗಳು==
|