ಬೆಟ್ಟ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
No edit summary
೪ ನೇ ಸಾಲು:
[[ಚಿತ್ರ:Bramagiri Hill Ranges.JPG|200px|thumb|right|ಕೊಡಗಿನ ಬ್ರಹ್ಮಗಿರಿ ಸಾಲುಗಳು ]]
 
ಭೂಮಿಯ[[ಭೂಮಿ]]ಯ ಮೇಲ್ಮೈಯಲ್ಲಿ ಉಬ್ಬಿದ್ದು ಒಂದು ನಿರ್ದಿಷ್ಟ ಶಿಖರವಿರುವ ಪ್ರದೇಶಕ್ಕೆ '''ಬೆಟ್ಟ'''ವೆಂದು ಹೆಸರು. [[ಪರ್ವತ]] ಮತ್ತು ಬೆಟ್ಟಕ್ಕಿರುವ ವ್ಯತ್ಯಾಸ ನಿರ್ದಿಷ್ಟವಾಗಿಲ್ಲ; ಬರೇ ವಿಷಯನಿಷ್ಠವಾಗಿ ಹೇಳಲಾಗುತ್ತದೆ. ಬೆಟ್ಟವು ಪರ್ವತದಷ್ಟು ವಿಶಾಲವೂ ಎತ್ತರವೂ ಇರುವದಿಲ್ಲ. ಸುತ್ತಲಿನ ಪ್ರದೇಶಕ್ಕಿಂತ ೩೦೦ ಮೀಟರ್ (ಸುಮಾರು ೧೦೦೦ ಅಡಿ)ಗಳಿಗಿಂತ ಹೆಚ್ಚು ಎತ್ತರವಿಲ್ಲದಿರುವ ಭೂಭಾಗವನ್ನು ಬೆಟ್ಟವೆಂದು ಗುರುತಿಸಲಾಗುತ್ತದೆ<ref name = "roen01ಬೆಟ್ಟ01">The World Book Encyclopedia, H-Vol 9, 1990</ref>. ಬ್ರಿಟನ್ನಿನಲ್ಲಿ ಭೂವಿಜ್ಞಾನಿಗಳು ಸಮುದ್ರ ಮಟ್ಟಕ್ಕಿಂತ ೩೦೦ ಮೀಟರ್ (೧೦೦೦ ಅಡಿ)ಗಳಿಗಿಂತ ಹೆಚ್ಚು ಎತ್ತರವಿದ್ದು ೬೦೦ ಮೀಟರ್ (ಸು ೨೦೦೦ ಅಡಿ)ಗಳಿಗಿಂತ ಕಡಿಮೆ ಎತ್ತರವಿರುವ ಭೂಪ್ರದೇಶವನ್ನು ಬೆಟ್ಟವೆಂದು ಪರಿಗಣಿಸುತ್ತಾರೆ<ref name = "roen02ಬೆಟ್ಟ02">http://en.wikipedia.org/wiki/Hill</ref>. ಆದರೆ ದಕ್ಷಿಣ ಭಾರತದ ಘಟ್ಟಸಾಲುಗಳು ಮತ್ತು ಪೀಠಭೂಮಿ ಪ್ರದೇಶಗಳು ಸಮುದ್ರ ಮಟ್ಟದಿಂದ ೯೦೦ರಿಂದ ೧೫೦೦ ಮೀಟರ್ (ಸು ೩೦೦೦ದಿಂದ ೫೦೦೦ ಅಡಿ)ಗಳಷ್ಟು ಎತ್ತರದಲ್ಲಿವೆ.
 
 
೧೩ ನೇ ಸಾಲು:
[[ಚಿತ್ರ:ಚಾರ್ಮಾಡಿ ಘಟ್ಟದಲ್ಲಿ ಒಂದು ಬೆಟ್ಟ.jpg|thumb|ಚಾರ್ಮಾಡಿ ಘಟ್ಟದಲ್ಲಿ ಒಂದು ಬೆಟ್ಟ]]
 
