ಅಮೊನಿಯ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಚು r2.7.1) (robot Adding: ne:अमोनिया
೩ ನೇ ಸಾಲು:
ಅಮೊನಿಯವು (NH<sub>3</sub>) ಬಣ್ಣವಿಲ್ಲದ,ಮೂರು ಭಾಗ [[ಜಲಜನಕ]] ಹಾಗೂ ಒಂದು ಭಾಗ [[ಸಾರಜನಕ]]ದಿಂದ ಮಾಡಲ್ಪಟ್ಟ ಒಂದು [[ಕ್ಷಾರ]] [[ಅನಿಲ]].ಇದು ಗಾಳಿಗಿಂತ ಹಗುರ ಹಾಗೂ ತೀಕ್ಷ್ಣ, ಕುಟುಕು ವಾಸನೆ ಹೊಂದಿದೆ.ಪ್ರಬಲ ಅಮೊನಿಯದಿಂದ ಉಸಿರುಗಟ್ಟುತ್ತದೆ ಹಾಗೂ ಸಾವೂ ಸಂಭವಿಸಬಹುದು.ಗಾಳಿಯಲ್ಲಿ ಉರಿಯುವುದಿಲ್ಲ ಆದರೆ [[ಆಮ್ಲಜನಕ]]ದಲ್ಲಿ ಉರಿದು ಹಳದಿ ಜ್ವಾಲೆಯನ್ನು ಹೊರಸೂಸುತ್ತದೆ.
== ಗುಣಲಕ್ಷಣಗಳು ==
ಆಮೊನಿಯವು ನೀರಿನಲ್ಲಿ ಕರಗಿ [[ಅಮೊನಿಯಮ್ ಹೈಡ್ರಾಕ್ಸೈಡ್]] ಆಗುತ್ತದೆ.ನೀರಿನಲ್ಲಿ ಕರಗಿರುವಾಗ ಹೆಚ್ಚು ರಾಸಾಯನಿಕಗಳೊಂದಿಗೆ ವರ್ತಿಸುತ್ತದೆ.ಅಮೊನಿಯಮ್ ಹೈಡ್ರಾಕ್ಸೈಡ್ ಅಮ್ಲಗಳನ್ನು ಸ್ಥಿರೀಕರಿಸಿ ಅಯಾಯ ಅಮೊನಿಯ ಲವಣಗಳನ್ನಾಗಿ ಪರಿವರ್ತಿಸುತ್ತದೆ.ಅಮೊನಿಯವು -೩೩.೩೫°C,ಯಲ್ಲಿ ಅನಿಲದಿಂದದ್ರವದಿ೦ದ ದ್ರವವಾಗುತ್ತದೆಅನಿಲವಾಗುತ್ತದೆ[[ಚಿತ್ರ:Example.jpg]].ಸುಮಾರು -೭೭.೭ °C ಯಲ್ಲಿ [[ಘನ]]ರೂಪಕ್ಕೆ ಬರುತ್ತದೆ.ಪುನಹ ಘನರೂಪದಿಂದ [[ಅನಿಲ]] ರೂಪಕ್ಕೆ ಬರುವಾಗ ಅಗಾಧ ಪ್ರಮಾಣದಲ್ಲಿ ಸುತ್ತಲಿನ [[ಉಷ್ಣತೆ]]ಯನ್ನು ಹೀರುತ್ತದೆ.ಈ ಗುಣದಿಂದ ಶೈತ್ಯಾಗಾರಗಳಲ್ಲಿ ಅಮೊನಿಯ ಬಳಕೆಯಾಗುತ್ತದೆ.
 
== ತಯಾರಿಕೆ ==
"https://kn.wikipedia.org/wiki/ಅಮೊನಿಯ" ಇಂದ ಪಡೆಯಲ್ಪಟ್ಟಿದೆ