ವರ್ಷ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಚು r2.6.4) (robot Adding: kk:Жылдар
ಚು r2.7.2) (robot Removing: kk:Жылдар; cosmetic changes
೪ ನೇ ಸಾಲು:
ಮುಖ್ಯವಾಗಿ ಮಾನವರು ಭೂಪ್ರದಕ್ಷಿಣೆಯ ಮೇಲೆ ಅವಲಂಬಿತವಾದ [[ಋತು]]ಗಳ ಬರುವಿಕೆಯನ್ನು ಅಳೆಯಲು [[ಪಂಚಾಂಗ]]ವನ್ನು ಸೃಷ್ಟಿಸಿದರು. ಇದರಂತೆ, ಒಂದು ಋತುವಿನ ಪುನರಾಗಮನದ ಮಧ್ಯೆಯ ಕಾಲವನ್ನು ವರ್ಷವೆಂದು ಪರಿಗಣಿಸಿದರು. ಆದರೆ ಋತುಗಳ ಮಧ್ಯದ ಕಾಲವು ಸ್ಥಾಯಿಯಾಗಿಲ್ಲದಿದ್ದರಿಂದ ಸೂರ್ಯನ ಪಥಚಲನೆಯ ವೀಕ್ಷಣೆಯ ಮೇಲೆ ವರ್ಷವನ್ನು ಗಣಿಸತೊಡಗಿದರು. ಇದನ್ನು [[ಸೂರ್ಯಮಾನ ಪಂಚಾಂಗ]] ಎನ್ನುತ್ತಾರೆ. ಇದಕ್ಕೆ ಸದೃಶವಾಗಿ [[ಚಂದ್ರ]]ನ
ಹಂತಗಳನ್ನು ಅಳೆದು ವರ್ಷವನ್ನು ಲೆಕ್ಕಿಸುವುದನ್ನು [[ಚಂದ್ರಮಾನ ಪಂಚಾಂಗ]]ದಲ್ಲಿ ಉಪಯೋಗಿಸುತ್ತಾರೆ.
 
[[ವರ್ಗ:ಕಾಲ]]
[[ವರ್ಗ:ವರ್ಷಗಳು]]
೭೧ ನೇ ಸಾಲು:
[[jv:Taun]]
[[ka:წელი]]
[[kk:Жылдар]]
[[ko:년]]
[[krc:Джыл]]
"https://kn.wikipedia.org/wiki/ವರ್ಷ" ಇಂದ ಪಡೆಯಲ್ಪಟ್ಟಿದೆ