ಬೆಟ್ಟಕ್ಕೆ ಕುಂದ, ಕೊಂಡ, ಗಿರಿ, ಗೋತ್ರ <ref name="ಬೆಟ್ಟ03">ಕನ್ನಡ-ಇಂಗ್ಲಿಶ್ ನಿಘಂಟು, ಎಲ್ ಎಸ್ ಶೇಷಗಿರಿರಾವ್,೧೯೯೮</ref>, ಮಲೆ, ಎಂಬಿತ್ಯಾದಿ ಹೆಸರುಗಳೂ ಇವೆ. ಸಣ್ಣ ಬೆಟ್ಟಕ್ಕೆ ಗುಡ್ಡ, ದಿಬ್ಬ, ದಿಣ್ಣೆ, ಬೋರೆ<ref name="ಬೆಟ್ಟ03">ಕನ್ನಡ-ಇಂಗ್ಲಿಶ್ ನಿಘಂಟು, ಎಲ್ ಎಸ್ ಶೇಷಗಿರಿರಾವ್,೧೯೯೮</ref>, ಎಂದು ಮೊದಲಾದ ಹೆಸರುಗಳಿವೆ. ಇಲ್ಲಿಯೂ ಬೆಟ್ಟ ಮತ್ತು ಗುಡ್ಡಕ್ಕಿರುವ ವ್ಯತ್ಯಾಸವು ಸ್ಪಷ್ಟವಾಗಿಲ್ಲದೆ ವಸ್ತುನಿಷ್ಠವಾಗಿದೆ.
 
==ರಚನೆ==
೨೧ ನೇ ಸಾಲು:
==ನಾಗರೀಕತೆ ಮತ್ತು ಧರ್ಮ==
 
ಬೆಟ್ಟಗಳು ಹಲವಾರು ನದಿಗಳ[[ನದಿ]]ಗಳ ಉಗಮ ಸ್ಥಾನಗಳೂ ಆಗಿವೆ. ಹಲವಾರು ಜನವಸಹಾತುಗಳೂ ಮಲೆಗಳಲ್ಲಿ ನಿರ್ಮಾಣಗೊಂಡಿವೆ. ಬಹುತೇಕ ದೇವಸ್ಥಾನಗಳು[[ದೇವಸ್ಥಾನ]]ಗಳು ಹಿಂದಿನಕಾಲದಲ್ಲಿ ಬೆಟ್ಟಗಳ ಮೇಲೆಯೇ ಕಟ್ಟಲ್ಪಡುತ್ತಿದ್ದವು. ಒಂದೇ ಕಲ್ಲಿನ ಬೆಟ್ಟವನ್ನು ಕಡಿದು ಶ್ರವಣಬೆಳಗೊಳದ[[ಶ್ರವಣಬೆಳಗೊಳ]]ದ ಗೊಮಟೇಶ್ವರನ[[ಗೊಮಟೇಶ್ವರ]]ನ ದೇವಸ್ಥಾನ ಜನಪ್ರಸಿದ್ಧವಾಗಿರುವಂತೆಯೇ ಏಳು ಕೊಂಡಗಳ ಸ್ವಾಮಿಯೆನಿಸಿಕೊಂಡಿರುವಸ್ವಾಮಿಯೆನ್ನಿಸಿಕೊಂಡಿರುವ [[ವೆಂಕಟೇಶ್ವರನ ದೇವಸ್ಥಾನವೂದೇವಸ್ಥಾನ]]ವೂ ಇದೆ.
 
==ಕೋಟೆ ಮತ್ತು ಕದನಗಳು==
 
ರಾಜರು ಗಿರಿಗಳ ಮೇಲೆ ಕೋಟೆಗಳನ್ನು ರಚಿಸಿಕೊಂಡು ಉತ್ತಮ ರಕ್ಷಣಾವ್ಯವಸ್ಥೆಯನ್ನು ಮಾಡಿಕೊಂಡಿದ್ದರು. ಚಿತ್ರದುರ್ಗದ[[ಚಿತ್ರದುರ್ಗ]]ದ ಕೋಟೆ, ಟಿಪ್ಪುವಿನ[[ಟಿಪ್ಪು]]ವಿನ ಸಾವನದುರ್ಗದ[[ಸಾವನದುರ್ಗ]]ದ ಕೋಟೆ, ಇವುಗಳಲ್ಲಿ ಕೆಲವು. ಕಾಡುಗಳಿಂದ ಮುಚ್ಚಲ್ಪಟ್ಟ ಗಿರಿ-ಬೆಟ್ಟಗಳಲ್ಲಿದ್ದು ನಡೆಸುವ ಗೆರಿಲ್ಲಾ ಯುದ್ಧತಂತ್ರವು ಭಾರತದ[[ಭಾರತ]]ದ ಬಹಳೆಡೆ ಪ್ರಚಲಿತವಾಗಿತ್ತು. ಅಕ್ಬರನ[[ಅಕ್ಬರ]]ನ ವಿರುದ್ಧ [[ರಾಣಾ ಪ್ರತಾಪನಪ್ರತಾಪ]]ನ ಮತ್ತು ಟಿಪ್ಪುವಿನ ವಿರುದ್ಧ ಕೊಡಗಿನ[[ಕೊಡಗು|ಕೊಡಗಿ]]ನ ವೀರರ ಕದನಗಳು ಕೆಲವು ಉದಾಹರಣೆಗಳು.
 
