ಖಾದ್ರಿ ಶಾಮಣ್ಣ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
೧ ನೇ ಸಾಲು:
'''ಖಾದ್ರಿ ಶಾಮಣ್ಣ'''ನವರು [[ಕರ್ನಾಟಕ]]ದ ಹೆಸರಾಂತ ಪತ್ರಕರ್ತರು.
 
ಮಂಡ್ಯ ಜಿಲ್ಲೆಯ ಮೇಲು ಕೋಟೆಯಲ್ಲಿ ೧೯೨೫ರಲ್ಲಿ ಜನಿಸಿದ ಶ್ರೀ ಖಾದ್ರಿ ಶ್ಯಾಮಣ್ಣನವರು ಮೈಸೂರಿನಲ್ಲಿ ಇತೆರ್ ಮೀಡಿಯೆಟ್ ಓದುತ್ತಿದ್ದಾಗ,ಗಾಂದೀಜಿಯವರ ಕರೆಯ ಮೇರೆಗೆ ಶಿಕ್ಷಣವನ್ನು ನಿಲ್ಲಿಸಿ ಸ್ವಾತಂರ್ಯ ಚಳವಳಿಗೆ ಧುಮುಕಿದರು.
೧೯೪೨ರಲ್ಲಿ ಕ್ವಿಟ್ ಇಂಡಿಯ ಚಳುವಳಿಯಲ್ಲಿ ಸಕ್ರೀಯವಾಗಿ ಭಾಗವಹಿಸಿ ಅನೇಕ ಬಾರಿ ಸೆರೆಮನೆ ವಾಸ ಅನುಭವಿಸಿದರು.ಸೆರೆಮನೆಯಿಂದ ಬಿಡುಗಡೆಯಾದ ಮೇಲೆ ೧೯೪೪ರಲ್ಲಿ ಗಾಂದೀಜಿಯವರ ಸೇವಾ ಆಶ್ರಮಕ್ಕೆ ತೆರಳಿದರು.೧೯೪೬ರಲ್ಲಿ ಕರ್ನಾಟಕಕ್ಕೇ ಮರಳಿ ಬಂದು ಎಚ್.ಸಿ.ದಾಸಪ್ಪ ಮತ್ತು ಶ್ರೀಮತಿ ಯಶೋದರಮ್ಮ ದಾಸಪ್ಪ ನವರ ಮಾರ್ಗದರ್ಶನದಲ್ಲಿ ಕೆಲಸ ಮಾಡುತ್ತಿದ್ದರು.ಜಯಪ್ರಕಾಶ್ ನಾರಾಯಣ್,ರಾಮ್ ಮನೋಹರ್ ಲೋಹಿಯಾ ಇವರ ಪ್ರಭಾವದಿಂದ ಕರ್ನಾಟಕ ಸೋಷಿಯಲಿಸ್ಟ್ ಪಕ್ಷವನ್ನು ಸ್ತಾಪಿಸಿ ದುಡಿದರು.೧೯೮೪ ರಿಂದ ೯೦ ರವರೆಗೆ ಕರ್ನಾಟಕ ವಿದಾನ ಪರಿಷತ್ತಿನ ಸದಸ್ಯರಾಗಿ ಕೆಲಸ ಮಾಡಿದರು.
 
 
"https://kn.wikipedia.org/wiki/ಖಾದ್ರಿ_ಶಾಮಣ್ಣ" ಇಂದ ಪಡೆಯಲ್ಪಟ್ಟಿದೆ