ನಾಗತಿಹಳ್ಳಿ ಚಂದ್ರಶೇಖರ್: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಚು robot Adding: en:Nagathihalli Chandrashekhar
+ಹೆಚ್ಚಿನ ಮಾಹಿತಿ,
೧ ನೇ ಸಾಲು:
{{Infobox person
ಕನ್ನಡ ಸಿನಿಮಾ ನಿರ್ದೇಶಕರು.
| name = ನಾಗತಿಹಳ್ಳಿ ಚಂದ್ರಶೇಖರ್
| image = Nagathihalli Chandrashekhar.jpg
| birth_date = ಆಗಸ್ಟ್ ೧೫
| birth_place = ನಾಗತಿಹಳ್ಳಿ, [[ಮಂಡ್ಯ ಜಿಲ್ಲೆ]], [[ಕರ್ನಾಟಕ]]
| death_date =
| death_place =
| occupation = [[ಸಿನಿಮಾ ನಿರ್ದೇಶಕರು]], [[ಸಿನಿಮಾ ನಿರ್ಮಾಪಕರು|ನಿರ್ಮಾಪಕರು]] ಮತ್ತು [[ಬರಹಗಾರ]]
| salary =
| networth =
| spouse = ಶೋಭ
| website = http://www.nagathihalli.com/
| footnotes =
| children = ಸಿಹಿ, ಕನಸು
}}
 
ನಾಗತಿಹಳ್ಳಿ ಚಂದ್ರಶೇಖರ್ ಕನ್ನಡ ಸಿನಿಮಾ ನಿರ್ದೇಶಕರು. 'ಚಂದ್ರು' ಎಂಬ ಹೆಸರಲ್ಲೂ ಚಿರಪರಿಚಿತರಾದ ಇವರು ಸುಮಾರು ೧೫ ಕನ್ನಡ ಸಿನಿಮಾಗಳನ್ನು ಹಾಗು ೧೦ ಟಿವಿ ಸೀರಿಯಲ್ಲುಗಳನ್ನು ನಿರ್ದೇಶಿಸಿದ್ದಾರೆ. ಕಾದಂಬರಿ, ಸಣ್ಣ ಕಥೆಗಳನ್ನೂ ಬರೆದಿದ್ದಾರೆ.
[[ಚಿತ್ರ:Nagathihalli chandru1.JPG|500px]]
 
==ಜೀವನ==
ಕನ್ನಡ ಇವರ ಮಾತೃಭಾಷೆ. ಮಂಡ್ಯ ಜಿಲ್ಲೆಯ ನಾಗತಿಹಳ್ಳಿಯಲ್ಲಿ ಜನಿಸಿದರು. <ref>[http://www.nagathihalli.com/abouthim.html Nagathihalli Chandrashekhar :: Inside Main Frame<!-- Bot generated title -->]</ref>
 
==ಶಿಕ್ಷಣ==
ಚಂದ್ರಶೇಖರ್ ಮೈಸೂರು ವಿಶ್ವವಿದ್ಯಾಲಯದಿಂದ ಕನ್ನಡ ಸಾಹಿತ್ಯದಲ್ಲಿ ಮಾಸ್ಟರ್ಸ್ ಡಿಗ್ರಿ ಪಡೆದಿದ್ದಾರೆ.
 
==ಇವರ ಕೃತಿಗಳು==
* ಹದ್ದುಗಳು
* ನನ್ನ ಪ್ರೀತಿಯ ಹುಡುಗನಿಗೆ
* ಮಲೆನಾಡಿನ ಹುಡುಗಿ, ಬಯಲುಸೀಮೆಯ ಹುಡುಗ
* ಬಾ ನಲ್ಲೆ ಮಧುಚಂದ್ರಕೆ
* ಚುಕ್ಕಿ ಚಂದ್ರಮರ ನಾಡಿನಲ್ಲಿ
* ಸನ್ನಿಧಿ
* ಅಕಾಲ
* ಪ್ರೇಮ ಕಥಾ ಸಂಪುಟ
* ವಲಸೆ ಹಕ್ಕಿಯ ಹಾಡು
* ಅಮೇರಿಕ! ಅಮೇರಿಕ!!
* ಶತಮಾನದಂಚಿನಲ್ಲಿ
 