==ಕೃಷಿ==
೩೧ ನೇ ಸಾಲು:
[[ಚಿತ್ರ:DirkvdM orosi hill plantation.jpg|thumb|right|ಬೆಟ್ಟಗಳಲ್ಲಿ ತೋಟಗಳು]]
 
[[ಕಾಫಿ, ಚಹಾ, ಏಲಕ್ಕಿ, ಕರಿಮೆಣಸು]], ಮೊದಲಾದವುಗಳನ್ನು ಬೆಟ್ಟ-ಗುಡ್ಡಗಳಲ್ಲಿ ಬೆಳೆಸುತ್ತಾರೆ. ಕಾಫಿಯನ್ನು ಅರಬ್ಬಿನಿಂದ ಭಾರತಕ್ಕೆ ಮೊದಲು ತಂದು ಚಿಕ್ಕಮಗಳೂರಿನ[[ಚಿಕ್ಕಮಗಳೂರರು|ಚಿಕ್ಕಮಗಳೂರಿ]]ನ ಬೆಟ್ಟಗಳಲ್ಲಿ ಬಳಿಕ ಕೊಡಗು, ಕೇರಳಗಳಲ್ಲಿ[[ಕೇರಳ]]ಗಳಲ್ಲಿ ಬೆಳೆಸಿದರು. ಚಹಾವನ್ನು ಚೀನಾದಿಂದ[[ಚೀನಾ]]ದಿಂದ ತಂದು ಅಸ್ಸಾಮಿನಲ್ಲೂ[[ಅಸ್ಸಾಮ್)ಅಸ್ಸಾಮಿ]]ನಲ್ಲೂ, ನೀಲಗಿರಿಬೆಟ್ಟಗಳಲ್ಲೂ[[ಉದಕಮಂಡಲ]]ದ[[ನೀಲಗಿರಿಬೆಟ್ಟ]]ಗಳಲ್ಲೂ ಬೆಳೆಸಿದರು.
 
==ಸ್ಪರ್ಧೆಗಳು==
 
ಕಡಿದಾದ ಬೆಟ್ಟಗಳನ್ನೇರುವ ಚಾರಣವು[[ಚಾರಣ]]ವು ಇತ್ತೀಚೆಗಿನ ಒಂದು ಜನಪ್ರಿಯ ಸಾಹಸ. ಮಲೆಗಳ ಸುತ್ತು-ಬಳಸಿನ ರಸ್ತೆಗಳಲ್ಲಿ ಓಟದ ಸ್ಪರ್ಧೆ, ದ್ವಿಚಕ್ರ ಮತ್ತು ನಾಲ್ಕು ಚಕ್ರಗಳ ವಾಹನಗಳನ್ನು ಓಡಿಸುವದು ಇನ್ನೊಂದು ಬಗೆಯ ಪೈಪೋಟಿ. ಗಿರಿ-ಕಂದರಗಳಲ್ಲಿರುವ ಮೈದಾನಗಳಲ್ಲಿ ನಡೆಯುವ [[ಗಾಲ್ಫ್ ]]ಆಟಗಳೂ ವಿಶೇಷ ಸ್ಪರ್ಧಾತ್ಮಕವಾಗಿರುತ್ತವೆ.
 
 
"https://kn.wikipedia.org/wiki/ಬೆಟ್ಟ" ಇಂದ ಪಡೆಯಲ್ಪಟ್ಟಿದೆ