Content deleted Content added
ಚು ಸ್ಪೆಲಿಂಗ್ ಚರ್ಚೆ
ಉತ್ತರ
೭೪ ನೇ ಸಾಲು:
 
--[[ಸದಸ್ಯ:Sunaath|Sunaath]] ೧೨:೫೫, ೯ July ೨೦೦೬ (UTC)ಸುನಾಥ
==ಊ: ಪತ್ತೇನೆ ಇಲ್ವಲ್ಲ!==
ಏನ್ ಸ್ವಾಮಿ, ಮೂವಿಗಳ ಮಧ್ಯೆ ಸಮಯವಾಗಿಲ್ಲವೋ? ಒಂದಷ್ಟು ವಿಕಿಯ ಕೆಲಸಗಳಲ್ಲಿ ಕೈ ಸೇರಿಸೋದಲ್ವೆ?
: ಎಲ್ಲಿ ಮೂವಿಗಳು ಸ್ವಾಮಿ? ಆಫಿಸ್‌ನಲ್ಲಿ ಚಡ್ಡಿ ಹರಿಯುವಷ್ಟು ಕೆಲಸ. ಏನೂ ಬರೆದಿಲ್ಲವಲ್ಲಾ ಅಂಥ ಗಿಲ್ಟಿ ಫೀಲಿಂಗ್ ಕೂಡ ಕಾಡ್ತಾ ಇದೆ. ಸಧ್ಯದಲ್ಲಿಯೆ ಬಿಡುವು ಮಾಡಿಕೊಂಡು ವಾಪಸ್ ಬರ್ತಿನಿ.
--[[ಸದಸ್ಯ:Ckmajor|ಚಂದ್ರಕಾಂತ್]] ೧೨:೦೬, ೧೦ July ೨೦೦೬ (UTC)