ವಿರಾಜಪೇಟೆ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ
Content deleted Content added
No edit summary |
No edit summary |
||
೨೧ ನೇ ಸಾಲು:
footnotes = |
}}
'''ವೀರರಾಜೇಂದ್ರಪೇಟೆ''' (ವಿರಾಜಪೇಟೆ) [[ಕೊಡಗು]] ಜಿಲ್ಲೆಯ ಒಂದು ತಾಲೂಕು ಕೇಂದ್ರ. ಇದು ಕೊಡಗಿನ ದೊರೆ [[ವೀರರಾಜೇಂದ್ರ]] ಅವರು [[೧೭೯೨]]ರಲ್ಲಿ ಕಟ್ಟಸಿದರು ಎಂಬ ಪ್ರತೀತಿ ಇದೆ. ವಿರಾಜಪೇಟೆ ಯಲ್ಲಿ ಮುಖ್ಯವಾಗಿ ಬ್ರಿಟಿಷರು ಕಟ್ಟಿದ ಗಡಿಯಾರ ಕಂಭ ಮತ್ತು ಅದರ ಪಕ್ಕದಲ್ಲಿ ಗಣೇಶನ ಗುಡಿಯಿದೆ. ೨೫೦ ವರ್ಷಗಳಿಗೂ ಹಿಂದೆ ಕಟ್ಟಿಸಿದ ಸೈಂಟ್ ಏನ್ಸ್ ಚರ್ಚ್ ಇದೆ. ಅಲ್ಲಿಂದ ಸುಮಾರು ೧ ಕಿ ಮಿ ಅಂತರದಲ್ಲಿ ಅಯ್ಯಪ್ಪ ಸ್ವಾಮಿ ದೇವಸ್ಥಾನವಿದೆ.
ವಿರಾಜಪೇಟೆಯಿಂದ ಸುಮಾರು ೨೦ ಕಿ ಮಿ ಅಂತರದಲ್ಲಿ ಕುಂದ ಬೆಟ್ಟವಿದೆ. ಕೊಡಗಿನಲ್ಲಿ ಈಗ ೬,೭ ವರ್ಷಗಳಿಂದ ಸಂಪ್ರಾದಯಿಕ ಕ್ರೀಡೆಯಾದ [[ಹಾಕಿ]], ಉತ್ಸವವಾಗಿ ನಡೆಯುತ್ತಿದೆ [[Image:Virajpet_clocktower.jpg|left|thumb|ಗಡಿಯಾರ ಕಂಬ, ವಿರಾಜಪೇಟೆ]]
|