ನಾಜಿ ಪಕ್ಷ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
No edit summary
೧ ನೇ ಸಾಲು:
''''ರಾ‌ಷ್ಟ್ರೀಯ ಸಮಾಜವಾದಿ ಜರ್ಮನ್ ಕಾರ್ಮಿಕರ ಪಾರ್ಟಿ' (German: Nationalsozialistische Deutsche Arbeiterpartei )''' - 'ನಾಜಿ ಪಾರ್ಟಿ' ಎಂದೇ ಪ್ರಖ್ಯಾತವಾದ ಪಕ್ಷ, ೧೯೧೯ - ೧೯೪೫ ರವರೆಗೆ [[ಜರ್ಮನಿ]]ಯಲ್ಲಿ ಅಸ್ತಿತ್ವದಲ್ಲಿದ್ದ ರಾಜಕೀಯ ಪಕ್ಷವಿದು. ೧೯೨೦ ರ ಮೊದಲು ಈ ಪಕ್ಷವು '[[ಜರ್ಮನಿಯ ಕಾರ್ಮಿಕ ಪಾರ್ಟಿ]]' ಎಂಬ ಹೆಸರನ್ನು ಹೊಂದಿತ್ತು. 'ನಾಜಿ' ಎಂಬ ಪದವು ಜರ್ಮನ್ ಭಾಷೆಯ 'Nationalsozialist' <ref>{{cite web|url=http://www.etymonline.com/index.php?term=Nazi |title=Online Etymology Dictionary |publisher=Etymonline.com |date= |accessdate=2010-11-12}}</ref> ಎಂಬ ಪದದಿಂದ ವ್ಯುತ್ಪತ್ತಿ ಹೊಂದಿರಬಹುದೆಂದು ಅನೇಕ ವಿದ್ವಾಂಸರ ಅಭಿಪ್ರಾಯವಾಗಿದೆ.
[[ಚಿತ್ರ:Flag of Nazi Germany (1933-1945).svg|upright|thumb|right|upright| ಸ್ವಸ್ತಿಕ - ನಾಜಿ ಪಕ್ಷದ ಲಾಂಛನ]]
 
[[ಅಡೋಲ್ಫ್ ಹಿಟ್ಲರ್]], ನಾಜಿ ಪಾರ್ಟಿಯ ಕೊನೆಯ ನಾಯಕನಾಗಿದ್ದನು. ೧೯೩೩ ನೆಯ ಇಸ್ವಿಯಲ್ಲಿ ಅಂದಿನ ಜರ್ಮನಿಯ ಅಧ್ಯಕ್ಷನಾಗಿದ್ದ [[ಪಾಲ್ ವಾನ್ ಹಿಂಡರ್ಬರ್ಗ್]] ಮಹಾಶಯನು, ಹಿಟ್ಲರ್ ಅನ್ನು [[ಜರ್ಮನಿಯ ಛಾನ್ಸಲರ್]] ಆಗಿ ನೇಮಕ ಮಾಡಿದನು. ಅಲ್ಲಿಂದ ಮುಂದೆ [[ನಾಜಿ ಜರ್ಮನಿ]]ಯಲ್ಲಿ, ಅತಿ ವೇಗವಾಗಿ ಹಿಟ್ಲರ್ ತನ್ನನ್ನು ತಾನು [[ಸರ್ವಾಧಿಕಾರಿ]]ಯನ್ನಾಗಿ ಸ್ಥಾಪಿಸಿಕೊಂಡನು.
 
ಬಲಗಡೆಗೆ ಮುಖಮಾಡಿದ, [[ಸ್ವಸ್ತಿಕ]] ಚಿಹ್ನೆಯು, ನಾಜಿ ಪಕ್ಷದ ಲಾಂಛನವಾಗಿದ್ದಿತು.
 
 
"https://kn.wikipedia.org/wiki/ನಾಜಿ_ಪಕ್ಷ" ಇಂದ ಪಡೆಯಲ್ಪಟ್ಟಿದೆ