೭,೪೦೭
edits
No edit summary |
No edit summary |
||
ರಂಗಾ ಅವರು ಸ್ವತಂತ್ರ ಛಾಯಾಗ್ರಹಕರಾಗಿ ದುಡಿದದ್ದು '''ಭಕ್ತ ನಾರದರ್''' ಎಂಬ [[ತಮಿಳು]] ಚಲನಚಿತ್ರ.
ಯಶಸ್ವಿ ಛಾಯಾಗ್ರಾಹಕ ವೃತ್ತಿಯ ನಂತರ '''ವಿಕ್ರಂ ಪ್ರೊಡಕ್ಷನ್ ಸಂಸ್ಥೆ''' ಸ್ಥಾಪಿಸಿದರು.
ರಂಗಾ ನಿರ್ದೇಶಿಸಿ, ನಿರ್ಮಿಸಿದ ಮೊದಲ ಚಿತ್ರ [[ಭಕ್ತ ಮಾರ್ಕಂಡೇಯ]]. ನಂತರ [[ಮಹಿಷಾಸುರಮರ್ಧಿನಿ|ಮಹಿಷಾಸುರ ಮರ್ಧಿನಿ]] ಹಾಗು [[ಅಮರಶಿಲ್ಪಿ ಜಕಣಾಚಾರಿ]] ಯಶಸ್ವಿ ಚಿತ್ರಗಳನ್ನು ನಿರ್ದೇಶಿಸಿ, ನಿರ್ಮಿಸಿದರು. [[ಅಮರಶಿಲ್ಪಿ ಜಕಣಾಚಾರಿ]] ಚಿತ್ರವು ಕನ್ನಡ ಚಿತ್ರರಂಗದಲ್ಲಿಯೇ ಪ್ರಪ್ರಥಮವಾಗಿ ಸಂಪೂರ್ಣವಾಗಿ ವರ್ಣಚಿತ್ರವಾಗಿ ನಿರ್ಮಾಣಗೊಂಡಿತು. ಗೀತೆಗಳು ಅತ್ಯಂತ ಯಶಸ್ವಿಯಾದುದಲ್ಲದೆ ಗಳಿಕೆ ದೃಷ್ಟಿಯಿಂದಲೂ ದಾಖಲೆಯನ್ನು ನಿರ್ಮಿಸಿತು.
|
edits