==ಸಿನೆಮಾ==
ಚಂದ್ರಶೇಖರ್ ಸಿನಿಮಾ ಉದ್ಯಮದಲ್ಲಿ ಕಾರ್ಯ ಪ್ರಾರಂಭಿಸಿದ್ದು 'ಕಾಡಿನ ಬೆಂಕಿ' ಚಿತ್ರದ ಸಂಭಾಷಣೆ ಬರೆಯುವುದರ ಮೂಲಕ. ತದನಂತರ ಹಲವು ಚಿತ್ರಗಳನ್ನು ನಿರ್ದೇಶಿಸಿದ್ದಾರೆ. ಇವರ [[ಮಾತಾಡ್ ಮಾತಾಡು ಮಲ್ಲಿಗೆ]] ಚಿತ್ರ ೨೦೦೭ರಲ್ಲಿ ಕ್ಯಾನೆ ಚಿತ್ರೋತ್ಸವದಲ್ಲಿ ತೆರೆ ಕಂಡಿತ್ತು.
 
ಇವರು ನಿರ್ದೇಶಿಸಿರುವ ಸಿನಿಮಾಗಳು:
* [[ಉಂಡೂ ಹೋದ ಕೊಂಡೂ‌ ಹೋದ]] (1991)
* [[ಬಾ ನಲ್ಲೆ ಮಧುಚಂದ್ರಕೆ]] (1993)
* [[ಕೊಟ್ರೇಶಿ ಕನಸು]] (1994)
* [[ಅಮೇರಿಕ ಅಮೇರಿಕ]] (1996)
* [[ನನ್ನ ಪ್ರೀತಿಯ ಹುಡುಗಿ]] (2001)
* [[ಹೂಮಳೆ]] (1998)
* [[ಸೂಪರ್ ಸ್ಟಾರ್]] (2002)
* [[ಪ್ಯಾರಿಸ್ ಪ್ರಣಯ]] (2003)
* [[ಅಮೃತಧಾರೆ]] (2005)-
* [[ಮಾತಾಡ್ ಮಾತಾಡು ಮಲ್ಲಿಗೆ]] (2007)
* [[ಒಲವೆ ಜೀವನ ಲೆಕ್ಕಾಚಾರ]] (2009)
* [[ನೂರು ಜನ್ಮಕೂ]] (2010)
 
==External links==
* [http://www.nagathihalli.com/ Official Website of Nagathihalli Chandrashekhar]
* [http://www.youtube.com/watch?v=rcRGMuShm20 Nagathihalli back to roots]
* [http://www.imdb.com/name/nm1095768/ Profile] on [[IMDB]]
* [http://chitraloka.com/news/139-films-latest-news/2269-santosh-aindrita-ray-in-lead.html/ Nagathihalli true colors]
* [http://www.chitraloka.com/scoop-news/71-sensation-news/1635-nooru-janumakku-shooting-at-macau.html?5835f6087eac4ed250b8054e531d591c=4e055b9aa2e1a0ea6342d7c7aab49fa5 Nagathihalli slapped Andrita]
* [http://www.chitraloka.com/component/content/article/82-kannada-films-controversys-2009/1636-slapping-issue-exposed-by-chitraloka.html Andrita Blames Nagathihalli]
* [http://www.chitraloka.com/component/content/article/82-kannada-films-controversys-2009/1640-apology-to-aindrita.html Nagathihalli apology to Andrita]
 
==References==
{{reflist}}
 
{{Persondata <!-- Metadata: see [[Wikipedia:Persondata]]. -->
| NAME =Chandrashekhar, Nagathihalli
| ALTERNATIVE NAMES =
| SHORT DESCRIPTION =
| DATE OF BIRTH =
| PLACE OF BIRTH =Nagathihalli, [[Mandya district]], [[Karnataka]]
| DATE OF DEATH =
| PLACE OF DEATH =
}}
{{DEFAULTSORT:Chandrashekhar, Nagathihalli}}
[[Category:Kannada film directors]]
[[Category:Kannada film actors]]
[[Category:Living people]]
[[Category:People from Mandya]]
 
<!--Interwikis-->
[[kn:ನಾಗತಿಹಳ್ಳಿ ಚಂದ್ರಶೇಖರ್]]
 
{{ಚುಟುಕು}}
 
[[Category:ನಿರ್ದೇಶಕರು]]