ರಾಜಾ ರಾವ್: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
೧ ನೇ ಸಾಲು:
'''ರಾಜಾ ರಾವ್''' ([[ನವೆಂಬರ್ ೦೮]], [[೧೯೦೮]] - ೦೮ [[ಜುಲೈ ೦೮]] [[೨೦೦೬]])- ಕನ್ನಡದವರಾದಕನ್ನಡಿಗರಾದ ಇವರು ಇಂಗ್ಲಿಷ್[[ಆಂಗ್ಲ]] ಭಾಷೆಯಲ್ಲಿ ಹಲವಾರು ಕೃತಿಗಳನ್ನು ಬರೆದು ವಿಶ್ವದಾದ್ಯಂತ ಪ್ರಖ್ಯಾತರಾಗಿದ್ದಾರೆ.
 
[[೧೯೬೦]]ರಲ್ಲಿ ಇವರು ಬರೆದ "ದಿ ಸರ್ಪೆಂಟ್ ಅಂಡ್ ದಿ ರೋಪ್" ಎಂಬ ಕಾದಂಬರಿಯು, ತಮ್ಮ ಜೀವನದಿಂದಲೇ ಪ್ರೇರಿತವಾದದ್ದು. ಯೂರೋಪ್ ಹಾಗು ಭಾರತದಲ್ಲಿ ಅವರು ಆಧ್ಯಾತ್ಮವನ್ನರಸಿದ ಕಥೆ ಅದು. ರಾಜಾ ರಾಯರು ಒಮ್ಮೆ "ಬರೆಯುವುದೇ ನನ್ನ ಧರ್ಮ" ಎಂದು ಹೇಳಿದ್ದರು.
೫ ನೇ ಸಾಲು:
== ರಾಜಾ ರಾಯರ ಬಾಲ್ಯ ಹಾಗು ಓದು ==
 
ರಾಜಾ ರಾವ್ ಅವರು [[ನವೆಂಬರ್ ೦೮, ೧೯೦೮]]ರಂದು ಅಂದಿನ [[ಮೈಸೂರು]] ಸಂಸ್ಥಾನದ [[ಹಾಸನ]]ದಲ್ಲಿ ಬ್ರಾಹ್ಮಣ ಮನೆತನದಲ್ಲಿ ಜನಿಸಿದರು. ಇವರ ತಂದೆ ಒಬ್ಬ ಶಿಕ್ಷಕರಾಗಿದ್ದರು. ಅವರ ಪ್ರಾಥಮಿಕ ಶಿಕ್ಷಣವೆಲ್ಲಾ [[ಹೈದರಾಬಾದಹೈದರಾಬಾದ್]]ನಲ್ಲಿ‍ನಲ್ಲಿ ಕೈಗೂಡಿತು. ಹಾಗು ಅವರು ಅಲಿಗಢ ಮುಸ್ಲಿಮ್ ಯೂನಿವರ್ಸಿಟಿಯಲ್ಲಿ ಇಂಗ್ಲಿಷ್ ಹಾಗು ಇತಿಹಾಸದಲ್ಲಿ ಬಿ.ಎ. ಪದವಿಯನ್ನು [[೧೯೨೯]]ರಲ್ಲಿ ಪಡೆದರು. ಇದಾದ ಕೂಡಲೆ, ಫ್ರಾನ್ಸಿನ Collège des Ecossais, Montpellier ಎಂಬಲ್ಲಿ ಫ್ರೆಂಚ್ ಭಾಷೆ ಹಾಗು ಸಾಹಿತ್ಯವನ್ನು ಅಭ್ಯಾಸ ಮಾಡಿದರು. ನಂತರ ಫ್ರಾನ್ಸಿನ ಸೋರ್ಬನ್ನಲ್ಲಿ ಲೂಇ ಕಜಾಮಿಯನ್ ಎಂಬುವರ ಬಳಿ ಐರಿಶ್ ಸಾಹಿತ್ಯದ ಮೇಲೆ ಭಾರತೀಯ ಪ್ರಭಾವ ಎಂಬುದರ ಬಗ್ಗೆ ಸಂಶೋಧಿಸಿದರು.
 
ರಾಜಾ ರಾಯರು ಅಮೇರಿಕದ ಯೂನಿವರ್ಸಿಟಿ ಆಫ್ ಆಸ್ಟಿನ್ ನಲ್ಲಿ ಭಾರತೀಯ ತತ್ತ್ವಶಾಸ್ತ್ರವನ್ನು ಬೋಧಿಸುತ್ತಿದ್ದರು.
 
== ಕೃತಿಗಳು ==
# ಕಾಂತಾಪುರ ([[೧೯೩೮]])
# ದಿ ಸರ್ಪೆಂಟ್ ಅಂಡ್ ದಿ ರೋಪ್ ([[೧೯೬೦]])
# ದಿ ಕ್ಯಾಟ್ ಅಂಡ್ ಶೇಕ್ಸ್ಪಿಯರ್ ([[೧೯೬೫]])
 
== ಲೇಖನಗಳು ==
"https://kn.wikipedia.org/wiki/ರಾಜಾ_ರಾವ್" ಇಂದ ಪಡೆಯಲ್ಪಟ್ಟಿದೆ