ಶಿವರಾಮ ಕೆ. ಭಂಡಾರಿ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
೧ ನೇ ಸಾಲು:
'[[ಶಿವರಾಮ ಕೆ. ಭಂಡಾರಿ]],' 'ಪರಂಪರಾಗತ ಕ್ಷೌರಿಕ ವೃತ್ತಿಯಲ್ಲಿ ಒಂದು ಪರಿಕ್ರಮಮಾಡಿದ ಕರ್ನಾಟಕದ ವ್ಯಕ್ತಿ'. 'ಅಲ್ಟ್ರಸಾನಿಕ್', ತಂತ್ರದ ಬಳಕೆಯಿಂದ 'ಸ್ಟೆರಿಲೈಸ್' ಮಾಡಿದ ಅತ್ಯಾಧುನಿಕ ಉಪಕರಣಗಳನ್ನು ಬಳಸಿ, [[ಶಿವಾಸ್ ಸ್ಟೈಲೋ]] ಎಂಬ ಹೆಸರಿನಲ್ಲಿ ಗ್ರಾಹಕರಿಗೆ ಪರಿಚಿತರಾಗಿರುವ ಐಎಸೊ'ಐ.ಎಸ್.ಒ' (ಈಶೋISO) ಮಾನ್ಯತೆ ಪಡೆದ 'ಕೇಶ ಶೃಂಗಾರ ಸಂಸ್ಥೆಯ ಹೆಮ್ಮೆಯ ಮಾಲೀಕರಾಗಿಮಾಲೀಕ'ರಾಗಿ ಹೆಸರುಗಳಿಸಿದ್ದಾರೆ. ಸನ್, ೨೦೧೦ ರಲ್ಲಿ ಆರಂಭವಾದ 'ಕೇಶಶೃಂಗಾರ ಕಲೆ'ಯಲ್ಲಿ ಅತ್ಯಾಸಕ್ತಿಯಿಂದ ಭವಿಷ್ಯ ಅರಸುತ್ತಿರುವ ಹಲವಾರು ವಿದ್ಯಾರ್ಥಿಗಳಿಗೆ ಬೆಳಗಂಬವಾಗಿರುವ. ಶಿವರಾಮ ಕೆ. ಭಂಡಾರಿ' ಯವರು, ಇಲ್ಲಿಂದ ಹೊರಗೆ ಬಂದ ತಮ್ಮ ಸ್ವಯಂಪ್ರತಿಭೆಯನ್ನು ಉದ್ದೀಪಿಸಿ, 'ಮುಂಬೈನ ಫ್ಯಾಶನ್ ಲೋಕ'ದಲ್ಲಿ ತಮ್ಮದೇ ಆದ ಒಂದು ಹೊಸ ನೆಲೆಯನ್ನು ಕಂಡುಕೊಂಡಿದ್ದಾರೆ.
==ಕೇಶ ಶೃಂಗಾರದ ಹಲವು ಪ್ರಕಾರಗಳು==
'ಕೇಶಕರ್ತನ ಮತ್ತು ಶೃಂಗಾರ', ತಲೆಗೂದಲು, ಚರ್ಮ, ಉಗುರಿನ ಆರೈಕೆ, ಸೌಂದರ್ಯ ವರ್ಧನೆ, ಚಿಕಿತ್ಸೆ, ಎಲ್ಲ ರೀತಿಯಲ್ಲೂ ಬಹುಪ್ರಸಿದ್ಧಿಯಾಗಿದೆ. ಕರಾವಳಿಯ ಅನೇಕ ಯುವಕರಿಗೆ ಆಶ್ರತಾಣ. ಉಚಿತವಾಗಿ ವಸತಿ ಸೌಕರ್ಯವನ್ನೂ ಕೊಟ್ಟು ತರಬೇತಿಯನ್ನೂ ನೀಡಿದ್ದಾರೆ. ಈಗ, 'ಕ್ಷರಿಕ ಕಸುಬು' ಹೊಸ ಆಯಾಮವನ್ನು ಪಡೆದು ಉತ್ತಮ ಮಾರುಕಟ್ಟೆಯಸ್ಥಾನವನ್ನು ಗ್ರಹಿಸಿದೆ.
