ರವೀಂದ್ರನಾಥ ಠಾಗೋರ್: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
೧೮ ನೇ ಸಾಲು:
ಕಲ್ಕತ್ತಾದ [[ಪಿರಾಲಿ ಬ್ರಾಹ್ಮಣ]] ಕುಟುಂಬಕ್ಕೆ ಸೇರಿದ ಟಾಗೋರ್ ‌<ref name="Kumar_2003_2">{{citation |last1=Datta |first1=Pradip Kumar |title=Rabindranath Tagore's The Home and the World: A Critical Companion |year=2003 |publisher=Orient Longman |isbn=8-1782-4046-7 |chapter=Introduction |page=2 }}</ref><ref name="Kripalani_1971_2–3">{{citation |last1=Kripalani |first1=Krishna |title=Tagore: A Life |year=1971 |publisher=Orient Longman |isbn=8-1237-1959-0 |chapter=Ancestry |pages=2–3 }}</ref><ref name="Kripalani_1980_6,8">{{citation |last1=Kripalani |first1=Krishna |title=Dwarkanath Tagore |year=1980 |pages=6, 8 |edition=1st |reprint=2002 isbn=81-237-3488-3 }}</ref><ref name="Thompson_1926_12">{{harvnb|Thompson|1926|p=12}}</ref> ತಮ್ಮ ಎಂಟನೇ ವಯಸ್ಸಿನಲ್ಲಿ ಪದ್ಯ ರಚನೆ ಆರಂಭಿಸಿದರು.<ref>{{citation |title=Some Songs and Poems from Rabindranath Tagore |year=1984 |publisher=East-West Publications |isbn=0-8569-2055-X |page=xii }}</ref> ಹದಿನಾರನೇ ವಯಸ್ಸಿನಲ್ಲಿ ಅವರು ''ಭಾನುಶಿಂಘೊ'' ("ಸೂರ್ಯ ಸಿಂಹ")<ref name="Thompson_1926_27–28">{{harvnb|Thompson|1926|pp=27–28}}</ref> ಎಂಬ ಗುಪ್ತನಾಮದಡಿ ಮೊದಲ ಮಹತ್ವದ ಕವನವನ್ನು ಪ್ರಕಟಿಸಿದರು ಮತ್ತು ಅವರ ಮೊದಲ ಸಣ್ಣ ಕಥೆಗಳು ಮತ್ತು ನಾಟಕಗಳನ್ನು 1877ರಲ್ಲಿ ಬರೆದರು. ಬ್ರಿಟಿಷ್ ಆಡಳಿತವನ್ನು ಬಹಿರಂಗವಾಗಿ ಖಂಡಿಸಿದ ಟಾಗೋರ್‌ ಭಾರತೀಯ ಸ್ವಾತಂತ್ರ್ಯ ಚಳವಳಿಯನ್ನು ಬೆಂಬಲಿಸಿದರು. ಅವರು ಜಗತ್ತಿಗೆ ನೀಡಿದ ಬಹುದೊಡ್ಡ ಗ್ರಂಥಮಾಲೆ ಮತ್ತು ಅವರು ಸ್ಥಾಪಿಸಿದ ಸಂಸ್ಥೆ [[ವಿಶ್ವ-ಭಾರತಿ ವಿಶ್ವಾವಿದ್ಯಾನಿಲಯ]]-ಇವು ಅವರ ಪ್ರಮುಖ ಕೊಡುಗೆ.
 
ಭಾರತೀಯ ಸಾಂಪ್ರದಾಯಕ ಶಾಸ್ತ್ರೀಯ ಕಠೋರತೆಯ ಚೌಕಟ್ಟಿನಿಂದ ಹೊರ ಬಂದ ಟಾಗೋರ್‌ ಬಂಗಾಳಿ ಕಲಾ ಪ್ರಕಾರಕ್ಕೆ ಹೊಸ ಮೆರಗು ನೀಡಿದರು. ಅವರ ಕಾದಂಬರಿಗಳು, ಸಣ್ಣ ಕಥೆಗಳು, ಕವನಗಳು, ನೃತ್ಯ-ನಾಟಕಗಳು, ಮತ್ತು ಪ್ರಬಂಧಗಳು ರಾಜಕೀಯ ಮತ್ತು ವೈಯಕ್ತಿಕ ವಿಷಯಗಳನ್ನೆಲ್ಲಾ ಅನುರಣಿಸಿವೆ. ''ಗೀತಾಂಜಲಿ'' (ಗೀತೆಗಳು), ''ಗೋರ (ಸುಂದರ ಮುಖಿ)ಮತ್ತು ''ಘರೇ ಬೈರೆ''(''(ಮನೆ ಮತ್ತು ಪ್ರಪಂಚ)'') ಇವರ ಹಸರಾಂತ ಕೃತಿಗಳು. ಅವರು ರಚಿಸಿದ ಕವನಗಳು, ಸಣ್ಣ ಕಥೆಗಳು, ಮತ್ತು ಕಾದಂಬರಿಗಳು ಅವುಗಳ ಸಾಹಿತ್ಯಕ್ಕೆ, ಆಡುಮಾತಿನ ಪ್ರಯೋಗಕ್ಕೆ, ವಿಚಾರಶೀಲ [[ವಾಸ್ತವಿಕತೆ (ಸಾಹಿತ್ಯ)|ವಾಸ್ತವಿಕತೆ]]'' ಗೆ, ಮತ್ತು ತತ್ವಶಾಸ್ತ್ರದ ಅವಲೋಕನಕ್ಕೆ ಪ್ರಶಂಸನೀಯವಾಗಿವೆ. ಟಾಗೋರ್‌ ರಚಿಸಿದ ಎರಡು ಗೀತೆಗಳಿಗೆ ರಾಷ್ಟ್ರ ಮನ್ನಣೆ ಸಿಕ್ಕಿದೆ. [http://kn.wikipedia.org/wiki/%E0%B2%AD%E0%B2%BE%E0%B2%B0%E0%B2%A4%E0%B2%A6_%E0%B2%B0%E0%B2%BE%E0%B2%B7%E0%B3%8D%E0%B2%9F%E0%B3%8D%E0%B2%B0%E0%B2%97%E0%B3%80%E0%B2%A4%E0%B3%86 'ಜನ ಗಣ ಮನ' ಭಾರತದ ರಾಷ್ಟ್ರ ಗೀತೆಯಾಗಿಗೀತೆ]ಯಾಗಿ ಅಂಗೀಕರಿಸಲಾದರೆ 'ಅಮರ್ ಶೋನರ್ ಬಾಂಗ್ಲಾ' ಬಾಂಗ್ಲಾದೇಶದ್ದು.
 
== ಆರಂಭಿಕ ಜೀವನ (1861–1901) ==