==ಶಿವರಾಮರು ನಿರ್ವಹಿಸಿ ಸಾಧಿಸಿದ ಹಲವು ಮೈಲಿಗಲ್ಲುಗಳು==
* 'ಫಿಲ್ಮ್ ಫೇರ್ ಅವಾರ್ಡ್' ಗಳಿಗೆ ಪ್ರಸಾಧನ ಮತ್ತಿತರ ಪರಿಕರಗಳನ್ನು ಮಾರುವ ಹಲವಾರು 'ಅಂತಾರಾಷ್ಟ್ರೀಯ ಕಂಪೆನಿಗಳಿಗೆ ಹೇರ್ ಸ್ಟೈಲಿಸ್ಟ್' ಆಗಿ ಕೆಲಸ ನಿರ್ವಹಿಸಿದ್ದು.
* ಮಲೇಶಿಯ, ಜರ್ಮನಿ, ಇಟಲಿ, ಚೈನ, ಲಂಡನ್, ಕುವೈತ್, ಪ್ಯಾರಿಸ್ ಮೊದಲಾದ ಹಲವು ದೇಶಗಳನ್ನು ಕೇಶಶೃಂಗಾರ ಕಲೆಗಳಲ್ಲಿ ಭಾಗವಹಿಸಲು ಕಲಿತು ವೀಕ್ಷಿಸಲು, ನೋಡಿಕಲಿಯಲು ಸುತ್ತಿಬಂದಿದ್ದಾರೆ.
Line ೧೫ ⟶ ೧೬:
==ಗಲ್ಫ್ ನಲ್ಲಿ ನೌಕರಿ==
ಪತ್ರಿಕೆಯೊಂದರಲ್ಲಿ ಜಾಹಿರಾತನ್ನು ಕಂಡು ಒಬ್ಬ ಏಂಟ್ ಮೂಲಕ [[ಕತಾರ್]] ನಗರಕ್ಕೆ ಹೊರಡಲು ಸಿದ್ಧರಾದರು. ಅದಕ್ಕಾಗಿ ಹಣ ಬಹಳ ಬೇಕಾಗಿತ್ತು. ಮನೆಯಲ್ಲಿದ ಬಂಗಾರದ ಒಡವೆಗಳನ್ನು ಅಡವಿಟ್ಟು ಹಣ ಪಡೆದು 'ಕತಾರ್' ಗೆ ತೆರಳಿದರು. ೧೯೮೪ [[ಆಲ್-ಸದ್-ಸ್ಪೋರ್ಟ್ಸ್ ಕ್ಲಬ್]] ಬಳಿ ಒಂದು ಸಣ್ಣ ನೌಕರಿಗೆ ಸೇರಿಕೊಂಡರು. ಕ್ರೀಡಾ ಸಚಿವರಿಂದ ಕ್ರೀಡಾಪಟುಗಳವರೆಗೆ ಮತ್ತು ವಿಶ್ವದ ಹಲವೆಡೆಗಳಿಂದ ಅಲ್ಲಿಗೆ ಬರುತ್ತಿದ್ದ ಜನರಿಗೆ ಕೂದಲು ವಿನ್ಯಾಸ ಮಾಡಿದರು. ತಮ್ಮ ಕಸುಬಿನಲ್ಲಿ ಸೃಜನಶೀಲತೆಯನ್ನು ಹೊರಗೆಡಹಿದ ಉತ್ತಮ ಕೆಲಸವನ್ನು ಕಂಡು ಮೆಚ್ಚಿದ ಅಲ್ಲಿನ ಮ್ಯಾನೇಜರ್ [[ರಿಸ್ಕ್ ಆತಿಫ್]] 'ನೀವು ಕ್ಷೌರಿಕರಿಗಿಂತ ಕೂದಲು ಶೃಂಗಾರಪಡಿಸುವ ಇಂಜಿನಿಯರ್ ಆಗಿದ್ದೀರಿ,' ಎಂದು ಹೊಗಳಿಕೆಯ ಮಾತಾಡಿದರು. ಹಾಗೆ ಕತಾರ್ ನಲ್ಲಿ ೩ ವರ್ಷಕ್ಕೂ ಮೇಲ್ಪಟ್ಟು ದುಡಿದು ಮೇರುಮಟ್ಟದ ಕೌಶಲ್ಯವನ್ನು ಗಳಿಸಿಕೊಂಡರು. ಆ ಕ್ಲಬ್ ಗೆ ಬರುತ್ತಿದ್ದ ಜನರಲ್ಲಿ ಹಲವು ದೇಶದ ನಾಗರಿಕರಿದ್ದರು. ಬ್ರೆಝಿಲ್, ಈಜಿಪ್ಟ್, ಸೂಡಾನ್, ಕೊರಿಯ, ದೇಶದವರು. ಪ್ರತಿದೇಶದವರೂ ವಿಭಿನ್ನ ಮಾದರಿಯ ಕೂದಲನ್ನು ಹೊಂದಿದ್ದರು,ಬ್ರೆಜಿಲ್ ದೇಶದವರು ಸ್ಪ್ರಿಂಗ್ ಕೂದಲು, ಫಿಲಿಫೈನ್ಸ್ ದೇಶದವರ ಕೂದಲು, ಹಂದಿ ಮುಳ್ಳಿನಂತಹದು, ಅಮೆರಿಕನ್ನರ ನೇರ ಕೂದಲು, ಇತ್ಯಾದಿ. ಶಿವರಾಮರ ಪರಿಶ್ರಮದ ಜೊತೆ ಹಣದ ಗಳಿಕೆಯೂ ಪ್ರಾರಂಭವಾಯಿತು. ೧೯೮೮ ರಲ್ಲಿ ಅವರು ಮುಂಬೈಗೆ ಬಂದು 'ಥಾಣೆ'ಯಲ್ಲಿ ೩ ಚೇರ್ ಗಳ ಕ್ಷೌರದಂಗಡಿ ತೆರೆದರು. ಕೆಲಸ ಬೆಳಿಗ್ಯೆ ೬ ರಿಂದ -ರಾತ್ರಿ ೧೨ ರವರೆಗೆ ನಿರಂತರವಾಗಿ ಸಾಗಿತ್ತು. ಅನೇಕ ಶಾಖೆಗಳನ್ನೂ ತೆರೆದರು.
* ೧೯೯೩ ರಲ್ಲಿ, 'ಮುಲುಂಡ್',
* ೨೦೦೦ ರಲ್ಲಿ, 'ಅಂಧೇರಿಯ ಲೋಖಂಡ್ ವಾಲವಾಲದಲ್ಲಿ',
* ೨೦೦೯ ರಲ್ಲಿ, 'ಜುಹು', ಗಳಲ್ಲಿ ಅತ್ಯಾಧುನಿಕ ಸೆಲೂನ್ ಗಳನ್ನು ತೆರೆದರು.
* ಥಾಣೆಯ ಸೆಲೂನ್ ಬಿಟ್ಟರೆ ,ಉಳಿದವೆಲ್ಲ,'ಯೂನಿಸೆಕ್ಸ್' ಮಾದರಿಯದಾಗಿತ್ತು. 'ಮುಂಬೈನ ಬಾಲಿವುಡ್ ಜಗತ್ತು' ಅವರನು ಗುರುತಿಸಿತು. ಕಿರುತೆರೆಯ ಅಭಿನೇತರು, ಮಾಡೆಲ್ ಗಳು, ಸೆಲೆಬ್ರಿಟಿಗಳು,
ಹಾಗೂ 'ಫ್ಯಾಶನ್ ಪ್ರಿಯ', [[ಹೈ ಪ್ರೊಫೈಲ್ ಜನ]], ಶಿವರಾಮ ಭಂಡಾರಿಯವರನ್ನು ಹುಡುಕಿಕೊಂಡು ಬರುತ್ತಿದ್ದರು.
"https://kn.wikipedia.org/wiki/ಶಿವರಾಮ_ಕೆ._ಭಂಡಾರಿ" ಇಂದ ಪಡೆಯಲ್ಪಟ್ಟಿದೆ